ಅಧ್ಯಯನದಲ್ಲಿ ಭಾಗವಹಿಸುವ ಸ್ವರ್ಧಿಗಳಿಗೆ ಮನವಿ ಪತ್ರಾ

ಆತ್ಮಿಯ ಸ್ವರ್ಧಿಗಳೆ,

              ನಾನು,ಮಿಸ್ ಜಾನ್ಸಿ ರಾಣಿ ಚೆರಿಯನ್ ಸೇಂಟ್ ಫಿಲೊಮಿನ ನರ್ಸಿಂಗ್ ಕಾಲೇಚ್ ನಲ್ಲಿ ಹೆಚ್ಚಿನ ಪದವಿ ಪೂರ್ವ ವೈಸಂಗ ಮಾಡುತ್ತಿರುವ ವಿಧ್ಯಾರ್ಧಿನಿ. ನಾನು ಈ ಕೆಳಗಿನ ವಿಷಯವನ್ನು ಅಧ್ಯಯನ ನಡೆಸುವುದ್ದಕ್ಕೆ ಆಯ್ಕೆಮಾಡಿಕೊಂಡಿದ್ದೆನೆ.

ವರ್ಚುವಲ್ ಪೆರಿ ಆಪರೇಟಿವ್ ಯುನಿಟ್ ಟೋರಿನ ಪರಿಣಾಮವನ್ನು ಪೂರ್ವ ಶಸ್ತ್ರಚಿಕಿತ್ಸೆಯ ರೋಗಿಗಳ ಆತಂಕ ಆಳೆಯಲು ಒಂದು ಆಧ್ಯಾಯನವನ್ನು ಬೆಂಗಳೂರಿನ ಆಯ್ದ ಹಾಸ್ಪಿಟಲ್ ನಲ್ಲಿ ಮಾಡುತ್ತಿದ್ದನೆ. ಒದಿನ ಸಲುವಾಗಿ ವರ್ಚುವಲ್ ಪೆರಿ ಆಪರೇಟಿವ್ ಯುನಿಟ್ ಟೂರನ್ನು ಲೆಪ್ ಟಾಪ್ ಹಾಗು ಎಲ್.ನಿ.ಡಿ.ಯ ಸಃಆಆಐಆವಾಣ್ಣೂ ೩೦ ನಿಮಿಷ ಉಪಯೋಗಿಸಿ ಶಸ್ತಚಿಕಿತ್ಸೆಯ ಮುಂದಿನ ಹಾಗು ಶಸ್ತ್ರಚಿಕಿತ್ಸೆಯ ನಂತರ ಆಧವ ಚೆತರಿಕೆಯ ಸಮಯ ಇಲ್ಲ ವೆಂದರೆ ಡಿಸ್ ಚಾರ್ಜಿನ ಸಮಯದಲ್ಲಿನ ಆತಂಕ ಆಳೆಯುತ್ತೇನೆ.ಆಧ್ಯಯನ ಸಂಬಂಧಿಸಿದಂತೆ ಪಡೆದ ಯಾವುದೇ ಮಾಹಿತಿಯನ್ನು ರಹಸ್ಯವಾಗಿ ಇಟ್ಟಿದ್ಧು ಕೇವಲ ಆಧ್ಯಯನದ ಬಗ್ಗೆ ಬಹಿರಂಗ ಮಾಡುತ್ತೆವೆ. ದಯವಿಟ್ಟು ಅಧ್ಯಯನ ಯಾವುದೇ ಹಂತದಲ್ಲಿ, ನಿಮ್ಮ ಆನುಮಾನಗಳನ್ನು ಸ್ವಷ್ಟೀಕರಿಸಿಕೊಳುಬಹುದು. ಈ ಆಧ್ಯಯನದಲ್ಲಿ ಭಾಗವಹಿಸುವ ನಿರ್ಧಾರ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿರುತ್ತದೆ, ಮತ್ತು ನೀವು ಯಾವುದೇ ಸಮಯದಲ್ಲಿ ಆಧ್ಯಯನ ಹಿಂದೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತಿರಿ.

                   ಧನ್ಯವಾದಗಳು,      
                                                                                                                                     ನಿಮ್ಮ ನಿಷ್ಠೆಯಿಂದ
                                                                                                                                      ಜಾನ್ಸಿ ರಾಣಿ  



                       ಆಧ್ಯಯನದಲ್ಲಿ ಭಾಗವಹಿಸಲು ಫೋಷಣೆ ಪತ್ರಾ

ನಾನು ಶ್ರೀ/ಶೀಮತಿ --------------------------------- ಆಧ್ಯಯನದ ಬಗ್ಗೆ ವಿವರಿಸಿದ್ದು ಹಾಗೂ ಭಾಗವಹಿಸುವುದರ ಅಗತ್ಯ ತಿಳಿದು ನನ್ನ ಒಪ್ಪಿಗೆ ನೀಡುತ್ತಿದೆನೆ.


ತನಿಖೆದಾರ ಹಸ್ತಾಕೈರ: ಸ್ವರ್ಧಿ ಹಸ್ತಾಕೈರ:



ಭಾಗವಹಿಸುವವರ ಹಸ್ತಾಕೈರ:: ದಿನಾಂಕ: