ಸದಸ್ಯ:Jeevitha566/WEP2018-19 dec
ದೇಶದ thumb|ಆದಾಯ
ಒಂದು ದೇಶವೂ ತನ್ನ ಆಡಳಿತ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತೋರಬೇಕಾದ ಕಾರಣ ಅದು ಪ್ರಜೆಗಳಿಗೆ ತನ್ನ ಬಜೆಟ್ ಅಧಿವೇಶನದಲ್ಲಿ ತನ್ನ ಮುಂದಿನ ಹಣಕಾಸು ವರ್ಷದ ನಿರೀಕ್ಷಿತ ಧನ ಸಂಗ್ರಹಣೆ ಹಾಗು ವಿವಿಧ ಪ್ರಮುಖ ಅತ್ಯಾವಶ್ಯಕ ಕ್ಷೇತ್ರಗಳಲ್ಲಿ ಹಾಗು ಅಭಿವೃದ್ಧಿ ಕ್ಷೇತ್ರದಲ್ಲಿ ತನ್ನ ಹಣ ಹೂಡಿಕೆಯ ಅಂದಾಜು ಮುಂಗಡ ಪತ್ರವನ್ನು ತಯಾರು ಮಾಡಿ ಮಂಡಿಸುತ್ತದೆ.ಇದು ಪ್ರಜಾಪ್ರಭುತ್ವದ ಆಡಳಿತದ ಬಹು ಮುಖ್ಯ ಕಾರ್ಯ.ದೇಶದ ಬಜೆಟ್ ಎಂಬುದು ದೇಶದ ರಾಜಾದಾಯದಿಂದ (ರೆವೆನ್ಯೂ) ಹಣ ಖರ್ಚು ಮಾಡಲು ಒಂದು ಯೋಜನೆಯನ್ನು ರಚಿಸುವ ಪ್ರಕ್ರಿಯೆ. ಈ ಖರ್ಚು ಯೋಜನೆಯನ್ನು ಬಜೆಟ್ ಅಥವಾ ಹಣಕಾಸು ಮುಂಗಡಪತ್ರ ಎಂದು ಕರೆಯಲಾಗುತ್ತದೆ. ಈ ರೀತಿ ಖರ್ಚು ಯೋಜನೆ ತಯಾರಿಸುವುದರಿಂದ ದೇಶದ ಕಾರ್ಯಾಂಗ ಮಾಡಲೇಬೇಕಾದ ಅಥವಾ ಮಾಡಲು ಬಯಸುವ ಕಾರ್ಯಗಳಿಗೆ ಸಾಕಷ್ಟು ಹಣ ದೊರಕುತ್ತದೆಯೇ ಎಂಬುದನ್ನು ಮುಂಚಿತವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ.
ಅಥವಾ ಮುಂಗಡಪತ್ರವು ಹಣದ ಖರ್ಚು ಯೋಜನೆ ರಚಿಸಲು ಅವಕಾಶ ನೀಡುವುದರಿಂದ, ದೇಶದ ಕಾರ್ಯಾಂಗವು(ಎಕ್ಸಿಕ್ಯೂಟಿವ್) ಯಾವಾಗಲೂ ತನ್ನ ಅಭಿವೃದ್ಧಿ ಯೋಜನೆಗಳಿಗೆ ಮತ್ತು ಅತ್ಯಾವಶ್ಯಕ ಕಾರ್ಯಗಳಿಗೆ ಸಾಕಷ್ಟು ಹಣ ಹೊಂದಿರುವಂತೆ ಖಾತ್ರಿಗೊಳಿಸುತ್ತದೆ. ಅಷ್ಟೇ ಅಲ್ಲದೆ ಒಂದು ನಿಶ್ಚಿತ ಆಯವ್ಯಯ ಅಂದಾಜನ್ನು ಅಥವಾ ಖರ್ಚು ಯೋಜನೆ ಅನುಸರಿಸಿ ನಿರ್ವಹಿಸುವುದರಿಂದ ಹಣ ಸಾಲದೆ ಸಾಲ ಮಾಡುವುದು ತಪ್ಪುತ್ತದೆ ಅಥವಾ ಪ್ರಸ್ತುತ ಸಾಲ ಗಳು ಇದ್ದಲ್ಲಿ ಅದರ ಹೊರೆ ಕಡಿಮೆ ಮಾಡಿಕೊಳ್ಳಲು ಅವಕಾಶ ಒದಗುತ್ತದೆ.
