ಸದಸ್ಯ:KhousuSuja97/ನನ್ನ ಪ್ರಯೋಗಪುಟ

ಕಾಮನದುರ್ಗ ಮಾಹಿತಿ ಬದಲಾಯಿಸಿ

ಸಂತೆಮೇರಿ ಗ್ರಾಮದ ಮೊದಲ ಹೆಸರು ಕಾಮನದುರ್ಗ ಆದರೆ ಈಗ ಕೆಲವು ಕಡೆ ಸಂತಮೇರಿ ಎಂದು ಕರೆಯುತ್ತಾರೆ. ಮೊದಲು ಕಾಮನ ಎಂಬ ಪಾಳೆ ಯಗಾರ ಇದನ್ನ ಆಳುತ್ತಿದ್ದನೆಂದು, ನಂತರ ಅವನ ಹೆಸರಿನಿಂದು ಈ ಗ್ರಾಮಕ್ಕೆ ಕಾಮನದುರ್ಗ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ನಂತರ ಅವನ ಹೆಸರಿನಿಂದ ಈ ಗ್ರಾಮಕ್ಕೆ ಕಾಮನದುರ್ಗ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ನಂತರ ಅಲ್ಲಿ ಬ್ರಿಟಿಷರ ಆಳ್ವಿಕೆ ಬಂದು ಸಂತಮೇರಿ ಎಂಬ ಕ್ರಿಶ್ಚಿಯನ್ ಪಾದ್ರು ವಾಸ ಮಾಡುತ್ತಿದ್ದುದರಿಂದ ಸಂತವೇರಿ ಎಂಬ ಹೆಸರು ಬಂದಿತು.

ಇದು ಗುಡ್ಡಗಾಡು ಪ್ರದೇಶವಾ ಗಿದರೂ ಕರ್ನಾಟಕದ ಸಂಪದ್ಬರಿತವಾದ ಪ್ರಾಕೃತಿಕ ವಿಭಾಗವಾಗಿದೆ. ಇಲ್ಲಿ ಬೆಳೆಯುವ ಕಾಫೀ ರಫ್ತು ಆಗುವ ಸರಕುಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದು ವಿಶ್ವಾದ ಮಾರುಕಟ್ಟೆಯಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದಿದೆ. ಈ ಗ್ರಾಮವು ಬ್ಲೂಮೌಂಟೀನ್ ಎಂಬ ಕಾಫೀ ಎಸ್ಟೇಟ್ ಅನ್ನು ಹೊಂದಿದೆ.ಈ ಗ್ರಾಮವು ತರೀಕೆರೆ ತಾಲ್ಲೂಕುನಿಂದ 30km ದೂರದಲ್ಲಿದೆ.ಅದೇ ಅಂತರದಲ್ಲಿ ಚಿಕ್ಕಮಗಳೂರು ಸಹ ಇವೆ. ಗ್ರಾಮಕ್ಕೆ ಕುಡಿಯುವ ನೀರು ಕಲತ್ತಿ ಫಾಲ್ಸ್ನಿಂದ ಪೂರೈಕೆಯಾಗುತ್ತಿದೆ.ಇದನ್ನು ಗ್ರಾವಿಟಿ ವಾಟರ್ ಎಂದು ಕರೆಯುತ್ತಾರೆ.ಕಲತ್ತಿ ಫಾಲ್ಸ್ ನಿಂದ ಈ ಗ್ರಾಮವು ಸುಮಾರು 5km ಅಂತರದಲ್ಲಿದೆ.