ಸದಸ್ಯ:K.VINODINI 80/ನನ್ನ ಪ್ರಯೋಗಪುಟ
ರಷ್ಯಾದ ಕಿಲೋ ವರ್ಗದ ಜಲಾಂತರ್ಗಾಮಿ ನೌಕೆಯಾಗಿದ್ದ ಐ.ಎನ್.ಎಸ್ ಸಿಂಧುರಕ್ಷಕ್ ಅನ್ನು ೧೯೯೭ ರಲ್ಲಿ ಭಾರತವು ಖರೀದಿಸಿತು. ಇದು ಭಾರತದ ಕಿಲೋ ವರ್ದ ೯ನೇ ಜಲಾಂತರ್ಗಾಮಿ ನೌಕೆ. ಸಂಸ್ಕೃತದಲ್ಲಿ ಸಿಂಧುರಕ್ಷಕ್ ಅಂದರೆ ಸಿಂಧೂ ದೇಶ (ಭಾರತ) ರಕ್ಷಕ ಎಂದರ್ಥ.
೪ನೇ ಜೂನ್ ೨೦೧೦ ರಂದು, ಭಾರತೀಯ ರಕ್ಷಣಾ ಸಚಿವಾಲಯ ಮತ್ತು ಸ್ವೆಸ್ಡೊಹ್ಕಾ ನೌಕಾಂಗಣ US$೮೦ ಮಿಲಿಯನ್ ವೆಚ್ಚದ ಒಂದು ಒಪ್ಪಂದಕ್ಕೆ ಸಹಿ ಮಾಡಿದ್ದರು ಏಕೆಂದರೆ ಜಲಾಂತರ್ಗಾಮಿಯ ಏಳಿಗೆಗೆ ಮತ್ತು ಕುಲಂಕಷ ಪರೀಕ್ಷೆಗಾಗಿ. ಈ ಕುಲಂಕಷ ಪರೀಕ್ಷೆಯ ನಂತರ ಅದು ಭಾರತಕ್ಕೆ ರಶಿಯಾದಿಂದ ಮೇ ಹಾಗು ಜೂನ್ ೨೦೧೩ ರ ನಡುವೆ ಮರಳಿ ಬಂತು. ಜಲಾಂತರ್ಗಾಮಿಯು ಒಂದು ಸಣ್ಣ ಅಗ್ನಿ ಘಟನೆಯನ್ನು ೨೦೧೦ರಲ್ಲಿ ಅನುಭವಿಸಿತು ಮತ್ತು ಒಂದು ಪ್ರಮೂಖವನ್ನು ೧೪ನೇ ಆಗಸ್ಟ್ ೨೦೧೩ರಲ್ಲಿ , ಯಾವುದು ಮುಂಬೈನ ನೌಕಾ ಧಕ್ಕೆಯಲ್ಲಿ ಅದರ ಮೂಳುಗಡೆಗೆ ಕಾರಣವಾಗಿತ್ತು. ಅದರ ಮುಳುಗಡೆಯ ಸಮಯದಲ್ಲಿ, ೧೮ ಸಿಬ್ಬಂದಿಗಳು ಮಂಡಳಿಯಲ್ಲಿದ್ದರು ಹಾಗು ಅವರೆಲ್ಲರು ಎರಡರಲ್ಲಿ ಒಂದು ಸತ್ತು ಹೋಗಿದ್ದರು ಅಥವ ಭಾವಿಸಲಾಗುವಂತಾಗಿದ್ದರು .
