ಕೀರ್ತಿ ಪ್ರಸಾದ್ . ಜಿ . ಹೆಚ್
ಜನನ
ಕೀರ್ತಿ ಪ್ರಸಾದ್ . ಜಿ . ಹೆಚ್

ಬೆಂಗಳೂರು
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಬಿ.ಕಾಂ
ವೃತ್ತಿವಿದ್ಯಾರ್ಥಿ

ಹೆಸರು : ಕೀರ್ತಿ ಪ್ರಸಾದ್ . ಜಿ . ಹೆಚ್, ತಂದೆಯ ಹೆಸರು : ಹನುಮಂತಪ್ಪ . ಬಿ, ತಾಯಿಯ ಹೆಸರು : ಗಾಯಿತ್ರಿ . ಎಂ, ಜನನ : ೨೮/೫/೧೯೯೮, ಸ್ಥಳ : ಚಿತ್ರದುರ್ಗ ಜಿಲ್ಲೆ,

ವಿದ್ಯಾಬ್ಯಾಸ

ಬದಲಾಯಿಸಿ

೧ ರಿಂದ ೪ನೇ ತರಗತಿ ವರೆಗು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ. ೫ ರಿಂದ ೧೦ನೇ ತರಗತಿ ವರೆಗು ಕ್ಯಾಮ್ಲಿನ್ ಆಂಗ್ಲ ಶಾಲೆಯಲ್ಲಿ ಮುಗಿಸಿ ನಂತರ ಮುಂದಿನ ವಿದ್ಯಾಬ್ಯಾಸಕ್ಕೆ ಮಂಗಳೊರಿನಲ್ಲಿರುವ ಸತ್ಯ ಸಾಯಿ ಲೋಕ ಸೇವಾ ಪದವಿ ಪೊರ್ವ ಕಾಲೇಜಿನಲ್ಲಿ ಓದಿ ಮೊದಲ ಬಾರಿಗೆ ೯೨% ಅಂಕಗಳನ್ನು ಗಳಿಸಿದ್ದೇನೆ. ಈಗ ಕ್ರೈಸ್ತ ಯುನಿವರ್ಸಿಟಿಯಲ್ಲಿ ನನ್ನ ವಿದ್ಯಾಬ್ಯಾಸವನ್ನು ಮುಂದುವರೆಸುತಿದ್ದೇನೆ.

ಸ್ಪ‍ಷ್ಟ ಓದು ಶುದ್ಧ ಬರಹ ವಿಕಾಸ ವರ್ಷ ೨೦೧೧-೨೦೧೨ ಹೊಸಹಳ್ಳಿ ಕ್ಲಸ್ಟರ್ ಸುವರ್ಣ ಪ್ರತಿಬಾ ಕಾರಂಜಿ ಬೆಂಗಳೊರು ದಕ್ಷಿಣ ವಲಯ -೨ ಸ್ಪರ್ದೆಯಲ್ಲಿ ಭಾಗವಹಿಸಿ "ನಾಟಕದಲ್ಲಿ" ಧ್ವಿತೀಯ ಸ್ಥಾನವನ್ನು ಗಳಿಸಿದ್ದೇನೆ.ರೋಟರಿ ಕ್ಲಬ್ ಅಂಗವಗಿ ನಡೆದ ಚಿತ್ರಕಲಾ ಸ್ಪರ್ದೆಯಲ್ಲಿ ಭಾಗವಹಿಸಿ ಸಮಾಧಾರಣಕರ ಬಹುಮನವಗಿ ೫೦೦ ರೊಪಾಯಿ ಗೆದ್ದಿದ್ದೇನೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್ ವತಿಯಿಂದ ಕರ್ನಾಟಕ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಗಿನ್ನೆಸ್ ವಿಶ್ವದಾಕಲೆಗಾಗಿ ದಿನಾಂಕ ೧೩/೧೨/೨೦೧೩ ರಂದು ನೆಡೆದ ಯೋಗಾಸನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಆಸಕ್ತಿ : ಕಾಲುಚೆಂಡು ಆಟವಾಡುವುದು , ಕೆರಂ , ಕ್ರಿಕೆಟ್ , ಚೆಸ್ , ವಾಲಿಬಾಲ್ , ಬ್ಯಾಸ್ಕೆಟ್ ಬಾಲ್ , ಟೆನ್ನಿಸ್ , ಬ್ಯಾಡ್ ಮಿನ್ಟ್ಂನ್ , ಹಾಗೆ ಮುಂತಾದವುಗಲು

ಹವ್ಯಾಸಗಳು

ಬದಲಾಯಿಸಿ

ಚಿತ್ರಕಲಾ , ಓದುವುದು , ಚಾಕಲೇಟು ತಿನ್ನುವುದು , ಹಿಂದಿನಕಾಲದ ವಸ್ತುಗಳನ್ನು ಕೊಡಿಡುವುದು , ನಾಣ್ಯಗಳನ್ನು ಸಂಗ್ರಹಿಸುವುದು , ಹಾಗೆ ಮುಂತಾದವುಗಲು

ತಂದೆ-ತಾಯಿ

ಬದಲಾಯಿಸಿ

ನಾನು ಇಷ್ಟು ಬೆಳೆಯ ಬೆಕೆಂದರೆ ನನ್ನ ತಂದೆ-ತಾಯಿಯೆ ಕಾರಣ . ಅವರು ಇಲ್ಲದಿದ್ದರೆ ನಾನು ಇಷ್ಟು ಮಟ್ಟಿಗೆ ಬೆಳೆಯಲು ಸಾದ್ಯ ವಿರುತ್ತಿರಲ್ಲಿಲ್ಲ.ನಾನು ೬ನೇಯ ತರಗತಿಯಲ್ಲಿ ಇರುವಾಗ ನಮ್ಮ ಬೆಂಗಳೊರಿನ ಟೌನ್ ಹಾಲ್ ಬಳಿ ನಮ್ಮ ಶಾಲೆಯ ಯಲ್ಲ ವಿದ್ಯಾರ್ತಿಗಳು ಸೇರಿ "ವಂದೇ ಮಾತರಂ" ಹಾಡಿ ನಮ್ಮ ಶಾಲೆಗೆ ಕೀರ್ತಿಯನ್ನು ತಂದ್ದಿದ್ದೆವು.

ಸ್ನೇಹಿತರು

ಬದಲಾಯಿಸಿ

ನನ್ನ ಸ್ನೇಹಿತರ ಬಗ್ಗೆ ಬಂದರೆ ಅವರು ತುಂಬ ಒಳ್ಳೆಯರು ಹಾಗು ಸ್ರುಜನ ಶೀಲರು . ಅವರು ನನಗಾಗಿ ಏನು ಬೇಕಾದರು ಮಾಡಲು ಸಿದ್ದ ಇಂತಹ ಸ್ನೇಹಿತರನ್ನು ಹೊಂದಿರುವ ನಾನು ತುಂಬ ಪುಣ್ಯವಂತ . ನನ್ನ ಜೀವನದಲ್ಲಿ ನಾನು ಸುಖ:ದುಖಃ ಎರಡನ್ನು ಸಮಾನವಾಗಿ ಅನುಭವಿಸಿದ್ದೇನೆ . ಈ ಕಾಲೇಜಿಗೆ ಬಂದು ನಾನು ಒಳ್ಳೆಯ ನಿರ್ದಾರವನ್ನು ತೆಗೆದುಕೊಂಡ್ಡಿದ್ದೇನೆ.

 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ: