ಸದಸ್ಯ:Jibi baby/sandbox
ಹಲ್ಲಿಯ ಪಾದದಿಂದ ಆಂಟೆನ ಐಡಿಯಾ
ಗೋಡೆಗಳ ಮೇಲ್ಲೆಲಾ ಹಲ್ಲಿಗಳು ಅತಿ ಸರಾಗವಾಗಿ ಓಡಾಡಿ ಕೊಂಡಿರುವುದನ್ನು ನಮ್ಮೆಲ್ಲರ ಮನೆಗಳಲ್ಲಿ ಕಂಡುಬರುವ ಸಾಮಾನ್ಯವಾದ ದೃಶ್ಯ . ಹಲ್ಲಿಯ ಪಾದಗಳ ಮೇಲೆ ಸೂಕ್ಶ್ಮವಾದ ರೋಮಗಳಿರುವುದರಿಂದ ಅದು ಅತ್ಯಂತ ನಯವಾದ ಮೇಲ್ಮೆಗಳು ಕೂಡ ಸುಲಭವಾಗಿ ಹಿಡಿದುಕೊಂಡು ಚಲಿಸಬಲ್ಲದು!ಹಲ್ಲಿಯ ಪಾದಗಳನ್ನು ನೋಡಿಯೇ ವಿಜ್ನಾನಿಗಳು ಆಂಟೆನ ತಯಾರಿದ್ದಾರೆ. ಆದರೆ ಅದು ಎಲ್ಲಡೆಗೆ ಬಳಕೆಗೆ ಬರುವುದ್ದಕ್ಕೆ ಮೊದಲು ಹಲ್ಲಿಯ ಬದ್ರಪಾದದ ಒಳಗುಟ್ಟನ್ನು ಇನ್ನೂ ಸರಿಯಾಗಿ ತಿಳಿಯಬೇಕಾಗಿದೆ. ಹಲ್ಲಿ ಮೇಲ್ಮೆಗಳನ್ನೂ ಬಧ್ರವಾಗಿ ಒಳಗುಟ್ಟನ್ನು ಇನ್ನೂ ಸರಿಯಾಗಿ ತಿಳಿಯಬೆಕಾಗಿದೆ. ಅಂದರೆ ನುಣಪು ಮೇಲ್ಮೆಗಳನ್ನೂ ಭದ್ರವಾಗಿ ಹಿಡಿಯುವಂತೆಯೇ ಅದು ಚ್ಲಿಸಬೇಕಾದರೆ ಮತ್ತೆ ಸರಳವಾಗಿ ಕಾಲನ್ನು ಎತ್ತಿ ಮುಂದಕ್ಕೆ ಇಡಬೇಕಲ್ಲವೆ. ಅದನ್ನು ಹೇಗೆ ಸಾಧಿಸುತ್ತ್ದೆ ಎಂಬುದು ಗೊತ್ತಾಗಿಲ್ಲ....! ಅದು ಗೊತ್ತಾದ ತಕ್ಶಣವೇ ವಿಶ್ವದ ಅತ್ಯಂತ ಪ್ರಬಲವಾದ ಅಂಟು ಎಲ್ಲೆಡೆಯಲ್ಲಿಯೂ ಲಭ್ಯವಾಗಿದೆ.