ಸದಸ್ಯ:KKyastipratham/ನನ್ನ ಪ್ರಯೋಗಪುಟ

ಮಾಂಟೇಸ್ಕ್ಯೂ

ಚಾರ್ಲ್ಸ್ ಲೂಯಿಸ್ ಡಿಸೆಕೆಂಡಾಟ್, ಬ್ಯಾರನ್ ಡೆ ಲಾ ಬ್ರೂಡ್ ಎಟ್ ಡಿ ಮಾಂಟೆಸ್ಕ್ಯೂ (೧೮ ಜನವರಿ ೧೬೮೯-೧೦ ಫೆಬ್ರುವರಿ ೧೭೫೫), ಇವರನ್ನು ಸಾಮಾನ್ಯವಾಗಿ ಮಾಂಟೆಸ್ಕ್ಯೂ ಎಂದು ಕರೆಯಲಾಗುತ್ತದೆ. ಫ್ರೆಂಚ್ ನ್ಯಾಯಧೀಶರು, ಮನುಷ್ಯನ ವ್ಯಕ್ತಿ ಅಕ್ಷರಗಳು ಮತ್ತು ರಾಜಕೀಯ ತತ್ವಜ್ಞಾನಿ. ಅಧಿಕಾರಗಳ ವಿಭಜನೆಯ ಸಿದ್ಧಾಂತದ ನಿರೂಪಣೆಗೆ ಅವರು ಪ್ರಸಿಧ್ಧರಾಗಿದ್ದಾರೆ, ಇದನ್ನು ವಿಶ್ವವಿದ್ಯಾಂತ ಅನೇಕ ಸಂವಿಧಾನಗಳಲ್ಲಿ ಜಾರಿಗೆ ತರಲಾಗಿದೆ. ರಾಜಕೀಯ ನಿಘಂಟಿನಲ್ಲಿ "ನಿರಂಕುಶಾಧಿಕಾರ " ಎಂಬ ಪದದ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವರು ಇತರ ಲೇಖಕರಿಗಿಂತ ಹೆಚ್ಚಿದ್ದನ್ನು ಮಾಡಿದ್ದಾರೆ. ೧೭೪೮ ರಲ್ಲಿ ಅವರ ಅನಾಮಧೇನಿಯಾಗಿ ಪ್ರಕಟವಾದ ದಿ ಸ್ಪಿರಿಟ್ ಆಫ್ ದಿ ಲಾಸ್, ಇದು ಗ್ರೇಟ್ ಬ್ರಿಟನ್ ಮತ್ತು ಅಮೇರಿಕಾದ ವಸಾಹತುಗಳಲ್ಲಿ ಉತ್ತಮವಾಗಿ ಸ್ವೀಕರಿಸಲ್ಪಟ್ಟಿತು.[] ಯುನೈಟೆಡ್ ಸ್ಟೆಟ್ಸ್ ಸಂವಿಧಾನವನ್ನು ರಚಿಸುವಲ್ಲಿ ಸಂಸ್ಥಾಪಕ ಪಿತಾಮಹರ ಮೇಲೆ ಪ್ರಭಾವ ಬೀರಿತು. ಮಾಂಟೆಸ್ಕ್ಯೂಯು ಬೋರ್ಡೆಕ್ಸ್ ನ ದಕ್ಷಿಣಕ್ಕೆ ೨೫ ಕಿಲೋಮೀಟತರ್ ದೂರದಲ್ಲಿರುವ ನೈಪತ್ಯ ಫ್ರಾನ್ಸ್ ನ ಚೇಟವ್ ನಲ್ಲಿ ಜನಿಸಿದರು.



ಉಲ್ಲೇಖಗಳು

ಬದಲಾಯಿಸಿ
  1. https://web.archive.org/web/20130928071427/http://etext.lib.virginia.edu/etcbin/toccer-new2?id=MonLaws.xml&images=images%2Fmodeng&data=%2Ftexts%2Fenglish%2Fmodeng%2Fparsed&tag=public&part=137&division=div2