ಕೆ. ಸದಾಶಿವ

ಬದಲಾಯಿಸಿ

ಕೆ ಸದಾಶಿರು ಮೇ ೧೯೩೪ ರಂದು ಜನಿಸಿದರು. ಇವರು ಚಿಕ್ಕಮಂಗಳೂರು ಜಿಲ್ಲೆಯವರು. ಮೈಸೂರು ವಿಶ್ವವಿದ್ಯಾನಿಲಯದ. ಎಂ.ಎಸ್.ಸಿ. ಪದವಿ. 'ನಲ್ಲಿಯಲ್ಲಿ ನೀರು ಬಂದಿತು'. 'ಅಪರಿಚಿತರು', ಹಾವು.ಕಥಾ ಸಂಕಲನಗಳು.'ನಲ್ಲಿಯಲ್ಲಿ ನೀರು ಬಂದಿತು' ಕಥೆಯನ್ನು ಪುಣೆಯ ಫಿಲ್ಮ್ ಇನ್ ಸ್ಟಿಟ್ಯುಟಿನವರು ಚಲನಚಿತ್ರವಾಗಿಸಿದ್ದಾರೆ.