ಒಂದು ಸರ್ಕಾರದ ಬಜೆಟ್ ನ ಉದ್ದೇಶ ಆಯಾ ಸರ್ಕಾರದ ನಿರೀಕ್ಷಿತ ಆದಾಯ ಮತ್ತು ನಿರೀಕ್ಷಿತ ವೆಚ್ಚಗಳ ಸಾರಾಂಶ ಅಥವಾ ಯೋಜನೆಯಾಗಿರುತ್ತದೆ. ಸರ್ಕಾರದ ಬಜೆಟ್ ಮೂರು ವಿಧಗಳಿವೆ. ಕಾರ್ಯಾಚರಣಾ ಅಥವಾ ಪ್ರಸ್ತುತ ಬಜೆಟ್, ಬಂಡವಾಳ ಅಥವಾ ಬಂಡವಾಳ ಹೂಡಿಕೆ ಬಜೆಟ್ ಮತ್ತು ನಗದು ಅಥವಾ ನಗದು ಹರಿವು ಬಜೆಟ್ .
ಸರ್ಕಾರದ ಬಜೆಟ್ ಸಾಮಾನ್ಯವಾಗಿ ಒಂದು ಆರ್ಥಿಕ ವರ್ಷದಲ್ಲಿ ಸರ್ಕಾರದ ನಿರೀಕ್ಷಿತ ಮತ್ತು ಅದನ್ನು ಖರ್ಚು ಮಾಡಲು ಅದರ ಪ್ರಸ್ತಾವಿತ ಖರ್ಚು ಅಂದಾಜು ಪ್ರಸ್ತುತ ಪಡಿಸುವ ಸರ್ಕಾರೀ ದಾಖಲೆ.ಈ ಪ್ರಸ್ತಾವಗಳು ಕೇಂದ್ರ ಸರ್ಕಾರದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಿಂದ ಅನುಮೋದಿತವಾಗಬೇಕು. ರಾಜ್ಯಗಳಲ್ಲಿ ವಿದಾನ ಮಂಡಲದಿಂದ ಅನುಮೋದಿತವಾಗಬೇಕು. ಅವಶ್ಯವಾಗಿ ಮತ್ತು ಈ ಪ್ರಸ್ತಾವವನ್ನು ಹಣಕಾಸು ಸಚಿವರು ಶಾಸನ ಸಭೆಯಲ್ಲಿ ದೇಶದ ಪ್ರಜೆಗಳಿಗೆ ಮಂಡಿಸುತ್ತಾರೆ. ಸಭೆಯಲ್ಲಿ ಚರ್ಚೆಯಾಗಿ ಶಾಸನಸಭೆಯಿಂದ ಅನುಮೋದಿತವಾದ ಧನವಿಧೇಯಕವು(ಹಣಕಾಸು ಮಸೂದೆ) ದೇಶದ ಮುಖ್ಯ ಕಾರ್ಯನಿರ್ವಾಹಕ ಅಥವಾ ರಾಷ್ಟ್ರಪತಿಗಳ ಅನುಮೋದನೆ ಪಡೆದುಕೊಳ್ಳುತ್ತದೆ. ಬಜೆಟ್ ಅನ್ನು ದೇಶದ ವಾರ್ಷಿಕ ಹಣಕಾಸು ವಿವರಪತ್ರ ಎಂದು ಕರೆಯಲಾಗುತ್ತದೆ. ಈ ದಾಖಲೆಯು ಬರುವ (ಪ್ರಸ್ತುತ) ಹಣಕಾಸು ವರ್ಷದ ನಿರೀಕ್ಷಿತ ಸರ್ಕಾರದ ಆದಾಯಗಳು ಮತ್ತು ಸರ್ಕಾರಿ ವೆಚ್ಚಗಳ ಅಂದಾಜು ನೀಡುತ್ತದೆ. ದೇಶದ ಆದಯ ಕೇವಲ ನಿರ್ದಿಷ್ಟ ಬಗೆಯ ತೆರಿಗೆಯನ್ನು ವಿವಿಧ ಮಟ್ಟದಲ್ಲಿ ಸಂಗ್ರಹಿಸಿಕೊಳ್ಳಬಹುದು. ಆಸ್ತಿ ತೆರಿಗೆ ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಆದಾಯಗಳಿಗೆ ಆಧಾರವಾಗಿರುತ್ತದೆ. ಮಾರಾಟ ತೆರಿಗೆ ಮತ್ತು / ಅಥವಾ ಆದಾಯ ತೆರಿಗೆ ರಾಜ್ಯದ ಆದಾಯಕ್ಕೆ ಆಧಾರವಾಗಿರುತ್ತದೆ . ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ ರಾಷ್ಟ್ರೀಯ ಆದಾಯಗಳಿಗೆ ಆಧಾರವಾಗಿವೆ.
