ಸುಲಭ ಕೆ ಕುಲಕರ್ಣಿ (೧೯೪೯ ಜನನ) ಅವರು ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಎಜುಕೇಶನ್ ಆಂಡ್ ರಿಸರ್ಚ್ ನಲ್ಲಿ ಭೌತಶಾಸ್ತ್ರದ ಪ್ರೊಫೆಸರ್ ಆಗಿದ್ದಾರೆ.

ಶಿಕ್ಷಣ

ಬದಲಾಯಿಸಿ

ಸುಲಭ ಕುಲಕರ್ಣಿಯವರು ಪುಣೆ ವಿಶ್ವವಿದ್ಯಾಲಯದಿಂದ ಬಿ. ಎಸ್. ಸಿ., ಎಂ. ಎಸ್. ಸಿ. ಮತ್ತು ಪಿಎಚ್. ಡಿ. ಪದವಿ ಗಳಿಸಿದರು.

ಸಂಶೋಧನೆ

ಬದಲಾಯಿಸಿ

೧೯೭೬ರಲ್ಲಿ ಅವರು ಜರ್ಮನಿಯ ಮ್ಯುನಿಚ್ ನಿಂದ ಪೋಸ್ಟ್ ಡಾಕ್ಟೋರಲ್ ರಿಸರ್ಚ್ ಮಾಡಿದರು.

ಸುಲಭ ಕುಲಕರ್ಣಿಯವರು ೨೦೦೯ರ ತನಕ ಪುಣೆ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರೊಫೆಸರ್ ಆಗಿ ಕೆಲಸ ಮಾಡಿದರು.

ಬಾಹ್ಯ ಸಂಪರ್ಕ

ಬದಲಾಯಿಸಿ

ಇಂಡಿಯನ್ ನ್ಯಾಶನಲ್ ಸಯನ್ಸ್ ಅಕಾಡೆಮಿ ಜಾಲತಾಣ