ಸದಸ್ಯ:Kavana 1710567/ನನ್ನ ಪ್ರಯೋಗಪುಟ

ನನ್ನ ಪರಿಚಯ

ನನ್ನ ಹೆಸರು ಕವನ ಎ. ನಾನು ಹುಟ್ಟಿದು ಬೆಳೆದದ್ದು ಬೆಂಗಳೂ ರಿನಲ್ಲಿ . ನಾನು ಹುಟ್ಟಿದ ದಿನಾಂಕ ಅಕ್ಟೋಬರ್ ೧೩ ೧೯೯೮ .ನಂಗೆ ಈಗ ೧೯ ವರ್ಷ .ನನ್ನ ತಂದೆಯ ಹೆಸರು ಅಮರ್ ನಾರಾಯಣ ಮಾತು ತಾಯಿಯ ಹೆಸರು ಲಲಿತಾ .  ನಾನು ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ಬಿಕಾಂ ಓದುತ್ತಿದೇನೆ . ನಾನು ನನ್ನ ಶಾಲೆ ದಿನಗಳನ್ನು ಕಳೆದಾಡು ಆಕ್ಟ್ಸ್ ಸೆಕೆಂಡರಿ ಐ ಸಿ ಸ್ ಇ   ಸ್ಕೂಲ್ನಲ್ಲಿ.

ನನ್ನ ಶಾಲೆ ದಿನಗಳು

ಪ್ರಿ ಕೆಜಿನಿಂದ  ಹಿಡಿದು ಹತ್ತನೇ ತರಗತಿಯವರೆಗೆ ನಾನು ಒಂದ್ದೇ ಶಾಲೆಯಲ್ಲಿ ಓದಿದು . ನನಗೆ ತುಂಬಾ ಸ್ನೇಹಿತರುಹಿದರು . ನಾನು ೯ ತಾನೇ ತರಗತಿಯಲ್ಲಿ ಇದಾಗ ವೈಸ್ ಕ್ಯಾಪ್ಟನ್ ಹಾಗಿದೆ ೧೦ ನೆಯ ತರಗತಿಯಲ್ಲಿ ಕ್ಯಾಪ್ಟನ್ ಹಾಗಿದೆ ಆಗ ನನಗೆ ಬಹಳ ಖುಶಿಹಾಗಿತು ಜೊತೆಗೆ ತುಂಬ ಹೇಮ್ಮೆ ಹಾಗಿತು . ನನಗೆ ಕ್ರಿಕೆಟ್ ಥ್ರೋ ಬಾಲ್ ಆಟಗಳು ತುಂಬ ಇಷ್ಟ .ಈ ಆಟಗಳಲ್ಲಿ ನನಗೆ ಬಹಳ ಬಹುಮಾನಗಳು ಬಂದಿದ್ದವು .

ನನ್ನ ನೆಚ್ಚಿನ ಆಟ ಮತು ಕಾದಂಬರಿ

ಕ್ರಿಕೆಟ್ಎಂದರೆ ನನಗೆ ತುಂಬ ಹುಚ್ಚು ವಿರಾಟ್ ಖೋಲಿ ಎಂದರೆ ತುಂಬ ಇಷ್ಟ .ನನಗೆ ಸಂಗೀತಯಂದರೆ ಬಹಳ ಇಷ್ಟ . ನಾನು ಚಿದಂಬರ ರಹಸ್ಯಎಂಬ ಕಾದಂಬರಿ ಇದನ್ನು ಬರೆದಾಡು ಕೆ.ಪಿ. ಪೂರ್ಣಚಂದ್ರ ತೇಜಸ್ವಿ . ಈ ಕಂದಂಬರಿಯನ್ನು ಓದಿದ್ದೇನೆ.

ನಾನು ರಜೆಯಲ್ಲಿ ಮಾಡಿದ ಪ್ರವಾಸ

ನನ್ನ ೧೦ ನೇ ತರಗತಿ ಮುಗಿದ ಮೇಲೆ ರಜೆಗೆ ನಾವು ದೆಹಲಿ ಪ್ರವಾಸಕೆ ಹೋಗಿದೆವು ಅಲ್ಲಿ ತುಂಬ ಆನಂದಿಸಿದೆವು ನನಗೆ ತಾಜ್ ಮಹಲ್ , ಸರ್ವೊಚ್ಚ ನ್ಯಾಯಾಲತಯ, ಖಾಸಿ ವೀಶ್ವನಥ್ ದೇವಾಲಯ ಮಾತು ಹರಿದವ್ರ ರಿಶಿಕೆಶ್ ದೇವಾಲಯಗಳಿಗೆ ಹೋಗಿದೆವು. ಅಲ್ಲಿನ ಹವಾಮಾನ ತುಂಬ ತಣ್ಣಗಿತ್ತ.