ದೇಶದ ಆಯವ್ಯಯ. ಒಂದು ದೇಶವೂ ತನ್ನ ಆಡಳಿತ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತೋರಬೇಕಾದ ಕಾರಣ ಅದು ಪ್ರಜೆಗಳಿಗೆ ತನ್ನ ಬಜೆಟ್ ಅಧಿವೇಶನದಲ್ಲಿ ತನ್ನ ಮುಂದಿನ ಹಣಕಾಸು
ವರ್ಷದ ನಿರೀಕ್ಷಿತ ಧನ ಸಂಗ್ರಹಣೆ ಹಾಗು ವಿವಿಧ ಪ್ರಮುಖ ಅತ್ಯಾವಶ್ಯಕ ಕ್ಷೇತ್ರಗಳಲ್ಲಿ ಹಾಗು ಅಭಿವೃದ್ಧಿ ಕ್ಷೇತ್ರದಲ್ಲಿ ತನ್ನ ಹಣ ಹೂಡಿಕೆಯ ಅಂದಾಜು ಮುಂಗಡ ಪತ್ರವನ್ನು ತಯಾರು ಮಾಡಿ ಮಂಡಿಸುತ್ತದೆ.ಇದು ಪ್ರಜಾಪ್ರಭುತ್ವದ ಆಡಳಿತದ ಬಹು ಮುಖ್ಯ ಕಾರ್ಯ.ದೇಶದ ಬಜೆಟ್ ಎಂಬುದು ದೇಶದ ರಾಜಾದಾಯದಿಂದ (ರೆವೆನ್ಯೂ) ಹಣ ಖರ್ಚು ಮಾಡಲು ಒಂದು ಯೋಜನೆಯನ್ನು ರಚಿಸುವ ಪ್ರಕ್ರಿಯೆ. ಈ ಖರ್ಚು ಯೋಜನೆಯನ್ನು ಬಜೆಟ್ ಅಥವಾ ಹಣಕಾಸು ಮುಂಗಡಪತ್ರ ಎಂದು ಕರೆಯಲಾಗುತ್ತದೆ. ಈ ರೀತಿ ಖರ್ಚು ಯೋಜನೆ ತಯಾರಿಸುವುದರಿಂದ ದೇಶದ ಕಾರ್ಯಾಂಗ ಮಾಡಲೇಬೇಕಾದ ಅಥವಾ ಮಾಡಲು ಬಯಸುವ ಕಾರ್ಯಗಳಿಗೆ ಸಾಕಷ್ಟು ಹಣ ದೊರಕುತ್ತದೆಯೇ ಎಂಬುದನ್ನು ಮುಂಚಿತವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ.
ಬಜೆಟ್ ಅಥವಾ ಮುಂಗಡಪತ್ರವು ಹಣದ ಖರ್ಚು ಯೋಜನೆ ರಚಿಸಲು ಅವಕಾಶ ನೀಡುವುದರಿಂದ, ದೇಶದ ಕಾರ್ಯಾಂಗವು(ಎಕ್ಸಿಕ್ಯೂಟಿವ್) ಯಾವಾಗಲೂ ತನ್ನ ಅಭಿವೃದ್ಧಿ ಯೋಜನೆಗಳಿಗೆ ಮತ್ತು ಅತ್ಯಾವಶ್ಯಕ ಕಾರ್ಯಗಳಿಗೆ ಸಾಕಷ್ಟು ಹಣ ಹೊಂದಿರುವಂತೆ ಖಾತ್ರಿಗೊಳಿಸುತ್ತದೆ. ಅಷ್ಟೇ ಅಲ್ಲದೆ ಒಂದು ನಿಶ್ಚಿತ ಆಯವ್ಯಯ ಅಂದಾಜನ್ನು ಅಥವಾ ಖರ್ಚು ಯೋಜನೆ ಅನುಸರಿಸಿ ನಿರ್ವಹಿಸುವುದರಿಂದ ಹಣ ಸಾಲದೆ ಸಾಲ ಮಾಡುವುದು ತಪ್ಪುತ್ತದೆ ಅಥವಾ ಪ್ರಸ್ತುತ ಸಾಲ ಗಳು ಇದ್ದಲ್ಲಿ ಅದರ ಹೊರೆ ಕಡಿಮೆ ಮಾಡಿಕೊಳ್ಳಲು ಅವಕಾಶ ಒದಗುತ್ತದೆ. ಒಂದು ಸರ್ಕಾರದ ಬಜೆಟ್ ನ ಉದ್ದೇಶ ಆಯಾ ಸರ್ಕಾರದ ನಿರೀಕ್ಷಿತ ಆದಾಯ ಮತ್ತು ನಿರೀಕ್ಷಿತ ವೆಚ್ಚಗಳ ಸಾರಾಂಶ ಅಥವಾ ಯೋಜನೆಯಾಗಿರುತ್ತದೆ. ಸರ್ಕಾರದ ಬಜೆಟ್ ಮೂರು ವಿಧಗಳಿವೆ. ಕಾರ್ಯಾಚರಣಾ ಅಥವಾ ಪ್ರಸ್ತುತ ಬಜೆಟ್, ಬಂಡವಾಳ ಅಥವಾ ಬಂಡವಾಳ ಹೂಡಿಕೆ ಬಜೆಟ್ ಮತ್ತು ನಗದು ಅಥವಾ ನಗದು ಹರಿವು ಬಜೆಟ್ .
