ಸದಸ್ಯ:Jathanamoole/sandbox
ನನ್ನ ಹೆಸರು ಸೊನಾಲಿ.ಜೆ . ನಾನು ಪ್ರಥಮ ಬಿ ಎಸ್ ಸಿ ಯಲ್ಲಿ ಕಲಿಯುತ್ತಿದ್ದೆನೆ.ನನ್ನ ಜನ್ಮ ದಿನ ೧-೮-೧೯೯೬. ನನ್ನ ಊರು ಕೈರಂಗಳ. ನನ್ನ ಮನೆ ಜತ್ತನಮೂಲೆ. ನನ್ನ ತಂದೆಯ ಹೆಸರು ವಿಶ್ವನಾಥ, ತಾಯಿಯ ಹೆಸರು ರಜನಿ. ನನ್ನ ತಂದೆ ಕೃಷಿಕ, ತಾಯಿ ಮನೆ ಒಡತಿ.ನಾನು ಹಳ್ಳಿಯವಳು. ನಾನು ಕಾಡು ತೊಟಗಳ ಮದ್ಯೆ ಬೆಳೆದವಳು.
ನನಗೆ ನನ್ನ ಬಗ್ಗೆ ಹೇಳಲು ತುಂಬಾ ಇಷ್ಟ. ಅದರಲ್ಲೂ ನನ್ನ ತಂದೆ ತಾಯಿಯ ಬಗ್ಗೆ ಹೇಳಲು ತುಂಬಾ ಹೆಮ್ಮೆ. ನನಗೆ ಒಬ್ಬಳು ತಂಗಿ ಇದ್ದಾಳೆ, ಅವಳು ೯ನೇ ತರಗತಿಯಲ್ಲಿ ಕಲಿಯುತಿದ್ದಾಳೆ. ನನ್ನ ತಂದೆ ತಾಯಿ ನಮ್ಮಿಬ್ಬರ ಓದಿಗಾಗಿ ತುಂಬಾ ಕಷ್ಟ ಪಡುತ್ತಿದ್ದಾರೆ, ನಮಗೆ ಅಡಿಕೆ ಮತ್ತು ತೆಂಗಿನ ತೋಟವಿದೆ. ನನ್ನ ತಂದೆ ಇದರಲ್ಲಿ ಬಂದ ಆದಾಯದಲ್ಲಿ ನನ್ನ ತಂಗಿ ಮತ್ತು ನನ್ನ ಶಾಲೆಯ ಹಣವನ್ನು ಕಟ್ಟುತ್ತಾರೆ ಹಾಗು ಮನೆಯ ಖರ್ಚು ವೆಚ್ಚವನ್ನು ನಿಭಾಯಿಸುತ್ತಾರೆ. ನನ್ನ ತಾಯಿಯೂ ಕೂಡ ಅಪ್ಪನಿಗೆ ಮತ್ತು ನಮಗೆ ತುಂಬಾ ಸಹಕಾರಿ ಯಾಗಿದ್ದಾರೆ. ನಮ್ಮ ಓದಿನಲ್ಲಿ ತುಂಬಾ ಗಮನವನ್ನು ಹರಿಸುತ್ತಾರೆ. ನಮಗೆ ಪ್ರತಿನಿತ್ಯದ ಕೆಲಸಗಳಿಗೆ ಅವಳೇ ಮುಖ್ಯ. ಅವಳಿಲ್ಲದೆ ಯಾವ ಕೆಲಸವೂ ಮಾಡಲು ಮನಸ್ಸು ಬರುವುದಿಲ್ಲ. ಇನ್ನು ನನ್ನ ತಂಗಿ ತುಂಬಾ ಚುಟಿ, ಯಾವಾಗ ನೋಡಿದರೂ ನನ್ನಲ್ಲಿ ಜಗಳವಾದುತ್ತಿರುತ್ತಾಳೆ. ನಮ್ಮನ್ನು ಸಂಭಾಳಿಸಲು ಅಮ್ಮನಿಗೆ ಸಾಕು ಸಾಕಾಗಿ ಹೊಗುತ್ತದೆ. ಇನ್ನು ನನ್ನ ಬಗ್ಗೆ ಹೇಳ ಬೇಕಾದರೆ ನಾನು ಅಮ್ಮನ ಪ್ರೀತಿಯ ಮಗಳು ನನ್ನ ತಂಗಿಯೂ ಪ್ರೀತಿಯ ಮಗಳೇ ಆದರೆ ಆವಳು ಈಗ ಅಜ್ಜಿ ಮನೆಯಲ್ಲಿ ವ್ಯಾಸಂಗ ಮಾಡುತತ್ತಿದ್ದಾಳೆ.ಈಗ ಅಮ್ಮನ ಜೊತೆಯಲ್ಲಿ ನಾನು ಒಬ್ಬಳೆ , ನನಗೆ ನೃತ್ಯದಲ್ಲಿ ತುಂಬಾ ಆಸಕ್ತಿ, ಯಾವ ಹಾಡು ಕೊಟ್ಟರೂ ಸುಲಭವಗಿ ನೃತ್ಯ ಮಾಡ ಬಲ್ಲೆ, ನನಗೆ ಚಿತ್ರಕಲೆಯಲ್ಲಿಯೂ ತುಂಬಾ ಆಸಕ್ತಿ,ನಾನು ಪ್ರತಿದಿನ ಬೆಳಿಗ್ಗೆ ೭ ಗಂಟೆಗ್ ಮನೆಯಿಂದ ಹೊರಡುತ್ತೇನೆ, ೨೦ ನಿಮಿಷ ನನಗೆ ಮನೆಯಿಂದ ಬಸ್ಸಿನ ತನಕ ತೋಟ ಗುಡ್ಡಗಳ ಮದ್ಯೆ ನಡೆಯಬೇಕು, ೧ಗಂಟೆ ಬಸ್ಸಿನಲ್ಲಿ ಕುಳಿತುಕೊಳ್ಲಬೆಕು.ನಂತರ ಕಾಲೆಜಿಗೆ, ಸಂಜೆ ಇದೇ ಸಂಚಾರ, ಮನೆಗೆ ತಲುಪುವಾಗ ಸಂಜೆ ೬.೩೦ ಗಂಟೆ, ಈಗ ನನ್ನ ಕಾಲಿಜಿನ ಜೀವನದಲ್ಲಿ ಇದೇ ನನ್ನ ದಿನಚರಿ. ಕೆಲವೊಮ್ಮೆ ನನ್ನ ಗೆಳತಿಯರ ಜೊತೆ ತಿರುಗಾಡಲು ಹೋಗುತ್ತೇನೆ. ನನ್ನ ಮುಖ್ಯ ಉದ್ದೇಶವೆಂದರೆ ನಾನು ಚೆನ್ನಾಗಿ ಓದಬೇಕು, ಯಾವುದಾದರು ಕೆಲಸ ಸರಿ ಅದನ್ನು ಮನಸಿಟ್ಟು ಶ್ರಧ್ದೆಯಿಂದ ನಿರ್ವಹಿಸಬೇಕು, ನನ್ನ ತಂದೆ ತಾಯಿಯರನ್ನು ಚೆನ್ನಾಗಿ ನಮ್ಮನ್ನು ಹೇಗೆ ನೋಡಿ ಕೊಳ್ಳುತಿದ್ದರೋ ಅದಕಿಂತ ಚೆನ್ನಾಗಿ ನೋಡಿ ಕೊಳ್ಳಬೇಕು, ಇದೇ ನನ್ನ ಮುಖ್ಯ ಗುರಿ......................