ನನ್ನ ಹೆಸರು : ಜೀವನ್ ಡಿಸೋಜ

ಜನ್ಮ ದಿನಾಂಕ : 26/01/1998

ಹುಟ್ಟಿದ ಸ್ಥಳ : ಬಾಳೆಹೊನ್ನೂರು

ಫೋನ್ ಸಂಖ್ಯೆ: 9902487752

ಇಮೇಲ್: jeevandsouza99@gmail.com

ವಿಳಾಸ: ಚಿಕ್ಕಮಗಳೂರು ಜಿಲ್ಲೆ,

ಕರ್ನಾಟಕ ರಾಜ್ಯ , ಭಾರತ.


ಪರಿಚಯ:

ನನ್ನ ಪದವಿ ಪೂರ್ಣಗೊಳಿಸಲು ಮತ್ತು ಹೆಚ್ಚಿನ ಅಧ್ಯಯನಗಳು ಮಾಡಲು ಸ೦ತ ಅಲೋಶಿಯಸ್ ಕಾಲೇಜ್ಗೆ ಬಂದೆನು.ನಾನು ಉತ್ತಮ ಶಿಕ್ಷಣವನ್ನು ಅಲೋಶಿಯಸ್ ಕಾಲೇಜಿನಲಿ ನಿರೀಕ್ಷಿಸುವೆನು,ನನ್ನ ಪದವಿಪೂರ್ವ ಪರೀಕ್ಷೆಯನ್ನು ಬಾಳೆಹೊನ್ನೂರಿನಲ್ಲಿ ಮುಗಿಸಿದ್ದೆನೆ.

ನನ್ನ ಆಸಕ್ತಿಗಳು:

ಸುದ್ದಿ ಕಾಗದದ ಓದುವ, ಮತ್ತು ಚಲನಚಿತ್ರ ವೀಕ್ಷಿಸುವುದು ಮತ್ತು ಕ್ರಿಕೆಟ್ ಆಡಲು, ಕಬಡ್ಡಿ ಫುಟ್ಬಾಲ್ ಇತ್ಯಾದಿ.....