-
ಐ.ಎನ್.ಎಸ್.ಸಿಂಧುರಕ್ಷಕ್
ನಿರ್ಮಾಣ
ಬದಲಾಯಿಸಿಸಿಂಧುರಕ್ಷಕ್ ಅನ್ನು ಸೇಂಟ್ ಪೀಟರ್ಸ್ಬರ್ಗ್, ರಶಿಯಾದ ಹಡಗು ಕಟ್ಟುವ ಸ್ಥಳದಲ್ಲಿ ನೌಕಾ ಇಲಾಖೆಯು ನಿರ್ಮಿಸಿತು. ೧೯೯೫ರಲ್ಲಿ ಜಲಾಂತರ್ಗಾಮಿಯ ನಿರ್ಮಾಣವು ಪ್ರಾರಂಭವಾಯಿತು. ಇದು ಬಿಡುಗಡೆಯಾಗಿದ್ದು ೨೬ರ ಜೂನ ೧೯೯೭ ರಲ್ಲಿ ಮತ್ತು ಭಾರತಕ್ಕೆ ವಿತರಣೆಯಾಗಿದ್ದು ೨೪ರ ಡಿಸೆಂಬರ್ ೧೯೯೭ರಲ್ಲಿ . ಇದು ಸ್ಥಗಿತಗೊಳಿಸಲಾಗಿದ್ದು ೧೪ನೇ ಆಗಸ್ಟ್ ೨೦೧೩ರಲ್ಲಿ.
ಸೇವಾ ಇತಿಹಾಸ
ಬದಲಾಯಿಸಿಸ್ಪೋಟ ಮತ್ತು ಮುಳುಗಡೆ
ಬದಲಾಯಿಸಿ೧೪ನೇ ಆಗಸ್ಟ್ ೨೦೧೩ರಲ್ಲಿ ಸ್ಫೋಟವು ಬೆಂಕಿಯಿಂದಾದ ನಂತರ ಸಿಂಧುರಕ್ಷಕ್ ಮುಳುಗಡೆಯಾಯಿತು, ಯಾವಾಗ ಜಲಾಂತರ್ಗಾಮಿಯು ಮುಂಬೈನಲ್ಲಿ ಸ್ತಾನವಾಗಿತ್ತು. ಬೆಂಕಿಯಾದ ನಂತರ ಫಿರಂಗಿಗಳ ಸ್ಫೋಟಗಳು ಸರಣಿಯಲ್ಲಿ ಜಲಾಂತರ್ಗಾಮಿಯ ಸಶಸ್ತ್ರದ ಮೇಲೆ ಸಂಭವಿಸಿತು, ಸ್ವಲ್ಪ ಸಮಯದಲ್ಲಿ ಮಧ್ಯರಾತ್ರಿಯ ನಂತರ. ಬೆಂಕಿಯನ್ನು ಎರಡು ಗಂಟೆಯ ಕಾಲದಲ್ಲಿ ಆರಿಸಿದರು. ಬೆಂಕಿಗೆ ಕಾರಣವೇನೆಂದು ಸ್ಪಷ್ಟವಾಗಿ ತಿಳಿದಿಲ್ಲ . ಸ್ಫೋಟದಿಂದ ಹಾನಿಯಾದ್ದರಿಂದ, ಜಲಾಂತರ್ಗಾಮಿಯು ಮುಳುಗಿತು ಹಾಗು ಅದು ಭಾಗಶಃ ೧೫ ಮೀಟರ್ ಕೆಳಗೆ ನೀರಿನಲ್ಲಿ ಮುಳುಗಿಕೊಂಡಿತು. ಬರೀ ಒಂದು ಭಾಗದ ನೌಕಾಪಟ ನೀರಿನ ಮೇಲ್ಮೈಯಲ್ಲಿ ಕಾಣಿಸಿತು. ವರದಿಯು ೩ ನಾವಿಕರು ಬದ್ರವಾಗಿ ಹಾರಿದರು ಎಂದಿತು. ರಕ್ಷಣಾ ಸಚಿವರು, ಎ.ಕೆ.ಆಂಟನಿ ಸಾವಿತ್ತೆಂದು ದೃಡಪಡಿಸಿದರು. ಬೇರೆ ಮೂಲಗಳೂ ಮಧ್ಯರಾತ್ರಿಯ ಸಮಯದಲ್ಲಿ ಸಣ್ಣಸ್ಫೋಟಗಳಾದವು ಎಂದು ಮತ್ತು ಅವೇ ಈ ಎರಡು ದೊಡ್ಡ ಸ್ಫೋಟಗಳಿಗೆ ಪ್ರಚೋದನೆಯಾಗಿತ್ತೆಂದು ಹೇಳಿಕೆ ಕೊಟ್ಟಿದರು.
