ಸದಸ್ಯ:Kannasda234/sandbox
ನನ್ನ ಹೆಸರು ನೋಯಲ್.ಎಸ್.ಡಾಯಸ್.. ನಾನು ಪ್ರಸ್ತುತವಾಗಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದೇನೆ. ನನ್ನ ತಂದೆಯ ಹೆಸರು ಸ್ಟೀಫನ್ ಡಾಯಸ್ ಮತ್ತು ತಾಯಿಯ ಹೆಸರು ವೈಲೆಟ್ ಡಾಯಸ್.ನನಗೆ ಒಬ್ಬ ತಮ್ಮನಿದ್ದಾನೆ, ಅವನ ಹೆಸರು ಜೋಯಲ್ಲ ಡಾಯಸ್. ನನ್ನ ಹುಟ್ಟುರೂ ಧಾರವಾಡ. ೩ನೇ ತರಗತಿಯವರಿಗೆ ಅಲ್ಲೇ ಇದು ಮತ್ತು ೪ನೇ ತರಗತಿಯಿಂದ ದಾಂಡೇಲಿಯಲ್ಲಿ ನನ್ನ ಶಿಕ್ಷಣವನ್ನು ಮುಂದುವರಿಸಿದೆ. ನನ್ನ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಶಿಕ್ಷಣವನ್ನು ಪಡೆಯಲು ಮಂಗಳೂರಿಗೆ ಬಂದೆ. ನಾನು ಸಂತ ಅಲೋಶಿಯಸ ಕಾಲೇಜಿನಲ್ಲಿ ನನ್ನ ಪಿ.ಯು.ಸಿ ಅಭ್ಯಾಸವನ್ನು ಮುಗಿಸಿದೆ. ನನಗೆ ಈ ಕಾಲೇಜು ಮತ್ತು ಇಲ್ಲಿ ನಡೆಯುವಂತಹ ಎಲ್ಲ ಚಟುವಟಿಕೆಗಳು ತುಂಬಾ ಇಷ್ಟವಾಯಿತು. ಈ ಕಾಲೇಜಿನಲ್ಲಿ ಕಲಿಸುವ ಶಿಕ್ಷಕ್/ಶಿಕ್ಷಕಿಯರು ಮಕ್ಕಳನ್ನು ಒಳ್ಳೆಯ ಮನಭಾವದಿಂದ ನೋಡಿಕೊಳ್ಳುತ್ತಾರೆ.
ನನಗೆ ಹಾಡುವುದು ಮತ್ತು ಬಾಸ್ಕೆಟ್ ಬಾಲ್ ಆಟವಾಡುವುದೆಂದರೆ ಬಹಳ ಇಷ್ಟ. ನಾನು ಒಂಟಿತನವನ್ನು ಅನುಭವಿಸುವಾಗ,ಆ ಒಂಟಿತನವನ್ನು ಮರೆಯಲು ಚಲನ್ ಚಿತ್ರಗಳ ಹಾಡನ್ನು ಹಾಡುತ್ತೇನೆ.ನನಗೆ ನಾಯಕತ್ವ ಪಾತ್ರವನ್ನು ವಹಿಸಲು ತುಂಬಾ ಸಂತೋಷವಾಗುತ್ತದೆ. ಕಾದಂಬರಿಗಳು ಓದುವುದೆಂದರೆ ನನಗೆ ಖುಷಿಯಾಗುತ್ತದೆ. ನನಗೆ ಟಿ. ವಿಯಲ್ಲಿ
ಕ್ರಿಕೆಟ್ ನೊಡುವುದು ಬಹಳ ಸಂತೋಷ.ರಜೆಯ ದಿನಗಳಲ್ಲಿ ಸ್ನೇಹಿತರೊಟ್ಟಿಗೆ ನನ್ನ ಅಮೂಲ್ಯವಾದ ಸಮಯವನ್ನು ಕಳೆಯಲು ನನ್ನ ಮನಕ್ಕೆ ತ್ರಪ್ತಿ ನಿಡುತ್ತದೆ. ಆಂಗ್ಲಾ ಭಾಷೆಯಲ್ಲಿ ಚಲನ್ ಚಿತ್ರವನ್ನು ನೋಡಲು ಮತ್ತು ಅದರಿಂದ ಹೊಸ ಹೊಳಹುಗಳನ್ನು ಪಡೆದು, ನನ್ನ ಜೀವನದಲ್ಲಿ ಅದನ್ನು ಪಾಲಿಸಲು ನನ್ನ ಮನಕ್ಕೆ ತುಂಬಾ ತ್ರಪ್ತಿ ಮತ್ತು ಆನಂದ.
ನನ್ನ ಜೀವನದ ಗುರಿ ತಲುಪುವುದೆಂದರೆ ತೊಂದರೆಗಳು ಬಹಳಿವೆ. ನಾನು ಈ ಸಮಾಜದಲ್ಲಿ ಒಬ್ಬ ಒಳ್ಳೆಯ್ ವ್ಯಕ್ತಿಯಾಗಲು ನನ್ನ ಆಸೆ. ಈ ಗುರಿಯನ್ನು ಮುಟ್ಟಲು ನನಗೆ ಹಲವಾರು ಜನರು ಪ್ರೋತ್ಸಾಹಿಸಿದ್ದಾರೆ. ನನ್ನ ಈ ಆಸೆಗೆ ಯಾವುದೇ ಭಾದೆ ಬಂದರು ಅದನ್ನು ಮೆಟ್ಟಿ ನಾನು ಮುಂದೆ ಹೋಗುವೆನು ಎಂದು ನನ್ನ ಮೇಲೆ ನನಗೆ ನಂಬಿಕೆಯಿದೆ. ಈ ನನ್ನ ಜೀವನದಲ್ಲಿ ನಾನು ನನ್ನ ಮಾತಿಗೆ ವಿಶ್ವಾಸಿಯಾಗಿ , ಈ ನನ್ನ ಜೀವನ ಜನರಿಗೆ ಸ್ಪೂರ್ತಿಯಾಗಲೆಂದು ಬಯಸುತ್ತೇನೆ.