ಸದಸ್ಯ:Jeevitha reddy. G.L/ನನ್ನ ಪ್ರಯೋಗಪುಟ
ಮದ್ರಸ್ ಕರ್ನಾಟಕ
ಬದಲಾಯಿಸಿthumb|ಪರೇಡ್ ಕರ್ನಾಟಕವು ಏಕೀಕರಣಕ್ಕೆ ಮೊದಲು ಅಕ್ಕಪಕ್ಕದ ರಾಜ್ಯಗಳಲ್ಲಿ ಹಂಚಿಹೋಗಿತ್ತು.
ಅವುಗಳಲ್ಲಿ ಕೆಲಭಾಗ ಅಂದರೆ ಈಗಿನ ಕೋಲಾರ, ಬೆಂಗಳೂರಿನ ಸ್ವಲ್ಪ ಭಾಗ ಮತ್ತಿತರ ಜಿಲ್ಲೆಗಳು ಮದ್ರಾಸ್(ಈಗಿನ ಚನ್ನೈ) ಆಡಳಿತಕ್ಕೊಳಪಟ್ಟಿದ್ದವು. ಆ ಭಾಗವನ್ನು ಮದ್ರಾಸ್ ಕರ್ನಾಟಕಎನ್ನುತ್ತಾರೆ.
ಅದೇ ರೀತಿ ಹೈದರಾಬಾದಿನ ಹಿಡಿತದಲ್ಲಿದ್ದ ಪ್ರದೇಶಗಳನ್ನು ಹೈದರಾಬಾದ್ ಕರ್ನಾಟಕ ಎಂದೂ, ಮುಂಬಯಿ ಆಡಳಿತದಲ್ಲಿದ್ದ ಪ್ರದೆಶಗಳನ್ನು ಮುಂಬಯಿ ಕರ್ನಾಟಕ ಎಂದು ಕರೆಯಲಾಗುತ್ತದೆ.
ಕರ್ನಾಟಕವು ಏಕೀಕರಣಕ್ಕೆ ಮೊದಲು ಅಕ್ಕಪಕ್ಕದ ರಾಜ್ಯಗಳಲ್ಲಿ ಹಂಚಿಹೋಗಿತ್ತು. ಅವುಗಳಲ್ಲಿ ಕೆಲಭಾಗ ಅಂದರೆ ಈಗಿನ ಕೋಲಾರ, ಬೆಂಗಳೂರಿನ ಸ್ವಲ್ಪ ಭಾಗ ಮತ್ತಿತರ ಜಿಲ್ಲೆಗಳು ಮದ್ರಾಸ್(ಈಗಿನ ಚನ್ನೈ) ಆಡಳಿತಕ್ಕೊಳಪಟ್ಟಿದ್ದವು. ಆ ಭಾಗವನ್ನು ಮದ್ರಾಸ್ ಕರ್ನಾಟಕಎನ್ನುತ್ತಾರೆ. ಅದೇ ರೀತಿ ಹೈದರಾಬಾದಿನ ಹಿಡಿತದಲ್ಲಿದ್ದ ಪ್ರದೇಶಗಳನ್ನು ಹೈದರಾಬಾದ್ ಕರ್ನಾಟಕ ಎಂದೂ, ಮುಂಬಯಿ ಆಡಳಿತದಲ್ಲಿದ್ದ ಪ್ರದೆಶಗಳನ್ನು ಮುಂಬಯಿ ಕರ್ನಾಟಕ ಎಂದು ಕರೆಯಲಾಗುತ್ತದೆ. thumb|ಯಮ್ ಜೀ ರಸ್ಥೆ ,ಬೆಂಗಳೂರು ೧೯೫೦
ಬ್ರಿಟಿಷ್ ಭಾರತದ ಸಮಯದಲ್ಲಿ ಮದ್ರಾಸ ಪ್ರಾಂತ್ಯಗಳು ಆಡಳಿತಾತ್ಮಕ ಉಪವಿಭಾಗಗಳಾಗಿದವು.ಕರ್ನಾಟಕದ ಏಕೀಕರಣ ಭಾರತ ಕರ್ನಾಟಕ ರಾಜ್ಯದ ರಚನೆಯನ್ನು ಸೂಚಿಸುತ್ತದೆ.