ಸ್ಫೋಟವಾದ್ದರಿಂದ, ಜಲಾಂತರ್ಗಾಮಿಯ ಮುಂದಿನ ವಿಭಾಗವೂ ತಿರುಚಿ,ಬಾಗಿ,ಬೀಳುತ್ತಿದ್ದವು ಹಾಗು ಮುಂದಿನ ವಿಭಾಗಗಳಿಗೆ ನೀರು ಪ್ರವೇಶಿಸಿತು. ಸಿಂಧುರಕ್ಷಕನ ಡಬಲ್ಲ್ ಹಲ್ ಮತ್ತೊಂದಷ್ಟು ಹಾನಿಯಾಗುವುದರಿಂದ ತಡೆಯಿತು. ಅಧಿಕೃತ ಮೂಲಗಳು "ಹೆಚ್ಚು ವಿಭಿನ್ನವಾಗಿ" ಜಲಾಂತರ್ಗಾಮಿಯು ಸೇವೆಗಾಗಿ ಮರಳುವ ಸಾಧ್ಯವೂ ಇದೆ ಎಂದು ಹೇಳಿಕೆ ಕೊಟ್ಟಿದ್ದರು. ನೌಕೆಯು ಪಾರುಗಾಣಿಕಾ ಕಾರ್ಯಾಚರಣೆಗಳು ಸಂಪೂರ್ಣವಾದ ನಂತರ ರಕ್ಷಣಾ ಕಾರ್ಯಾಚರನೆಗಳು ಆರಂಭಿಸ ಬೇಕೆಂಬ ಯೋಜನೆ ಮಾಡಿತು. ೧೯ನೇ ಆಗಸ್ಟ್ ನ ಸಮಯದಲ್ಲಿ, ಎಳು ಹೆಣಗಳು ಚೇತರಿಸಿಕೂಳ್ಳಲಾಗಿತ್ತು ಆದರೂ ಹದಿನೊಂದು ಸಿಗಲೇ ಇಲ್ಲ. ನೌಕೆಯೂ ಸ್ಥಾಪಿಸಿದ್ದ ವಿಚಾರಣೆ ಮಂಡಳಿ ಸೆಪ್ಟೆಂಬರ್ ನ ಮಧ್ಯದಲ್ಲಿ ದುರಂತದ ಕಾರಣದ ಬಗ್ಗೆ ಒಂದು ವರದಿಯನ್ನು ನೀಡುವುದಾಗಿ ನಿರೀಕ್ಷಿಸಲಾಗಿತ್ತು. ೩೧ ಆಗಸ್ಟ್ ರಂದು, ಹದಿನೊಂದರಲ್ಲಿ ಆರು ಹೆಣಗಳನ್ನು ಗುರುತಿಸಿ ಅವರವರ ಮನೆಗೆ ಅಂತಿಮ ವಿಧಿಗಳಿಗಾಗಿ , ಗೌರವಾರ್ಪನೆಗಳಿಗಾಗಿ ಕಳುಹಿಸಲಾಗಿತ್ತು.
ಒಂದು ಅಪಘಾತ ಅಥವಾ ಅಕಸ್ಮಾತ್ ಯುದ್ದ ಸಾಮಾಗ್ರಿಗಳ ಅಸಮರ್ಪಕ ನಿರ್ವಹಣೆಯೇ ಸ್ಫೋಟಕ್ಕೆ ಕಾರಣವೆಂದು ಪ್ರಾಥಮಿಕ ವರದಿಯು ಸೂಚಿಸಿತು. ಜಲಾಂತರ್ಗಾಮಿಯನ್ನು ರೇವಿನಿಂದ ಮೇಲೆ ತಂದ ನಂತರವೇ ಸಂಪೂರ್ಣ ಘಟನೆಯ ವರದಿಯನ್ನು ಸಲ್ಲಿಸಿದರು. ಮುಖ್ಯ ನೌಕಾ ಸಿಬ್ಬಂದಿ, ನೌಕಾ ಸೇನಾಧಿಪತಿ ಡಿ.ಕೆ.ಜೋಷಿ , ನೌಕೆಯು ಸಿಂಧಿರಕ್ಷಕ್ ಅನ್ನು ಕಾಪಾಡಿದ ನಂತರ ಅದನ್ನು ಬಳಸುವ ಭರವಸೆಯನ್ನು ಮಾಡುವುದಾಗಿ ಹೇಳುತ್ತಾ ಅದುವೂ ಅವಲಂಬಿಸುತ್ತಿರುವುದು ಹಲ್ ಅವಲೋಕನೆಯು ಮಾಡಿದ ನಂತರ. ಈ ಹಲ್ ಅವಲೋಕನೆಯು ದೋಣಿ ಮರುತೇಲಿದ ನಂತರವೇ ಮಾಡಲಾಗುವುದು. ಜಲಾಂತರ್ಗಾಮಿಯನ್ನು ಮೇಲ್ಮೈಗೆ ತರಲಾಗಿದ್ದು ೬ನೇ ಜೂನ್ ೨೦೧೪ ರಲ್ಲಿ. ನೌಕಾ ದಿನದಂದು, ನೌಕಾ ಸೇನಾಧಿಪತಿ ಚೀಮಾ ಸಿಂಧುರಕ್ಷಕ್ ಅನ್ನು ಹೊರಹಾಕಲು ದೃಡಪಡಿಸಿದರು.
ಡಿಸೆಂಬರ್ ೨೦೧೪ರಂದು, ನೌಕೆಯ ನ್ಯಾಯಾಲಯ ಪ್ರಾಥಮಿಕ ನಿರ್ಧರಕ್ಕೆ ಆಗಮಿಸಿತು. ಅದು ಏನೆಂದರೆ ಮಾನವನ ತಪ್ಪಾದ ಅಲ್ಲಿಯ ಒಬ್ಬ ಸಿಬ್ಬಂದಿಗೆ ಆದ ಆಯಾಸವೇ ಈ ದುರಂತಕ್ಕೆ ಕಾರಣ ಎಂದಿದ್ದರು. ಹಿರಿಯ ಅಧಿಕಾರಿಯೊಬ್ಬರು " ಸಿಬ್ಬಂದಿಯು ನಿಗದಿತ ಸಮಯಕ್ಕಿಂತ ಮೀರಿ ಕೆಲಸ ಮಾಡುತ್ತಿದ್ದರು. ಆಯಾಸ ಹಾಗು ಬಳಲಿಕೆಯೇ ಅಪಘಾತಕ್ಕೆ ಕಾರಣವಾಯಿತು. ಪ್ರಮಾಣಿಕ ಕಾರ್ಯವಿಧಾನಗಳ ಉಲಂಘನೆಯು ಹಲವು ಮಟದಲ್ಲಿ ನಡೆಯಿತು" ಎಂದರು.
ಕಾರ್ಗಿಲ್ ಯುದ್ದ
ಬದಲಾಯಿಸಿ೧೯೯೯ರ , ಕಾರ್ಗಿಲ್ ಯುದ್ದದ ಸಮಯದಲ್ಲಿ, ಸಿಂಧುರಕ್ಷಕ್ ಕರಾಚಿಯ ಪಾಕಿಸ್ತಾನಕ್ಕೆ ತುಂಬಾ ಹತ್ತಿರದಲ್ಲಿ ನಿಯೋಜಿಸಲಾಗಿತ್ತು.
ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ
ಬದಲಾಯಿಸಿ೧೩ ಫೆಬ್ರವರಿ ೨೦೦೬ ರ ವಿಶಾಖಪಟನದಲ್ಲಿ, ಜಲಾಂತರ್ಗಾಮಿಯು ನಿಯೋಜಿಸಲಾಗಿತ್ತು. ಆ ಸಮಯದಲ್ಲಿ ಪೂರ್ವ ನೌಕಾದಳವು ಶುಲ್ಕ ವಹಿಸಿದ್ದರು. ಆಗ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂರವರು ಜಲಾಂತರ್ಗಾಮಿಯಲ್ಲಿ ಹಾಯಿದ ಪ್ರಥಮ ಭಾರತ ರಾಜ್ಯದ ಮುಖ್ಯಸ್ಥರೆನಿಸಿದ್ದರು. ಅವರಿಗೆ ಪ್ರದರ್ಶನಿಕ ವಿಹಾರ ಕೊಡಲಾಗಿತ್ತು, ಆ ಸಂದರ್ಭದಲ್ಲಿ ಜಲಾಂತರ್ಗಾಮಿಯು ನೀರಿನಲ್ಲಿ ಕೆಲವು ಗಂಟೆಗಳು ಬಂಗಾಳದ ಕೊಲ್ಲಿಯಲ್ಲಿ ಸಾಗಿತು. ಅವರ ಜೊತೆಗೂಡಿದರು ಮುಖ್ಯ ನೌಕಾ ಸಿಬ್ಬಂದಿ ಅರುನ್ ಪ್ರಕಾಶ್ . ಜಲಾಂತರ್ಗಾಮಿಯು ಪಿ.ಎಸ್.ಬಿಶ್ಟ್ ರವರ ಆದೇಶದಲ್ಲಿತ್ತು.
-
ಎ.ಪಿ.ಜೆ.ಅಬ್ದುಲ್ ಕಲಾಂ
ಅಫಘಾತ
ಬದಲಾಯಿಸಿಫೆಬ್ರವರಿ ೨೦೧೦ರಂದು ವಿಶಾಖಪಟ್ಟನಂ ನಲ್ಲಿ ಹಡಗು ಇರುವಾಗ , ಸಿಂಧುರಕ್ಷಕ್ ವಿಮಾನದಲ್ಲಿ ಬೆಂಕಿ ಭೇದಿಸಿತು. ಒಬ್ಬ ನಾವಿಕನು ಕೊಲ್ಲಲ್ಪಟ್ಟನು ಹಾಗು ಬೇರೆ ಇಬ್ಬರು ಗಾಯಗೊಂಡಿದ್ದರು. ನೌಕಾ ಅಧಿಕಾರಿಗಳು " ಸ್ಫೋಟವು ಬೆಂಕಿಯಿಂದಾಯಿತು , ಬೆಂಕಿಯು ಜಲಾಂತರ್ಗಾಮಿಯ ಬ್ಯಾಟರಿ ವಿಭಾಗದಲ್ಲಿ ಆಗಿತ್ತು . ಹೀಗೆ ಸಂಭವಿಸಲು ಕಾರಣವು ತಪ್ಪುಗಳಿಂದ ಕೂಡಿದ ಬ್ಯಾಟರಿ ಕವಾಟ, ಯಾವುದು ಹೈಡ್ರೋಜನ್ ಅನಿಲವನ್ನು ಸೋರಿಸಿತು"ಎಂದು ಹೇಳಿಕೆ ಕೊಟ್ಟಿದ್ದರು .
