ಸದಸ್ಯ:Kiran Bhairumbe/ನನ್ನ ಪ್ರಯೋಗಪುಟ

ಭೈರುಂಬೆ ಇದು ಸಿರ್ಸಿ ತಾಲೂಕಿನಲ್ಲಿರುವ ಗ್ರಾಮ. ಸಿರ್ಸಿ ೧೨ ಕಿ.ಮೀ ದೂರದಲ್ಲಿರುವ ಈ ಊರಿನಲ್ಲಿರುವ ಬಹುತೇಕ ಜನರು ಕೃಷಿಯನ್ನು ನೆಚ್ಚಿಕೊಂಡವರಾಗಿದ್ದಾರೆ. ಮಲೆನಾಡ ಹೆಬ್ಬಾಗಿಲಿನ ಮಡಿಲಲ್ಲಿರುವ ಭೈರುಂಬೆ ಗ್ರಾಮ ಪ್ರವಾಸಿ ತಾಣವೂ ಹೌದು.