ಸದಸ್ಯ:Josephnirmal/sandbox
ಭಾರತೀಯ ಕ್ಷಿಪಣಿ ಯೋಜನೆಗಳು
ಬದಲಾಯಿಸಿಪ್ರಾಜೆಕ್ಟ್ ಡೆವಿಲ್
ಬದಲಾಯಿಸಿಈ ಯೋಜನೆ 1970 ಅಲ್ಲಿ ಪ್ರಾರಂಭವಾಯಿತು. ಇದು ದ್ರವರೂಪದ ಇಂಧನ ಚಾಲಿತ ಕ್ಷಿಪಣಿ. ಈ ಯೋಜನೆ ಪ್ರಾಜೆಕ್ಟ್ ವ್ಯಾಯಿಂಟ್ ಜೊತೆ ಪ್ರಾರಂಭವಾದ ಯೋಜನೆ. ಆದರೆ ಕಾರಣಾಂತರಗಳಿಂದ ಈ ಯೋಜನೆಯನ್ನು ನಿಲ್ಲಿಸಬೇಕಾಗಿ ಬಂತು. ಈ ಯೋಜನೆ ಪುನಃ ಪೃಥ್ವಿ ಎಂಬ ಹೆಸರಿನಲ್ಲಿ ಪಾರಂಭವಾಯಿತು. ಪ್ರಾಜೆಕ್ಟ್ ವ್ಯಾಲಿಯಂಟ್.
1970 ರಲ್ಲಿ ಪ್ರಾಜೆಕ್ಟ್ ಡೆವಿಲ್ ಜೊತೆ ಪ್ರಾರಂಭವಾದ ಯೋಜನೆ ಇದರ ಜೊತೆಯಲ್ಲೆ ಕಾರಣಾಂತರಗಳಿಂದ 19809 ರಲ್ಲಿ ರದ್ದುಗೊಳಿಸಲಾಗಿತ್ತು. ಪ್ರಾಜೆಕ್ಟ್ ವ್ಯಾಲಿಯಂಟ್ ಯೋಜನೆಯ ಮುಖ್ಯ ಉದ್ದೇಶ ಎ.ಸಿ.ಟಿ.ಎಮ್ ರ ಉತ್ಪಾದನೆಯಾಗಿತ್ತು.
ಎ.ಜಿ.ಎಮ್.ಡಿ.ಪಿ
ಬದಲಾಯಿಸಿಇಂಟಿಗ್ರೇಟೆಡ್ ಗೈಡೆಡ್. ಮಿಸೈಲ್ ಡೆವೆಲಪ್‍ಮೆಂಟ್ ಪ್ರೋಗ್ರಾಮ್ Iಟಿಣegಡಿಚಿಣeಜ ಉuiಜeಜ ಒissಚಿಟ ಆeveಟoಠಿmeಟಿಣ Pಡಿogಡಿಚಿm
ಈ ಯೋಜನೆ ಭಾರತೀಯ ರಕ್ಷಣಾದಳದ ಮಹತ್ತರವಾದ ಯೋಜನೆಯಾಗಿತ್ತು. ಇದರ ಮುಖ್ಯ ಉದ್ದೇಶ ಅತ್ಯಂತ ಶಕ್ತಿಶಾಲಿಯಾದ ಕ್ಷಿಪಣಿಗಳ ಮೇಲೆ ಸಂಶೋಧನೆ ಹಾಗೂ ಅಭಿವೃದ್ಧಿಯಾಗಿತ್ತು. ಈ ಯೋಜನೆಯ ಡಿ.ಆರ್.ಡಿ.ಓ (ಆ.ಖ.ಆ.ಔ) ಆeಜಿeಟಿse ಖeseಚಿಡಿಛಿh ಚಿಟಿಜ ಜeveಟoಠಿmeಟಿಣ oಡಿgಚಿಟಿisಚಿಣioಟಿ ಹಾಗೂ Iಉಖಔ Iಟಿಜiಚಿಟಿ ಉovಣ. ಖeseಚಿಡಿಛಿh ಔಡಿgಚಿಟಿisಚಿಣioಟಿ
ಐ.ಜಿ.ಎಮ್.ಡಿ.ಪಿ
ಬದಲಾಯಿಸಿಇಂಟಿಗ್ರೇಟೆಡ್ ಗೈಡೆಡ್. ಮಿಸೈಲ್ ಡೆವೆಲಪ್‍ಮೆಂಟ್ ಪ್ರೋಗ್ರಾಮ್ ಈ ಯೋಜನೆ ಭಾರತೀಯ ರಕ್ಷಣಾದಳದ ಮಹತ್ತರವಾದ ಯೋಜನೆಯಾಗಿತ್ತು. ಇದರ ಮುಖ್ಯ ಉದ್ದೇಶ ಅತ್ಯಂತ ಶಕ್ತಿಶಾಲಿಯಾದ ಕ್ಷಿಪಣಿಗಳ ಮೇಲೆ ಸಂಶೋಧನೆ ಹಾಗೂ ತಾಲವಾರಿ ಅಭಿವೃದ್ಧಿಯಾಗಿತ್ತು. ಈ ಯೋಜನೆಯ ಎ.ಆರ್.ಡಿ.ಓ (ಡಿಫೆಕ್ಸ್ ರಿಸರ್ಚ್ ಅಂಡ್ ಡೆವೆಲಪ್‍ಮೆಂಟ್ ಆರ್ಗನೈಸೇಶನ್ ಹಾಗೂ I.ಉ.ಖ.ಔ, ಐ.ಜಿ.ಆರ್.ಓ ಇಂಡಿಯನ್ ಗೌರ್ಮೆಂಟ್ ರಿಸರ್ಚ್ ಅರ್ಗನೈಸೇಶನ್ ಹಂಚಿಕೆಗೊಂಡಿತ್ತು
ಆಕಾಶ್
ಬದಲಾಯಿಸಿಇದು ಮಧ್ಯಮ ಕ್ರಮಾಂಕದ ಭೂ ಆಕಾಶ ಕ್ಷಿಪಣಿ ಇದರ ಉತ್ಪಾದನೆಯನ್ನು ಆಖಆಔ ಹಾಗೂ ಃಇಐ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ತ್ರಿಶೂಲ್
ಬದಲಾಯಿಸಿಈ ಕ್ಷಿಪಣಿಯನ್ನು I ಉ ಒ ಆ P ಯ ಭಾಗವಾಗಿ ಉತ್ಪಾದಿಸಲಾಯಿತು. ಇದು ಅಲ್ಪಕ್ರಮಾಂಕದ ಕ್ಷಿಪಣಿ ಇದರ ಗರಿಷ್ಠ ಗುರಿ ತಲುಪುವ ಶಕ್ತಿ 9 ಕಿಮಿ ಇದು ಅಲ್ಪ ದೂರದಲ್ಲಿ ಇರುವ ಶತ್ರು ನೌಕೆಗಳನ್ನು ನಾಶಮಾಡಲು ಸೃಷ್ಠಿಸಲಾಗಿದೆ. ನಾಗ್ ಈ ಕ್ಷಿಪಣಿ ಆಖಆಔ ದ ಯೋಜನೆಯಾದ I ಉ ಒ ಆ P ಯ ಭಾಗವಾಗಿ ಸೃಷ್ಠಿಸಲಾಗಿತ್ತು. ಇದು ಮೂರನೇ ಪೀಳಿಗೆಯ ಫಯರ್‍ಯಿಂದ ಫೂರ್‍ಗೇಟ್ ಅಥವಾ ಫೂರ್ಗೆಟ್ ಂಟಿಣi ಣಚಿಟಿಞ ಒissiಟe ಆಗಿತ್ತು. ಈ ಕ್ಷಿಪಣಿಯ ತಯಾರಿಕೆಗೆ ಬರೊಬ್ಬರಿ 3 ಬಿಲಿಯನ್ (ಃiಟಟioಟಿ) ಗಳು ವೆಚ್ಚ ತಗುಲಿತ್ತು.
ಪೃಥ್ವಿ
ಬದಲಾಯಿಸಿಹಂತ | ವ್ಯಾಪ್ತಿ | ತೂಕ | ಥೈಫೇ | |
---|---|---|---|---|
ಪೃಥ್ವಿ I | 1 | 150ಕಿಮಿ | 1000 ಕೆಜಿ | ಸೇನೆ |
ಪೃಥ್ವಿII | 2 | 250 -350ಕಿಮಿ | 500-1000 ಕೆಜಿ | ವಾಯುಪಡೆ |
ಪೃಥ್ವಿ III | 3 | 600ಕಿಮಿ | 250-100 ಕೆಜಿ | ಸೇನೆ ವಾಯುಪಡೆ ನೌಕಾಪಡೆ |