ಬ್ರಿಟಿಷ ಆಡಲಿತದ ಸಮಯದಲ್ಲಿ ಕರ್ನಾಟಕ ಪ್ರಾಂತ್ಯಗಳು ಸುಮರು ೨೦ ವಿಭಿನವಾದ ಗಟಕಗಳ ಆಡಲಿತದಲಿದವು ,ಅದರಲಿ ಮೈಸೂರು ,ನಿಜಾಮ್ ಹೈದರಾಬಾದ,ಮುಂಬೈ ಪ್ರಾಂತ್ಯ ,ಮದ್ರಾಸ್ ಪ್ರದೇಶಗಳು,ಕೊಡಗಿನ ಪ್ರದೇಶಗಳು ಪ್ರಮುಖ ಪದಗಳಾಗಿದವು.ಇದರ ಪಳಿತವಾಗಿ ಈಗ ಕರ್ನಾಟಕದಲ್ಲಿರುವ ಮುರರಷ್ಟು ಒಡೆಯರ್ ರಾಜರ ಆಳ್ವಿಕೆಯ ಹೊರಗೆ ಬಿದಿತ್ತು . ಇದರ ಆರ್ಥ ಕನ್ನಡಿಗರು ಡೊಡ್ಡ ಸಂಕ್ಯಯಲ್ಲಿ ಇದರು ಅವರ ಆಡಳಿತಾತ್ಮಕ ಪ್ರಾಯೋಜಕತ್ವ ಇರಲಿಲ್ಲ . ಉದಹರಣೆಗೆ ಹುಬ್ಬಳ್ಳಿ ಜಿಲ್ಲೆಯ ಕನ್ನಡಿಗರು ಬಾಂಬೆ ಪ್ರಾಂತ್ಯದ ಅಡಲಿತದ ಕೆಳಗಿದರು ಆದರಿಂದ ಅವರ ಭಾಷೆ ಬಾಂಬೆ ಪ್ರೆಸಿಡೆನ್ಸಿಯ ನಿಯಮದಹಾಗೆ ಮರಾಠಿ ಅದಿಕೃತ ಭಾಷೆಯಾಗಿತ್ತು .ಹಾಗೆಯೆ ನಿಜಾಮ್ ಅಡಲಿತದಲ್ಲಿ ಉರ್ದು,ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ತಮಿಳು ಭಾಷೆ ಉಪಯೋಗಿಸುತ್ತಿದರು.ಈ ಪರಿಸ್ಥಿಥಿಗಳಿಂದ ಕರ್ನಾಟಕದ ಹೊರಗಿನ ಕನ್ನಡಿಗರಿಗೆ ಅಸಮಾಧಾನ ಭಾವನೆ ಆರಂಭಗೊಂಡಿತು .ಈ ಸ್ಥಿತಿಗಳಲ್ಲಿ ಭಾಷಾ ದಬ್ಬಾಳಿಕೆಯ ವಿರುದ್ಧ ಪ್ರತಿಭಟನೆಯ ಚಳುವಳಿ ಆರಂಭಿಸಿದರು ,ಇದರ ಪರಿನಾಮವಾಗಿ ಕನ್ನಡ ಭಾಷಿಕರಿಗೆ ಪ್ರತ್ಯೇಕ ರಾಜ್ಯಾದ ಸೃಷ್ಟಿ ಬೇಡಿಕೆ ಆರಂಭವಾಯಿತು .ಈ ಇದರ ನಂತರ ಬಳ್ಳಾರಿ,ದಕ್ಶಿಣ ಕನ್ನಡ,ಊಡುಪಿ ಪ್ರದೇಶಗಳು ಮೈಸೂರಿನೊಂದಿಗೆ ಮಿಲನ ಹೊಂದಿತು .ಮದ್ರಾಸ್ ಪ್ರಾಂತ್ಯದ ಜಿಲ್ಲೆಗಳನ್ನು ಐದು ವಲಯಗಳಾಗಿ ವಿಂಗಡಿಸಲಾಯಿತ್ತು .