ಕಿಶೊರ್ ಕುಮರ್ .ಎನ್
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಕಿಶೊರ್
ವಿದ್ಯಾಭ್ಯಾಸಬಿ.ಕಾಂ ಪದವಿ,ಕ್ರೈಸ್ಟ್ ಯೂನಿವರ್ಸಿಟಿ
ವೃತ್ತಿವಿದ್ಯಾರ್ಥಿ
ಸಂಗಾತಿ-ಮದುವೆಯಾಗಿಲ್ಲ-

ನನ್ನ ಹೆಸರು ಕಿಶೊರ್ ಕುಮರ್ .ಎನ್.ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ಓದುತ್ತಾ ಇದ್ದೀನಿ.ನಾನು ಬೆಂಗಳೂರು ನಗರದಲ್ಲಿ ವಾಸಿಸುತ್ತಿದ್ದೆನೆ. ನಾನು ಅರ್.ಜೆ.ಎಸ್. ಶಾಲೆ 2013 ರಲ್ಲಿ ನನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಪಾಸು ಮಾದ್ದಿಧೆನಿ.ನನ್ನ ಹವ್ಯಾಸಗಳಲ್ಲಿ ಕ್ರಿಕೆಟ್ ಆಡುವುದು,ವಾಲಿಬಾಲ್,ಕ್ಯಾರ೦,ಮುನ್ತಾದವು.ನಾನು ಹಕ್ಕಿಗಳು ಮತ್ತು ಪ್ರಾಣಿಗಳು ಬಹಳಾ ಪ್ರೀತಿಸುತ್ತಿನಿ ಮತ್ತು ನಾನು ಪ್ರಾಣಿಗಳ ಕೊಲ್ಲುವುದ್ದನ್ನು ವಿರೋಧಿಸುತ್ತೀನಿ.ನನಗೆ ಬಹಳ ಇಷ್ಟವಾಗಿದೆ. ಈ ಕಾಲೇಜಿನಲ್ಲಿ ಒಬ್ಬ ವ್ಯಕ್ತಿ ಉತ್ತಮವಾಗಿ ಬೆಳೆಯೋದಕ್ಕೆ ಹಾಗೂ ಉತ್ತಮ ಜೀವನ ನಿರೂಪಿಸಿಕೊಳ್ಳಬಹುದು. ನಾನು ಕೂಡ ಎಲ್ಲಾ ಚಟುವಟಿಕೆಗಳಲ್ಲಿ ಚೆನ್ನಾಗಿ ಭಾಗವಹಿಸುತ್ತಿದ್ದೇನೆ ಇದರಿಂದ ನನಗೆ ತುಂಬಾ ಖುಷಿ ಆಗ್ತ ಇದೆ. ಈ ಕಾಲೇಜಿನಲ್ಲಿ ಕೀಡೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ನಾನು ವಾಲಿಬಾಲ್ ಕ್ರೀಡೆಯಲ್ಲಿಲ ಬಾಗವಹಿಸುತ್ತಿದ್ದೇನೆ. ಇದಲ್ಲದೆ ಈ ಕಾಲೇಜಿನಲ್ಲಿ ಕೋರ್ಸ್ ಸರ್ಟಿವಿಕೆಟ್ ಅಂತ ಇದೆ ಇದರಿಂದ ನಮಗೆ ಅನೂಕೂಲವಾಗಿದೆ.ನನ್ನ ಓದು ತುಂಬ ಚೆನ್ನಾಗಿರುತ್ತೆಂದು ನಾನು ಅಂದುಕೊಂಡು ಈ ಕಾಲೆಜಿಗೆ ಸೆರಿಕೊಂಡೆ ಆದರೆ ಇಲ್ಲಿ ಅಂದು ಕೊಂಡಿದಕ್ಕಿಂತ ಬಹಳ ಚೆನ್ನಾಗಿದೆ.ನಮ್ಮ ತಂದೆ ತಾಯಿ ಯವರಿಗೆ ಬಹಳ ಕುಶಿಯಾಯಿತು.ಈ ಕಾಲೆಜಿನಲ್ಲಿ ಓದಿದರೆ ನಮಗೆ ಒಲ್ಲೆಯ ಕೆಲಸಗಲು ಸಿಗುತ್ತದೆ.ಈ ಕಾಲೆಜಿನಲ್ಲಿ ನನಗೆ ಒಲ್ಲೆಯ ಸ್ನೆಹಿತರು ಸಿಕ್ಕಿದ್ದಾರೆ.ಅದ್ಯಾಪಕರು ಬಹಳ ತಾಲ್ಮೆಯಿಂದ ನಮಗೆ ಕಲಿಸುತ್ತಾರೆ.ಈ ಕಾಲೆಜು ತುಂಬ ಹೆಸರು ವಾಸಿ ಮತ್ತು ಈ ಕಾಲೆಜಿಗೆ ಅದರದೆ ಆದ ಒಲ್ಲೆಯ ಗುನಗಳು ಮತ್ತು ನಿತಿ ಇದೆ.ಬಹಳ ಜನ ಸ್ನೆಹಿತರಾಗ್ಗಿದಾರೆ ಅವರು ತುಂಬ ಒಳ್ಲೆಯವರು.ಅದ್ಯಾಪಕರು ಚೆನ್ನಾಗಿ ಪಾಟ ವಿಸ್ತರಿಸ್ಸುತ್ತಾರೆ.ಈ ಕಾಲೆಜಿ ನಿಂದ ನವು ಬಹಲ ಕಲಿಯ ಬಹುದು.ನಾನು ಹಕ್ಕಿಗಳು ಮತ್ತು ಪ್ರಾಣಿಗಳು ಪ್ರೀತಿ ಮತ್ತು ನಾನು ಪ್ರಾಣಿಗಳ ಕೊಲ್ಲುವ ವಿರೋಧಿಸುತ್ತೆನೆ.ನಾನು ಭಾರತದ ಶ್ರೀಮಂತ ಸಂಸ್ಕೃತಿ , ಮೌಲ್ಯಗಳು ಮತ್ತು ನೈಸರ್ಗಿಕ ದೃಶ್ಯಾವಳಿ ಒಂದು ಭೂಮಿ ಎಂದು ಭಾವಿಸುತ್ತೇನೆಕನ್ನಡ ಸಾಹಿತ್ಯದಲ್ಲಿ , ನಾನು ಕುವೆ೦ಪು ಎನ್ದರೆ ತು೦ಬಾ ಇಶ್ತ ಏಕೆಂದರೆ ಕನ್ನಡಕ್ಕೆ ಅವರ ಕೊಡುಗೆ ಅಪಾರ ಎಂದು ಭಾವಿಸುತ್ತೇನೆ.ಶಿಕ್ಷಕರು ನಿಜವಾಗಿಯೂ ಎಲ್ಲಾ ವಿಷಯಗಳಲ್ಲಿ ಚೆನ್ನಾಗಿ ಬೋಧನೆಮಾಡುತ್ತಾರೆ..ನನಗೆ ಮೊದಲು ಸರಿ ಹೊಗುತ್ತಿರಲ್ಲಿಲ್ಲ ಅದರೆ ಈಗ ನನಗೆ ಚೆನ್ನಾಗೆದೆ.ಇನ್ನು ಮೂರು ವರುಷ ಈ ಕಲೆಜಿನಲ್ಲಿಯೆ ನನು ಓದಬೆಕು ಅದು ಇನ್ನು ಚೆನ್ನಾಗಿರುತ್ತೆಂದು ಬಾವಿಸುತ್ತೆನೆ.

This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
KISHORE KUMAR 619