 ನನ್ನ ಸ್ಫುರ್ತಿ

ಎ ಪಿ ಜೆ ಅಬ್ದುಲ್  ಕಲಾಂ ನನ್ನ ಸ್ಫುರ್ತಿ ಅವರಂತೆ ನಾನು ಕೂಡ ಒಂದು ಸಾಧನೆ ಮಾಡಬೇಕು ಎಂದು ನನ್ನ ಅಸೆ .

ನನ್ನ ಪಿ ಯು ಕಾಲೇಜು ದಿನಗಳು

ನಾನು ನನ್ನ ಪ್ರಥಮ ಪಿ ಯು ಸಿ ಮಾತು ದ್ವಿತೀಯ ಪಿ ಯು ಸಿ ಯನ್ನು ಸ್ಟ್ ಫ್ರಾನ್ಸಿಸ್ ಪಿ ಯು ಕಾಲೇಜುನಲ್ಲಿ ಓದಿದೆ . ದ್ವಿತೀಯ ಪಿ ಯು ಸಿ ನಲ್ಲಿ ನಾನು ೯೨ % ಅಂಕಗಳನ್ನು ಗಳಿಸಿದೆನು ಆಗ ನನ್ನ ಪೋಷಕರೀಗೆ ಬಹಳ ಖುಷಿಯಾಗಿತ್ತು ಅದರಿಂದ ನನಗೆ ಒಂದು ಫೋನ್ನಾನು ಕೊಡಿಸಿದರು . ಈ ಕಾಲೇಜುನಲ್ಲಿ ಪ್ರತಿ ವರ್ಷ ವಂಡರ್ಲ್ಲ್ ಗೆ ಕರೆದುಕೊಂಡು ಹೋಗುತಿದ್ದರು ಅಲ್ಲಿ ಬಹಳ ಸಂತೋಷವಾಗಿತ್ತು . ನನಗೆ ಆ ಪಿ ಯು ಸಿ ಯಾ ಎರಡು ವರ್ಷಗಳ ನೆನಪು ತುಂಬ ದೋಡದ್ದು ಯಾಕೆಂದರೆ ಅಲ್ಲಿನ ಸೇಹಿತರು , ಬಹಳ ಹತ್ತಿರವಾಗಿದರು . ನಾವು ಸೇಹಿತರು ಎಲರೂ ಸೇರಿ ಚಿತ್ರಗಳಿಗೆ ಹೋಗುತ್ತಿದೆವು ಆಗೇ ಬಹಳ ಜಾಗಗಳಿಗೆ ಹೋಗಿ ಅಲ್ಲಿ ತುಂಬ ಆನಂದವಾಗುತಿದ್ದವು .ನಂಗೆ ಸಿ ಎ ಆಗಬೇಕುಎಂಬುವುದು ನನ್ನ ಜೀವನದ ಗುರಿ . ಅದಾಕೆ ಬೇಕಾದ ತಯಾರಿಗಳನ್ನು ಕೂಡ ನಾನು ಮಾಡುತಿದ್ದೇನೆ .

ನನ್ನ ಪದವಿ ಕಾಲೇಜುವಿನ ಬಗ್ಗೆ

ಈಗ ಕ್ರೈಸ್ಟ್ ಯೂನಿವೆರ್ಸಿಟಿನಲ್ಲಿ ಬಿ ಕಂ ಓಡುತಿದ್ದೇನೆ .ನಾನು ಕ್ರೈಸ್ಟಿಟ್ ಮಾತು ಆ ಯೂನಿವರ್ಸಿಟಿ ಐ ಡಿ ಕಾರ್ಡನನ್ನು ಆಕಿಕೊಳ್ಳೋಕೆ ಬಹಳ ಹೆಮ್ಮೆಯಾಗುತ್ತದೆ.ನಾನು ಕನ್ನಡದ ದೊಡ ಅಭಿಮಾನಿ. ನಮ್ಮ ಭಾರತದ ಹಿತಿಯಾಸದಬಗ್ಗೆ ಬಹಳ ಹೆಮ್ಮೆ .ಅದರಲ್ಲೂ ನಮ್ಮ ಕರ್ನಾಟಕ ಒಂದು ರಾಜ್ಯ ಹಲವಾರು ಸುಂದರ ತಾಣಗಳು . ನಾನು ಬಹಳ ಪ್ರೀತಿ ಮಾತು ಹೆಮ್ಮೆನಿಂದ  ಹೇಳಿಕೊಳ್ಳುತೇನೆ  ನಾನು ಒಬ್ಬ ಕನ್ನಡತಿ .