ನನ್ನ ಹೆಸರು ಡೆನ್ಸನ್

ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ.

ನನ್ನ ಹವ್ಯಾಸಗಳು ಆಡುವುದು, ಓದುವುದು, ಜಿಗಿಯುವುದು ಮತ್ತು ಓದುವುದು. ನನಗೆ ಅಪ್ಪ, ಅಮ್ಮ ಎಂದರೆ ತುಂಬಾ ಇಷ್ಟ. ನಾನು ಪಿಯುಸಿ ಪರೀಕ್ಷೆಯಲ್ಲಿ ೭೦% ಅಂಕಗಳನ್ನು ಪಡೆದಿದ್ದೇನೆ. ನನ್ನ ಕಾಲೇಜಿನಲ್ಲಿ ನನಗೆ ಒಳ್ಳೆಯ ಗೆಳೆಯ, ಗೆಳತಿಯರು ಸಿಕ್ಕಿದ್ದಾರೆ. ಅವರಿಗೆ ನಾನು ಎಂದರೆ ತುಂಬಾ ಇಷ್ಟ. ನನ್ನ ಕಾಲೇಜಿನಲ್ಲಿ ಉತ್ತಮವಾದ ಶಿಕ್ಷಣವನ್ನು ನಮಗೆ ನಮ್ಮ ಗುರು ಅಥವಾ ಶಿಕ್ಷಕರು ನೀಡುತ್ತಿದ್ದಾರೆ. ಅವರ ಒಳ್ಳೆಯ ಮಾತುಗಳನ್ನು ಕೇಳಿ ನಾನು ಒಳ್ಳೆಯ ಹುಡುಗ ಆಗಿದ್ದೇನೆ. ನಾನು ಭದ್ರವಾತಿಯಿಂದ ಇಲ್ಲಿಗೆ ಒದುವುದಕ್ಕೆ ಬಂದಿದ್ದೇನೆ. ನಾನು ಇಲ್ಲಿಗೆ ಬಂದು ಒಂದು ಒಳ್ಳೆಯ ಶಿಕ್ಷಣವನ್ನು ಪಡೆಯುತ್ತಿದ್ದೇನೆ.