ಸದಸ್ಯ:JANITA MENEZAES/ನನ್ನ ಪ್ರಯೋಗಪುಟ

ನನ್ನ ಜೀವನ ಮತ್ತು ಹವ್ಯಾಸಗಳು ಜೀವನ:

ನನ್ನ ಹೆಸರು ಜೆನಿಟಾ ಮಿಲೇಜಸ್ ನನ್ನ ಜನನ ೦೨-೦೫-೧೯೯೯ ಕಂಕನಾಡಿ ಆಸ್ಪತ್ರೆಯಲ್ಲಿ ಆಯಿತು. ನನ್ನ ತಂದೆ ತಾಯಿಗೆ ಮೂರನೇ ಪುತ್ರಿಯಾಗಿ ಜನಿಸಿದೆನು. ನನ್ನ ಜೀವನದಲ್ಲಿ ನಾನು ಒಳ್ಳೆಯ ಅಂಕವನ್ನು ಪಡೆದು ಉತ್ತಮ ಉದ್ಯೋಗವನ್ನು ಗಳಿಸಿ ನನ್ನ ತಂದೆ ತಾಯಿಯನ್ನು ಜೀನವದಲ್ಲಿ ಚೆನ್ನಾಗಿ ನೋಡಿಕೋಳ್ಳುವುದು ನನ್ನ ಜೀವನದ ಗುರಿ

ಹವ್ಯಾಸ:

ಬಿಡುವಿನ ಸಮಯದಲ್ಲಿ ಕಥೆ ಪುಸ್ತಕ ಓದುವುದು ಮತ್ತು ಟ.ವಿ. ನೋಡುವುದು.