ಸದಸ್ಯ:Keral sushmitha dsouza/sandbox
ಅರವಿದಳನ ವಿಭಜನೆ ಅರೆವಿದಳನದ ಒಂದು ವಿಶೇಷ ರೀತಿಯ ಕೋಶಗಳ ವಿಭಜನೆಯಾಗಿದೆ, ಇದು ಅರ್ಧದಷ್ಟು ವರ್ಣತಂತುವಿನ ಸಂಖ್ಯೆ ಕಡಿಮೆಮಾಡುತ್ತದೆ. ಈ ಪ್ರಕ್ರಿಯೆಯು ಪ್ರಾಣಿಗಳು, ಸಸ್ಯಗಳು, ಸೇರಿದಂತೆ ಎಲ್ಲಾ ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ-ಏಕೈಕ ಕೋಶದ ಮತ್ತು ಬಹುಕೋಶೀಯ ಯೂಕ್ಯಾರಿಯೋಟ್ಗಳಲ್ಲಿ ಕಂಡುಬರುತ್ತದೆ. aneuploidy ಪರಿಣಾಮವಾಗಿ ಅರೆವಿದಳನದ ದೋಷಗಳು ಗರ್ಭಪಾತ ಮತ್ತು ಆನುವಂಶಿಕ ಬೆಳವಣಿಗೆಯ ವೈಕಲ್ಯ ಕಂಡು ಬರುತ್ತದೆ. DNA ಪ್ರತಿರೂಪವು ಎರಡು ಸುತ್ತುಗಳ ಜೀವಕೋಶದ ವಿಭಜನೆಯನ್ನು ಹೊಂದಿದ್ದು ನಾಲ್ಕು ಸಂಭಾವ್ಯ ಮರಿ ಜೀವಕೋಶಗಳನ್ನು ಉತ್ಪಾದಿಸುತ್ತದೆ, ಪ್ರತಿ ಮರಿ ಜೀವಕೋಶಕ್ಕೆ ತಾಯಿ ಜೀವಕೋಶದಲ್ಲಿರುವ ಅರ್ಧದಷ್ಟು ವರ್ಣತಂತುಗಳು ಲಭಿಸುತ್ತದೆ. ಇದು ಎರಡು ರೀತಿಯ ವಿಭಜನೆಯನ್ನು ಹೊಂದಿದೆ, ಅವೆಂದರೆ ಅರವಿದಳನ I ಮತ್ತು ಅರವಿದಳನ II.