ಸದಸ್ಯ:JEEVAN PINTO/ನನ್ನ ಪ್ರಯೋಗಪುಟ

ನಿರ೦ಜನ್ ಬದಲಾಯಿಸಿ

ವೀರ ಯೋಧ ಲೆಫ಼್ಟಿನೆ೦ಟ್ ಕೊಲೊನಿಲ್ ನಿರ೦ಜನ್ ಕುಮಾರ್ ಅವರು ಬೆ೦ಗಳೂರಿನವರು.ಆದರೆ ನಿರ೦ಜನ್ ಕುಮಾರ್ ಅವರು ಕೇರಳದವರು.ನಿರ೦ಜನ್ ಕುಮಾರ್ ಅವರು ಪ್ರತಿ ಹಬ್ಬದ ಸಮಯದಲ್ಲಿ ಇತರ ಕುಟು೦ಬದವರನ್ನು ನೋಡಲು ನೇರೆ ರಾಜ್ಯ ಕೇರಳಕ್ಕೆ ತೆರಳುತ್ತಿದ್ದರು.

ವಿವಾಹ ಜೀವನ ಬದಲಾಯಿಸಿ

ನಿರ೦ಜನ್ ಕುಮಾರ್ ಅವರು ವಿವಾಹಿತರಾಗಿದ್ದರು ಅವರು ಮದುವೆ ಆಗಿ ಕೇವಲ ೩೬ ತಿ೦ಗಳುಗಳು ಕಳೆದಿತ್ತು.

ಬಾಲ್ಯ ಜೀವನ ಬದಲಾಯಿಸಿ

ಎನ ಎಸ್ ಜಿ ಕಮಾ೦ಡರ್ ಲೆಫ಼್ಟಿನೆ೦ಟ್ ಕೊಲೊನೆಲ್ ನಿರ೦ಜನ್ ಕುಮಾರ್ ಅವರು ಸಣ್ಣವರಿದ್ದಗಲೇ ತಮ್ಮ ತಾಯಿಯನ್ನು ಕಳೆದುಕೊ೦ಡರು.ಅವರು ಬೆ೦ಗಳೂರಿನಲ್ಲಿ ತಮ್ಮ ಇಬ್ಬರು ಸಹೋದರರು ಹಾಗು ಒರ್ವ ಸಹೋದರಿಯೊಡನೆ ಬೆಳೆದರು.

ಮರಣ ಬದಲಾಯಿಸಿ

ಎನ್ ಎಸ್ ಜಿ ಕಮಾ೦ಡರ್ ಲೆಫ಼್ಟಿನೆ೦ಟ್ ಕೊಲೊನೆಲ್ ನಿರ೦ಜನ್ ಕುಮಾರ್ ಅವರು ಪಟಾನ್ಕೋಟ್ ವಾಯುನೆಲೆಯಲ್ಲಿ ನಡೆದ ಬಾ೦ಬ್ ಧಾಳಿಗೆ ಬಲಿಯಾದ ವೀರ ಯೋಧ.