ನನ್ನ ಜೀವನ ಚರಿತ್ರೆ 

ನನ್ನ ಹೆಸರು ಜ್ಯಾಕ್ಸನ್. ನಾನು ಎರಡನೇ ಬಿ . ಕಾಂ. ನಲ್ಲಿ ಸಂತ ಅಲೋಶಿಯಸ್ ಡಿಗ್ರಿ ಕಾಲೇಜ್ ನಲ್ಲಿ ಕಲಿತಿದ್ದೇನೆ. ನಾನು ೧೯೯೬ ರಲ್ಲಿ ಹುಟ್ಟಿದ್ದೇನೆ. ನಾನು ಕರ್ನಾಟಕದಲ್ಲಿ ಓದಿದ್ದೇನೆ. ೧ನೇ ತರಗತಿಯಿಂದ ೫ನೇ ತರಗತಿ ತನಕ ನನ್ನ ಮನೆಯ ಪಕ್ಕದಲ್ಲಿ ಕಲಿತ್ತಿದ್ದೆ. ೬ನೇ ತರಗತಿಯಿಂದ ೧೦ನೇ ತರಗತಿ ತನಕ ಪುತ್ತೂರು ಎಂಬ ಸುಧನ ರೆಸಿದೆನ್ತಿಅಲ್ ಶಾಲೆಯಲ್ಲಿ ಕಲಿಯುತ್ತಿದ್ದೆ. ನಾನು ೧೦ನೇ ತರಗತಿಯಲ್ಲಿ ಪರೀಕ್ಷೆಗೆ ನಾನು ಸರಿಯಾಗಿ ಓದಲಿಲ್ಲ. ಅದರ ಪರಿಣಾಮವು ನನ್ನಗೆ ಒಳ್ಳೆಯ ಅಂಕ ಸಿಗಲಿಲ್ಲ. ನಾನು ಬೇರೆಯ ಚಟುವಟಿಕೆಯಲ್ಲಿ ತೊಡಗಿ ತ್ರಿಪ್ತಿಪದುತ್ತಿದ್ದೆ.

       ನಾನು ೧ನೇ ಪದವಿ ಪೂರ್ವವನ್ನು  ಸಂತ ಅಲೋಶಿಯಸ್ನಲ್ಲಿ ಆರಂಭಿಸಿದ್ದೆ. ನಾನು ನೆನಿಸದಾಗಿ ನನಗೆ ಇಷ್ಟವಾದ ಸಂಯೋಜನೆ ದೊರಕಲ್ಲಿಲ್ಲ. ಕೊನೆಗೆ ಎಲ್ಲ ಸರುಯಾಯಿತು ಮತ್ತು ನನಗೆ ಕೂಡ ಬಹಳ ಇಷ್ಟವಾಯಿತು.

೨ನೇ ಪಿ ಯು ಸಿ ಆರಂಭವಾದರೂ ನನಗೆ ಭಯವಾಗಲಿಲ್ಲ. ಆದರೂ ನನ್ನ ಮನಸ್ಸಿನಲ್ಲಿ ಒಂದು ವಿಷಯ ಇತ್ತು . ಈ ಸಮಯ ನಾನು ಒಳ್ಳೆ ಅಂಕವನ್ನು ತೆಗೆಯಬೇಕು ಎಂದು ಸಾಧ್ಯವಾದ ಮಟ್ಟಿಗೆ ಕಲಿಯುತ್ತಿದ್ದೆ. ನಾನು ನೆನೆಸಿದಾಗಿ ೨ನೇ ಪ್ಪಿ ಯು ನಲ್ಲಿ ಒಳ್ಳೆಯ ಅಂಕ ಪಡೆದೆ.

       ನಾನು ಅದೇ ಕಾಲ್ಲೆಗೆನಲ್ಲಿ ಡಿಗ್ರಿ ಪ್ರಾರಂಭಿಸಿದ್ದೆ. ಒಂದು ವರ್ಷ ಕಳೆಯಿತು, ನನಗೆ ಒಂದು ವರ್ಷದಲ್ಲಿ ಒಳ್ಳೆ ರೀತಿಯಾಗಿ ಇಷ್ಟವಾಯಿತು. ನನ್ನ ಗುರಿ ಎಂ ಬಿ ಎ ಮಾಡುವುದು. ನನ್ನ ಜೀವನದಲ್ಲಿ ತುಂಬಾ ಕಷ್ಟಪಟ್ಟು ಇಷ್ಟು ಮಟ್ಟಿಗೆ ನಾನು ಓದಿ ಬಂದಿದ್ದೇನೆ. ದೇವರಿಗೆ ಸ್ತೋತ್ರ. ಇನ್ನೊಂದು ವಿಷಯ ಈಗೆ ನನ್ನ ಮನಸ್ಸಿಗೆ ಬರುತ್ತಾ ಇದೆ. 

ನನ್ನ ತಂದೆ, ತಾಯಿ ಸಾಧ್ಯ ವಾದಷ್ಟು ಸ್ವತಂತ್ರ ನೀಡಿದ್ದಾರೆ. ಇದೆ ರೀತಿಯಲ್ಲಿ ನನ್ನ ತಂದೆ ತಾಯಿಯನ್ನು ಒಳ್ಳೆಯ ಸ್ತಾನದಲ್ಲಿ ಇಡಬೇಕು . ಭವಿಷ್ಯದಲ್ಲಿ ನನ್ನ ತಂದೆ ತಾಯಿಯನ್ದಿರನ್ನು ಹೆಮ್ಮೆ ಪಡಿಸಲು ಇಷ್ಟ ಪಡುತ್ತೇನೆ.

    ನಿಮ್ಮ ಹೃದಯದ ಭಾವನೆಯನ್ನು ಅನುಸರಿಸಿ, ನನ್ನ ಹೃದಯ ಮತ್ತು ಸಂಸ್ಥೆ. 


ಧನ್ಯವಾದಗಳು