ಸದಸ್ಯ:Kavyapraveen/ನನ್ನ ಪ್ರಯೋಗಪುಟ

ಪಾನಿಪೂರಿ ಒಂದು ತಿನಿಸು. ಪಾನಿಪೂರಿಯನ್ನು ರುಚಿಗೆ ಮಾತ್ರವಲ್ಲದೆ ಆರೋಗ್ಯವರ್ಧನೆಗೂ ಉಪಯೋಗಿಸಬಹುದು. ನೆಗಡಿ, ಗಂಟಲುಕೆರೆತಕ್ಕೆ ಪಾನಿಪೂರಿಯ ಪಾನಿ ಔಷಧವೆಂದು ಹೇಳಲಾಗುತ್ತದೆ.

ಪಾನಿಪೂರಿಯ ವಿಧಗಳು ಮಸಾಲೆ ಪೂರಿ ದಹೀ ಪೂರಿ ಸೇವ್ ಪೂರಿ ಭೇಲ್ ಪೂರಿ ಗೋಲ್‌ಗಪ್ಪ