ಸದಸ್ಯ:Kathreena V.V/sandbox
ಕೀಟಗಳ ಕಾಲುಗಳಿರುವ ರೋಬೋ
ಮಂಗಳದ ಅಂಗಳವನ್ನು ಸೋಧಿಸಲು ಅಮೆರಿಕಾದ ನಾಸಾ ಸಂಸ್ಥೆ ' ಫಾಥ್ ಪೈಂಡರ್ ಎಂಬ ರೋಬೋವನ್ನು ಕಳುಹಿಸಿದ್ದು ಬಹುಶಮ್ ನಿಮಗೆಲ್ಲಾ ನೆನ್ನಪಿರಬಹುದು ಮಂಗಳನ ಮೇಲ್ಮೆ ಮೇಲೆ ಓಡಾಡಲು ಈ ರೋಬೋಗೆ ಆರು ಗಾಲಿಗಳನ್ನು ಜೋಡಿಸಲಾಗುತ್ತ್ದೆ. ಆದರೆ ದುರಾದೃಶ್ಟವಾತ ಮಂಗಳನ ನೆಲ ಉಬ್ಬು ತಗ್ಗುಗಳನ್ನು ಕಲ್ಲು ಬಂಡೆಗಳ್ಂದ ಕೂಡಿದರಿಂದ ಅದಕ್ಕೆ ಅಲ್ಲಿ ಸರಾಗವಾಗಿ ಚಲಿಸುವ ಬಹಳ ತೊಂದರೆಯಾಯಿತು. ಅದಕ್ಕಾಗಿ ವಿಜ್ಜಾನಿಗಳು ಈ ತೊಂದರೆಯನ್ನು ಸರಿಪಡಿಸಲು ಯೋಚಿಸತೊಡಗಿದರು. ಆಗ ಅವರಿಗೆ ಹೊಳದ ಪರಿಹಾರವೆಂದರೆ ಕೀಟಗಳ ಕಾಲುಗಳ ಅಧಾರದಲ್ಲೂ ವಿಶೇಶವಾಗಿ ಜಿರಲೆಯ ಕಾಲುಗಳು....!
ಜಿರಲೆಯ ಪ್ರತೀ ಕಾಲು ಸ್ವತ್ರಂತ್ರವಾಗಿ ಕಾರ್ಯನಿರ್ವ್ಯಿಸುದರಿಂದ ಅದೇ ತತ್ವವನ್ನು ಮುಂಬರುವ ರೋಬೋಗಳ ತಯಾರಿಕೆಯಲ್ಲಿ ಬಳಸುವ ಉದ್ದೇಶ ವಿಜ್ಜಾನಿಗಳಿಗಿದೆ.