ಸರ್ಕಾರದ ಬಜೆಟ್ ಸಾಮಾನ್ಯವಾಗಿ ಒಂದು ಆರ್ಥಿಕ ವರ್ಷದಲ್ಲಿ ಸರ್ಕಾರದ ನಿರೀಕ್ಷಿತ ಆದಾಯ ಮತ್ತು ಅದನ್ನು ಖರ್ಚು ಮಾಡಲು ಅದರ ಪ್ರಸ್ತಾವಿತ ಖರ್ಚು ಅಂದಾಜು ಪ್ರಸ್ತುತ ಪಡಿಸುವ ಸರ್ಕಾರೀ ದಾಖಲೆ.ಈ ಪ್ರಸ್ತಾವಗಳು ಕೇಂದ್ರ ಸರ್ಕಾರದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಿಂದ ಅನುಮೋದಿತವಾಗಬೇಕು. ರಾಜ್ಯಗಳಲ್ಲಿ ವಿದಾನ ಮಂಡಲದಿಂದ ಅನುಮೋದಿತವಾಗಬೇಕು. ಅವಶ್ಯವಾಗಿ ಮತ್ತು ಈ ಪ್ರಸ್ತಾವವನ್ನು ಹಣಕಾಸು ಸಚಿವರು ಶಾಸನ ಸಭೆಯಲ್ಲಿ ದೇಶದ ಪ್ರಜೆಗಳಿಗೆ ಮಂಡಿಸುತ್ತಾರೆ. ಸಭೆಯಲ್ಲಿ ಚರ್ಚೆಯಾಗಿ ಶಾಸನಸಭೆಯಿಂದ ಅನುಮೋದಿತವಾದ ಧನವಿಧೇಯಕವು(ಹಣಕಾಸು ಮಸೂದೆ) ದೇಶದ ಮುಖ್ಯ ಕಾರ್ಯನಿರ್ವಾಹಕ ಅಥವಾ [೨] ಅನುಮೋದನೆ ಪಡೆದುಕೊಳ್ಳುತ್ತದೆ. ಬಜೆಟ್ ಅನ್ನು ದೇಶದ ವಾರ್ಷಿಕ ಹಣಕಾಸು ವಿವರಪತ್ರ ಎಂದು ಕರೆಯಲಾಗುತ್ತದೆ. ಈ ದಾಖಲೆಯು ಬರುವ (ಪ್ರಸ್ತುತ) ಹಣಕಾಸು ವರ್ಷದ ನಿರೀಕ್ಷಿತ ಸರ್ಕಾರದ ಆದಾಯಗಳು ಮತ್ತು ಸರ್ಕಾರಿ ವೆಚ್ಚಗಳ ಅಂದಾಜು ನೀಡುತ್ತದೆ. ದೇಶದ ಆದಾಯದಲ್ಲಿ ಕೇವಲ ನಿರ್ದಿಷ್ಟ ಬಗೆಯ ತೆರಿಗೆಯನ್ನು ವಿವಿಧ ಮಟ್ಟದಲ್ಲಿ ಸಂಗ್ರಹಿಸಿಕೊಳ್ಳಬಹುದು. ಆಸ್ತಿ ತೆರಿಗೆ ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಆದಾಯಗಳಿಗೆ ಆಧಾರವಾಗಿರುತ್ತದೆ. ಮಾರಾಟ ತೆರಿಗೆ ಮತ್ತು / ಅಥವಾ ಆದಾಯ ತೆರಿಗೆ ರಾಜ್ಯದ ಆದಾಯಕ್ಕೆ ಆಧಾರವಾಗಿರುತ್ತದೆ .ಮತ್ತು ಕಾರ್ಪೊರೇಟ್ ತೆರಿಗೆ ರಾಷ್ಟ್ರೀಯ ಆದಾಯಗಳಿಗೆ ಆಧಾರವಾಗಿವೆ.