ಸದಸ್ಯ:Jackson aloy/sandbox
ನನ್ನ ಹೆಸರು ಜ್ಯಾಕ್ಸನ್ ಜೋಸೆಫ್ ಫುರ್ಟಾಡೊ. ಮಂಗಳೂರಿನ ಬೋಳಾರ್ ಜೆರ್ರಿ ರೋಡ್ ನಿವಾಸಿ, ಜೆರಾಲ್ಡ್ ಪೌಲ್ ಫುರ್ಟಾಡೊ ಹಾಗೂ ಜೆನ್ನಿಫರ್ ಫಿಲೋಮಿನಾ ಫುರ್ಟಾಡೊ ನನ್ನ ತಂದೆ ತಾಯಿ. ನನ್ನ ಪ್ರಾಥಮಿಕ, ಹೈಸ್ಕೂಲ್ ಮತ್ತು ಪದವಿಪೂರ್ವ ಶಿಕ್ಷಣವನ್ನು ರೊಸಾರಿಯೊ ಶಾಲೆಯಲ್ಲಿ ಪಡೆದೆ. ಕಾಲೇಜು ಶಿಕ್ಷಣದ ಸಂದರ್ಭ ಹೈದರಾಬಾದ್ನಲ್ಲಿ ನಡೆದ ರಾಜ್ಯಮಟ್ಟದ ಫುಟ್ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ, ಸದ್ಯ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪದವಿ ಶಿಕ್ಷಣವನ್ನು ಮಾಡುತ್ತಿದ್ದು, ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿದ್ದೇನೆ.