ಅರೇಬಿಯನ್ ಸಮುದ್ರದ ಉದ್ದಕೂ ,ಪ್ರೆಸಿದೆನ್ಸಿ ಜಿಲ್ಲೆಗಳು,ವೆಸ್ಟ್ ಕೋಸ್ಟ್ ಇದವು,ಅವು ಇಂದಿನ ಕೇರಳ ಮತ್ತು ಕರ್ನಾಟಕ ರಾಜ್ಯಗಳ ಮುಖ್ಯ ಕರಾವಳಿ ಜಿಲ್ಲೆಗಳಾಗಿದವು. ಆಂಗ್ಲೋ-ಮೈಸೂರು ಯುದ್ದದ ನಂತರ ಬಳ್ಳಾರಿ,ಅನಂತಪುರ,ಕಡಪ,ಕರ್ನೂಲ್ ಜಿಲ್ಲೆಗಳನ್ನು ಬ್ರೀಟಿಷರಿಗೆ ಬಿಟ್ಟುಕೊಡ್ಡಳಾಯಿತ್ತು.ಭಾರತ ರಾಜ್ಯವಾದ ಕರ್ನಾಟಕವನ್ನು ೩೦ ಜಿಲ್ಲೆಗಳಲ್ಲಿ ಮತ್ತು ೪ ಅಡಳಿತ ವಿಭಾಗಗಳಾಗಿ ವಿಂಗಡಿಸಲಾಯಿತ್ತು. ಆನಂತರ ರಾಜ್ಯವನ್ನು ಮೂರು ಪ್ರಮುಖ ಪ್ರದೇಶಗಳಾಗಿ ವಿಂಗಡಿಸಲಾಗಿದೆ- ಕರಾವಳಿ,ಮಲೆನಾಡು ಪ್ರದೇಶದಲ್ಲಿ ಪಶ್ಚಿಮ ಘಟ್ಟಗಳು ಮತ್ತು ಭಯಲುಸಿಮ್ಮೆ ಪ್ರದೇಶದಲ್ಲಿ ಡೆಕ್ಕನ್ ಬಯಲು.೧೯೫೩ರಲ್ಲಿ ಆಂದ್ರಪ್ರದೇಶ್ ಎಂಬ ರಾಜ್ಯದ ಸೃಷ್ಟಿಕರಣದ ಸಮಯದಲ್ಲಿ ಬಳ್ಳಾರಿಯನ್ನು ಮುದ್ರಾಸಿನಿಂದ ವರ್ಗಿಸಲಾಯಿತ್ತು. ದಕ್ಶಿಣ ಕನ್ನಡ,ಉಡುಪಿ,ಕಾನರಗೋಡು ಜಿಲ್ಲೆಗಳು,ಬ್ರೀಟಿಷ್ ಸಾಮ್ರಾಜ್ಯದ ಅಡಿಯಲ್ಲಿದ ಕೆನರಾದಲಿದವು.೧೯೫೬ ರಲ್ಲಿ ದಕ್ಸಿಣ ಕನ್ನಡ ಮೈಸೂರು ರಾಜ್ಯದ ಜೀಲ್ಲೆಯಾಗಿ ಗುರುತ್ತಿಸಿದರು ನಂತರ ೧೯೭೩ ರಲ್ಲಿ ಕರ್ನಾಟಕ ಎಂದು ಹೇಸರಿಸಲಾಯಿತು.೧೭೯೯ರಲ್ಲಿ ನಾಲ್ಕನೇ ಮೈಸೂರು ಯುದ್ದದಲ್ಲಿ ಟಿಫು ಸುಲ್ತಾನನ ಸೋಲಿನ ನಂತರ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಉತ್ತರ ಕೆನರಾ ಜೆಲ್ಲೆಯನ್ನು ತನ್ನ ಸ್ವಾದೀನಕ್ಕೆ ತೆಗೆದುಕೊಂಡರು.೧೮೫೯ ಕೆನಾರ ಎರಡು ಜೆಲ್ಲೆಗಳಾಗಿ ವಿಂಗಡಿಸಲಾಯಿತ್ತು -ಉತ್ತರ ಮತ್ತು ದಕ್ಶಿಣ.ಈ ರಿತ್ತಿ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂತು.[೧][೨]