ಸದಸ್ಯ:K.M.Vishwanath/sandbox
!!! ಅನೇಕ ರೋಗಗಳಿಗೆ ಇವು ಪೂರಕ !!!
ಧೂಮಪಾನ ಆರೊಗ್ಯಕ್ಕೆ ಹಾನಿಕಾರಕ ! ಅದರಿಂದ ನಮಗೆ ತಪ್ಪಿಲ್ಲಾ ನರಕ ! ಅನೇಕ ರೋಗಗಳಿಗೆ ಇದು ಪೂರಕ !
ಆಲ್ಕೋಹಾಲು ನಮಗೆ ಮಾರಕ ! ನಾವು ಜೋತು ಬಿದ್ದಿರುವೆವು ಅದಕ ! ಇವೆಲ್ಲಾ ಬಹಳ ಹಾನಿಕಾರಕ !
ಈ ಜೀವನ ತುಂಬಾ ಮೋಹಕ ! ತಿಳಿಯಬೇಕು ಜನರೆಲ್ಲ ನಿಮ್ಮ ಮನಕ ! ಒಮ್ಮೆ ಬಿಟ್ಟು ಬಿಡಿ ಈ ಚಟಗಳ ಜನಕ !
ನಾವೆಲ್ಲ ಹೀಗೆಕೆ? ಎಲ್ಲವು ತಿಳಿದು ! ತಿಳಿಯದಕ ! ತಿಳಿಯಬೇಕಾಗಿದೆ ನಮ್ಮ ಮನಕ ! ಬಿಟ್ಟು ಬಿಡಬೇಕು ಈ ಸುಖ ಇದು ಕ್ಷಣಿಕ !
ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ.