ಸದಸ್ಯ:Jyothi Rosheni/Total Physical Response

ಒಟ್ಟು ಭೌತಿಕ ಪ್ರತಿಕ್ರಿಯೆ ಬದಲಾಯಿಸಿ

ಕಾರ್ಯವರಧಿಯ ಸಾರಾ೦ಶ ಬದಲಾಯಿಸಿ

೧೯೭೭ ರಲ್ಲಿ, ಡಾ ಜೇಮ್ಸ್ "ಒಟ್ಟು ಭೌತಿಕ ಪ್ರತಿಕ್ರಿಯೆ"ಯನ್ನು ಅಭಿವೃದ್ಧಿಮಾಡಿದರು. ಎವರು ಸ್ಯಾನ್ ಜೋಸ್ ರಾಜ್ಯ ವಿಶ್ವವಿದ್ಯಾಲಯದಲ್ಲಿ ಒಬ್ಬ ಮನೋವಿಜ್ಞಾನ ಪ್ರಾಧ್ಯಾಪಕರಾಗಿ ಸೆವೆಸಲ್ಲಿಸುತಿಧರು. ತಂದೆ-ತಾಯಿ (ಮೂಲ-) ಮಕ್ಕಳ ಮಧ್ಯವಿರುವ ಮೌಖಿಕ ಸಂವಹನವನ್ನು , ಒಟ್ಟು ಭೌತಿಕ ಪ್ರತಿಕ್ರಿಯೆ ಮುಕ್ಯವಾಧ ಅ೦ಗವಾಗಿ ಭಾವಿಸಲಾಗಿದೆ.

ಬಹುತೇಕವಾಗಿ, ಶಲ್ಲೆಯ ವರ್ಗಧ "ಒಟ್ಟು ಭೌತಿಕ ಪ್ರತಿಕ್ರಿಯೆ"ಯ ಸಮಯವನ್ನೆಲ್ಲ ಮಕ್ಕಳನ್ನು ಅಭ್ಯಾಸ ಮಾಡಿಸುವುದರಲ್ಲೆ ಕಳೆಯುತ್ತರೆ. ಇಲ್ಲಿ ಬೋಧಕರು ಅಭ್ಯಾಸವನ್ನು ಕಡಾಯವನ್ನಾಗಿ ಮಾಡಿಸುತಾರೆ ಅಥವ ಕಡ್ಡಾಯವಾದ ಆಜ್ಞೆಯನ್ನಾಗಿ ಮಾಡುತಾರೆ. ಈ ಮಾದರಿಯಾಧ ವಿಧ್ಯಾಭ್ಯಾಸಕ್ಕೆಅಥವಾ ಆಜ್ಞೆಗಳಿಗೆ, ಮಕ್ಕಳು ಭೌತಿಕ ಕ್ರಮಗಳ ಮೂಲಕ ಅವರವರ ಪ್ರತಿಕ್ರಿಯೆಯನ್ನು ತೋರಿಸುತ್ತಾರೆ.ಮೊದಲಾಗಿ ಮಕ್ಕಳು ಎಲ್ಲ ಆಜ್ಞೆಗಳನ್ನು ನೇರವಾಗಿ ವೀಕ್ಷಣೆ ಮಾಡುತ್ತಾ ಆಗುಅದನ್ನು ಕೇಳುವಾದರ ಮೂಲಕ ಪಧಗಳ ಅರ್ಥಗಳನ್ನು ತಿಳಿದುಕೊಂಡು ಕಲಿಯುತ್ತಾರೆ.ಒಮ್ಮೊಮ್ಮೆ ಬೊಡಕರು ಕೆಲವೊಂದು ಹೊಸ ಪದಗಳನ್ನು ಮಕ್ಕಳಿಗೆ ಹೇಳಿಕೊಡುವುದಿಲ್ಲ. ಏಕೆಂದರೆ ಕಲಿತಿರುವ ಪಧಗಳಿಗೂ, ಹಾಗೂ ಕಲಿಯದೆ ಇರುವ ಹೊಸ ಪದಗಳ ನಡುವೆಯುಳ್ಳ ವ್ಯತ್ಯಾಸವನ್ನು ಮಕ್ಕಳು ಕಲಿಯಬೇಕೆಂಬುದಕ್ಕಾಗಿಯೂ ಮತ್ತು ಕಲಿತ್ತಿರುವ ಪದಗಳನ್ನು ಮಕ್ಕಳು ಜ್ಞಾಪಿಸಿಕೊಳ್ಳುತ್ತಾರೆ.

ಮತ್ತು ಅವರು ಕಲಿತ್ತಿರುವ ಭಾಷೆಯ ಜ್ಞಾನವನ್ನು ಒಂದನಿಕೆ ಮಾಡಲು ದಾರಿಮಾಡಿಕೊಡುತ್ತದೆ. ಈ ರೀತಿಯಾಗಿ ಮಕ್ಕಳು ಒಂದು ಗಂಟೆ ಕಾಲದಲ್ಲಿ ಸುಮಾರು ೧೨ ರಿ೦ದ ೩೬ ವಾರ್ತೆಗಳಷ್ಟು ಅಥವಾ ಪದಗಲ್ಲನು ಕಲಿಯುತ್ತಾರೆ.ಅಷೇರ್ ಅವರ ಪ್ರಕಾರ ಕಾಡ್ಡಾಯ ಅಭ್ಯಾಸವನ್ನು ಉಪಯೊಗಿಸುವುಧರ ಮುಲಕ ಒಟ್ಟು ಭೌತಿಕ ಪ್ರತಿಕ್ರಿಯೆ ವರ್ಗಗಳಲ್ಲಿ ಶಿಕ್ಷಕರು ಏತರರ ಅಭ್ಯಾಸಗಳನ್ನು ಕೂಡ ಮಾಡಬಹೂಧು ಅಥವಾ ಬಳಸಬಹುದು. ಈ ಪ್ರಕಾರ ಅಭ್ಯಾಸಗಳಲ್ಲಿ ಇತರರ ಅಭ್ಯಾಸಗಳನ್ನು ಬಳಸಬಹುದು. ಅವು - ಪಾತ್ರಗಳನ್ನು ನಟ್ಟಿಸಿ ತೋರಿಸುವುದರ ಮೂಲಕ ಹಾಗೂ ಸ್ಲೈಡ್ಗಳನ್ನು ಪ್ರಸ್ತುತಗೊಳ್ಳಿಸುವ ಮೂಲಕ , ಮಕ್ಕಳ ಪರಸ್ಪರ ಗಮನವನ್ನು ಸೆಲೆಯ ಬಹುದು.

ಹೇಗಿದರು ಆರಂಭ ಕಾಲದ ಅಥವಾ ಮಟ್ಟದಲ್ಲಿ ೧೨೦ ಗಂಟೆಗಳು,ಕಲಿಯಬೆಕ್ಕಾದ ಮಾತುಕತೆಯ ಸಂವಾದನೆಗಳನ್ನು ಮಕ್ಕಳಿಗೆ ಹೇಳಿಕೊಡುತಿಲ್ಲ.ಒಟ್ಟು ಭೌತಿಕ ಪ್ರತಿಕ್ರಿಯೆಯಲ್ಲಿ ಕೆಲವೊಂದು ಸರಿಮಾಡಬೆಕ್ಕಾದ ಸಣ್ಣ ಪುಟ್ಟ ವಿಷ್ಯಗಳನ್ನು ಸರಿ ಪಡಿಸಬೆಕ್ಕು, ಅಶ್ರೆರವರ ಪ್ರಕಾರ - ಶಿಕ್ಷಕರರು ಮಕ್ಕಳ ತಪ್ಪುಗಳನ್ನು , ಮಕ್ಕಳ ತಂದೆ ತಾಯಿ ಹೇಗೆ ಅವರನ್ನು ಸರಿಪಡೀಸುತಾರೋ ಹಾಗೆ ಶಿಕ್ಷಕರು ಮಕ್ಕಳನ್ನು ಅರ್ಥಮಾಡಿಕೊಂಡು ಅವರ ತಪ್ಪುಗಳನ್ನು ತಿದ್ಧಬೆಕ್ಕೂ.ಆರಂಭದಲ್ಲಿ ಮಕ್ಕಳು ಮಾಡುವ ತಪ್ಪುಗಳನ್ನು ಪ್ರಾಮುಖಾ ವಾದವುಗಲನಾಗಿ ನೋಡ ಬೇಕು. ಆದರೆ ಈಗಿನ ಮಕ್ಕಳು ತುಂಬಾ ಮುಂದುವರೆಯುವದಿರಿಂದ ಶಿಕ್ಷಾಲರು ಮಕ್ಕಳು ಮಾಡುವ ಹೆಚಾದ ತಪ್ಪುಗಲ್ಳನು ಸರಿಪಡಿಸಬೇಕಾದ ನಿರ್ಬಾಂದದಲ್ಲಿ ಇರುತಾರೆ. ಈ ಪದಾತಿ ತಂದೆ ತಾಯಿ ಮಕ್ಕಳನ್ನು ಹೇಗೆ ಬೆಳೆಸುತಾರೋ , ಅದೇ ರೀತಿಯಲ್ಲಿ ಶಿಕ್ಷಕರು ಮಕ್ಕಳನ್ನು ನಡೆಸಬೆಕ್ಕು . ಏಕೆಂದರೆ ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ಅವರ ವ್ಯಾಕರಣಗಳನ್ನು ತಂದೆ ತಾಯಿ ಹೇಗೆ ಸರಿಪಡಿಸುತಾರೋ ಹಾಗೆ ಶಿಕ್ಷಕರು ಒಟ್ಟು ಭೌತಿಕ ಪ್ರತಿಕ್ರಿಯೆಯಲ್ಲಿ ನಡೆದುಕೊಳ್ಳಬೇಕು.[೧]

  1. https://en.wikipedia.org/wiki/Total_physical_response