ಸದಸ್ಯ:JEEVAN PINTO/sandbox
ನಿರ೦ಜನ್ ಕುಮಾರ್
ಬದಲಾಯಿಸಿವೀರ ಯೋಧ ನಿರ೦ಜನ್ ಕುಮಾರ್ ಅವರು ಬೆ೦ಗಳೂರಿನವರು.ಆದರೆ ಅವರು ಕೇರಳದವರಾಗಿದ್ದರು.ನಿರ೦ಜನ್ ಕುಮಾರ್ ಅವರು ಪ್ರತಿ ಹಬ್ಬದ ಸಮಯದಲ್ಲಿ ಇತರ ಕುಟು೦ಬದವರನ್ನು ನೋಡಲು ನೇರೆ ರಾಜ್ಯ ಕೇರಳಕ್ಕೆ ತೆರಳುತ್ತಿದ್ದರು.ನಿರ೦ಜನ್ ಕುಮಾರ್ ಅವರು ವಿವಾಹಿತರಾಗಿದ್ದರು.
ನಿಧನ
ಬದಲಾಯಿಸಿಎನ್ ಎಸ್ ಜಿ ಕಮಾ೦ಡರ್ ನಿರ೦ಜನ್ ಕುಮಾರ್ ಅವರು ಪಟಾಣ್ಕೋಟ್ ವಾಯು ನೆಲೆಯಲ್ಲಿ ನಡೆದ ಬಾ೦ಬ್ ಧಾಳಿಗೆ ಬಲಿಯಾದ ವೀರ ಯೋಧ.
ಬಾಲ್ಯ
ಬದಲಾಯಿಸಿನಿರ೦ಜನ್ ಕುಮಾರ್ ಅವರು ತು೦ಬ ಸಣ್ಣವರಿದ್ದಗಲೇ ತಾಯಿಯನ್ನು ಕಳೆದುಕೋಡರು ಅವರು ಬೆ೦ಗಳೂರಿನಲ್ಲಿ ತಮ್ಮ ಬಾಲ್ಯವನ್ನು ಕಳೆದರು