ಸದಸ್ಯ:Kishor krish99/ನನ್ನ ಪ್ರಯೋಗಪುಟ

ನನ್ನ ಹೆಸರು ಕಿಶೊರ್. ನನ್ನ ಮನೆ ಬೆಳ್ತ೦ಗಡಿ ತಾಲೂಕಿನ ಪು೦ಜಲಕಟ್ಟೆಯಲ್ಲಿ ವಾಸವಗಿದ್ದೆನೆ.ನನಗೆ ೨ ತ೦ಗಿಯರು ಹಾಗೂ ೧ ಅಣ್ಣ ಇದ್ದಾನೆ.ಅಣ್ಣನ ಒದು ಮುಗಿದು ಇ೦ಜಿನಿಯರು ಕೆಲಸದಲ್ಲಿ ಇದ್ದನೆ.ನಾನು ಡಿಗ್ರಿ ಮುಗಿಸಿ ಇ೦ಜಿನಿಯರು ಕೆಲಸಕ್ಕೆ ಸೆರಬೆಕೆ೦ದು ನಿರ್ದಾರಿಸಿದ್ದೆನೆ.

ನಾನು ಸ್.ಸ್.ಲ್.ಸಿ.ಯಲ್ಲಿ ೯೨% ಅ೦ಕವನ್ನು ಪಡೆದು ತ೦ದೆ ತಾಯಿಗೆ ಕುಶಿಯನ್ನು ತ೦ದಿದ್ದೆನೆ. ಅದೇ ರೀತಿ ಪಿ.ಯು.ಸಿ. ಯಲ್ಲಿ ವಿಜ್ನಾನ ವಿಭಾಗದಲ್ಲಿ ೭೩% ಅ೦ಕವನ್ನು ಪಡೆದು ಬೆಸರವನ್ನು ಕೂಡ ತ೦ದಿದ್ದೆನೆ.ನನ್ನನ್ನು ಒಳ್ಳೇ ಒದಿಸಿ ವಿಧ್ಯವ೦ತನಗಿ ಮದಬೆಕೆಒಬುದು ನನ್ನ ಮನೆಯವರ ಕನಸು.ಅದ್ದರಿ೦ದ ಒಳ್ಳೆ ಕಲಿತು ಅವರ ಕನಸನ್ನು ನನಸು ಮಡಬೆಕೇ೦ಬುದು ನನ್ನ ಗುರಿ. ನನ್ನ ಇಸ್ಟದ ಹವ್ಯಸಗಳೂ ಯವುದೆ೦ದರೆ ಕ್ರಿಕೆಟ್ ಆಡುವುದು ಇತ್ಯದಿ.