ನನ್ನ ಹೆಸರು ಜಾಸ್ಪರ್ ಡಿ'ಸೊಜಾ.ನನ್ನ ಊರು ಬಜಾಲ್ ,ನಾನು ಸಂತ ಅಲೊಶಿಯಸ್ ಕಾಲೆಜಿನಲ್ಲಿ ಪ್ರಥಮ ಬಿ.ಎ. ವಿದ್ಯಾಭ್ಯಾಸವನ್ನು ಮಾಡುತ್ತಿದ್ದೆನೆ.ನನ್ನ ತಂದೆ ಜೊಸೆಫ್ ಡಿ'ಸೊಜಾ ,ಪೆಂಟರ್ ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ನನ್ನ ತಾಯಿ ಫ್ಲಾವಿಯಾ ಡಿ'ಸೊಜಾ ಮಕ್ಕಳಿಗೆ ವಿದ್ಯಾಭ್ಯಾಸದ ತರಬೆತಿ ನೀಡುವ ಕೆಲಸವನ್ನು ಮಾಡುತ್ತಾರೆ.

ನನ್ನ ಹವ್ಯಾಸ

ಬದಲಾಯಿಸಿ

ಸಂಗೀತವನ್ನು ಹಾಡುವುದು , ಪುಸ್ತಕವನ್ನು ಓದುವುದು

ನನ್ನ ಸಾಧನೆ

ಬದಲಾಯಿಸಿ

ಉದಯವಾಣಿ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ ಪ್ರಶಸ್ತಿ ಲಭಿಸಿದೆ

ಹುಟ್ಟಿದ ದಿನಾಂಕ

ಬದಲಾಯಿಸಿ

೧೮/೧೦/೧೯೯೭