ಸದಸ್ಯ:KR Sanjana Hebbar/ನನ್ನ ಪ್ರಯೋಗಪುಟ
ಕಟ್ಟಿಂಗೇರಿ ಎಂಬುದು ಒಂದು ಊರು.ಈ ಊರು ಕಾಪು ತಾಲೂಕಿಗೆ ಸೇರಿದೆ.ಇದು ಉಡುಪಿಯಿಂದ ಸರಿಸುಮಾರು ೧೨ ಕಿ.ಮೀ ದೂರದಲ್ಲಿ ಇದೆ.ಈ ಪ್ರದೇಶವು ದಟ್ಟವಾದ ಕಾಡುಗಳಿಂದ ಕೂಡಿದೆ.ಈ ಊರನ್ನು ನಾಲ್ಕುಬೀದಿ ಎಂದೂ ಕರೆಯಲಾಗುತ್ತದೆ.ಇದು ಇಂದು ಹಳ್ಳಿಯಿಂದ ನಗರವಾಗಿ ಬೆಳೆಯುತ್ತಿದೆ. ಇಲ್ಲಿ ಬಳಸುವ ಭಾಷೆಗಳು:
Kattingeri - The village with colourful past and progressive future _____________________________________________________________________________________________________________________________________________________________________________________________ ತರಕಾರಿ
ತರಕಾರಿ ಎಂಬುದು ಆಹಾರವಾಗಿ ಉಪಯೋಗಿಸಲಾಗುವ ಸಸ್ಯದ ಒಂದು ಭಾಗವಾಗಿದೆ.ನಮ್ಮ ದೇಶದಲ್ಲಿ ಹಲವಾರು ಬಗೆಯ ತರಕಾರಿಗಳು ಕಂಡುಬರುತ್ತದೆ.ಅವೆಂದರೆ ಟೊಮೆಟೊ,ಈರುಳ್ಳಿ,ಸೌತೆಕಾಯಿ,ಆಲೂಗಡ್ಡೆ,ಹಲಸಂಡೆ,ಇತ್ಯಾದಿ.ಈ ಎಲ್ಲಾ ತರಕಾರಿಗಳು ಒಂದೊಂದು ಬಗೆಯ ಉತ್ತಮ ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ.ಕೆಲವೊಂದು ಬಗೆಯ ತರಕಾರಿಗಳು ಗಿಡಗಳಿಂದ ಹುಟ್ಟಿದರೆ ಇನ್ನೂ ಕೆಲವು ಬಳ್ಳಿಗಳ ಮೂಲಕ ಹುಟ್ಟುತ್ತದೆ. _____________________________________________________________________________________________________________________________________________________________________________________________ ಕಪ್ಪೆಶಂಕರ ಲಿಂಗ
ಕಪ್ಪೆಶಂಕರ ಲಿಂಗವು ಶೃಂಗೇರಿಯ ಶಾರದಾಂಬಾ ಮಠದಲ್ಲಿ ಕಾಣಸಿಗುತ್ತದೆ.ಹಾವು ಮತ್ತು ಕಪ್ಪೆಯು ಶುದ್ಧ ವೈರಿಗಳಾಗಿದ್ದರೂ ತನ್ನ ವೈರತ್ವವನ್ನು ಮರೆತು ಗರ್ಭಿಣಿಯಾದ ಕಪ್ಪೆಗೆ ಹಾವು ತನ್ನ ಹೆಡೆಬಿಚ್ಚಿ ಆಶ್ರಯ ನೀಡಿರುವ ವಿಶೇಷತೆಯಿಂದ ಶೃಂಗೇರಿಯ ತುಂಗಾ ನದಿ ತೀರದ ದಡದಲ್ಲಿ ಈ ಕಪ್ಪೆಶಂಕರ ಲಿಂಗದ ಸ್ಥಾಪನೆಯಾಗಿದೆ. ಶೃಂಗೇರಿ ಶಾರದೆಯ ಸನ್ನಿಧಾನದಲ್ಲಿರುವ ಮೂಗುತ್ತಿ ಮೀನು ನೋಡಿದ್ರೆ ಅದೃಷ್ಟವೆಂದು ಹೇಳಲಾಗುತ್ತದೆ.[೧] ಶೃಂಗೇರಿಯಲ್ಲಿ ಶಾರದಾಂಬೆಯ ಜೊತೆ ಶೃಂಗೇರಿ ಕಲಿಕಾ ಕೇಂದ್ರ,ವಿದ್ಯಾಶಂಕರ ದೇವಸ್ಥಾನ,ಸಿರಿಮನೆ ಜಲಪಾತವನ್ನು ಕಾಣಬಹುದು.[೨]
ಉಲ್ಲೇಖಗಳು
೨೧ ಡಿಸೆಂಬರ್ ೨೦೨೪
೨೧
KR Sanjana Hebbar/ನನ್ನ ಪ್ರಯೋಗಪುಟ
೩೩,೧೯೨
೨೦೨೪
೧೨
ಡಿಸೆಂಬರ್
೫೧
೧೦:೫೩
ಇವತ್ತು ೨೧ ಡಿಸೆಂಬರ್ ೨೦೨೪
- --KR Sanjana Hebbar (ಚರ್ಚೆ) ೧೧:೩೫, ೫ ನವೆಂಬರ್ ೨೦೨೨ (UTC)