ಮೆಡಿಟರೇನಿಯನ್ನ ಘಟನ
ಬದಲಾಯಿಸಿಮಾರ್ಚ್ ೨೦೧೩ರಲ್ಲಿ , ಸರಿಮಾಡಿ ಹಿಂತಿರುಗುತ್ತಿರುವಾಗ , ಸಿಂಧುರಕ್ಷಕ್ ಅಲೆಕ್ಸಾಂಡ್ರಿಯಾದ ಬಳಿ ಪ್ರಯಾಣ ಮಾಡಬೇಕಾದರೆ , ಮೆಡಿಟರೇನಿಯನ್ ಸಮುದ್ರದ ಬಿರುಗಾಳಿಯನ್ನು ಎದುರಿಸಿತು. ಇದು ಜಲಾಂತರ್ಗಾಮಿಯ ವ್ಯಾಪಕ ಮೂರು ತಿಂಗಳ ನಿಯೋಜನೆಯ ಭಾಗ , ಎಲ್ಲಿ ಅದು ೧೦೦೦ ಮೈಲಿ ಚಲಿಸಿತು.ಬಿರುಗಾಳಿಯ ತೀವ್ರತೆಯು, ಅಲೆಕ್ಸಾಂಡ್ರಿಯಾದ ರೇವಿನ ಅಧಿಕಾರಿಗಳಿಗೆ ಶಕ್ತಿಶಾಲಿನಾವೆಯನ್ನು ಕಳುಹಿಸಳು ತಡೆಯಾಗಿತ್ತು, ಹಾಗು ಆಳವಿಲ್ಲದ ನೀರು ಜಲಾಂತರ್ಗಾಮಿಯನ್ನು ಡೈವಿಂಗ್ನಿಂದ ತಡೆಯಿತು. ಅವಸರದ ಕರೆಯನ್ನು ಭಾರತದ ಬಾಹ್ಯ ವ್ಯವಹಾರಗಳ ಸಚಿವಾಲಯದ ಮೂಲಕ ಈಜಿಪ್ಟ್ನ್ನ ನೌಕೆಗೆ ಮಾಡಲಾಗಿತ್ತು, ಯಾವುದು ಹೊಸದಾದ ಶಕ್ತಿಶಾಲಿನಾವೆಯನ್ನು ಕಳುಹಿಸಿತು ಹಾಗು ಜಲಾಂತರ್ಗಾಮಿಯನ್ನು ರೇವಿಗೆ ಎಳೆದಿತು.[೧]
-
ಪೋರ್ಟ್ಸ್ಮೌತ್ ನಲ್ಲಿ ಸಿಂಧುರಕ್ಷಕ್
ಸಿಂಧುರಕ್ಷಕ್ ನ ಜೊತೆ ಏನು ಮಾಡುವುದೆಂಬ ನೌಕೆಯ ಯೋಜನೆಗಳು:
ಬದಲಾಯಿಸಿ೧.ಮೊದಲನೆಯ ವಿಭಾಗದಿಂದ ಮೆಕ್ಕಲನ್ನು ತೆಗೆದು, ಅಲ್ಲಿ ನೌಕ ಹಾಗು ಕ್ಷಿಪಣಿಗಳನ್ನು ಸಂಗ್ರಹಿಸಲಾಗಿತ್ತು. ಸ್ಫೋಟವು ಇಲ್ಲಿ ಹುಟ್ಟಿತ್ತೆಂದು ಭಾವಿಸಲಾಗಿತ್ತು .
೨.ಸ್ಪೋಟವನ್ನು ಪ್ರಚೋದಿಸಿದ ಸುಳಿವುಗಳನ್ನು ನೋಡಲು , ಯಾವುದು ಜಲಾಂತರ್ಗಾಮಿಯನ್ನು ನಾಶ ಮಾಡಿತು.
೩.ಕ್ರಮಾನುಗತಿಯಲ್ಲಿ ಘಟನೆಗಳನ್ನು ಪುನರ್ನಿಮಿಸಲು , ಹಾನಿಯ ಅಧ್ಯಯನ ಮಾಡುವುದು.[೨]