ಶಿರೂರು ಮಠ
                                    ದೇವಾಲಯಗಳ ನಗರಿ ಎಂದು ಕರೆಯಲ್ಫಡುವ ಉಡುಪಿ ಜಿಲ್ಲೆಯಲ್ಲಿ ಮದ್ವಚಾಯ೯ರು ಸ್ಥಾಪನೆ ಮಾಡಿದ ಅಷ್ಟಮಠದಲ್ಲಿ ಶಿರೂರು ಮಠವು ಶ್ರೀ ಕೃಷ್ಣ ಮಠದ ಪೂವ೯ ಭಾಗದಲ್ಲಿದೆ. ಇದರ ಪ್ರಮುಕ ವಿಭಾಗವು ಉಡುಪಿಯ ಶಿರೂರು ಎಂಬಲ್ಲಿದೆ. ಹಲವಾರು ವ‍‌‌‌‌‌‌‌‌‌‌‌‌‌‌‌‌‌‌‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಷ೯ಗಳ ಇತಿಹಾಸ ಹೊಂದಿರುವ ದೇವಸ್ಥಾನಕ್ಕೆ ಈಗಿನ ಮಠಾಧೀಶರು ಲಕ್ಷ್ಮೀವರ ತೀಥ೯ರು. ಇವರು ೩೦ ನೇ ಮಠಾಧೀಶರಾಗಿದ್ದಾರೆ.

ಮೊದಲಿನ ಮಠಾಧೀಶರುಗಳು;

೧. ವಾಮನ ತೀಥ೯

೨.ವಾಸುದೇವ ತೀಥ೯

೩.ಪೃನ್ಯಸ ಲೊಕತೀಥ೯

೪.ವೇದ ಗಮ್ಯ ತೀಥ೯

೫.ವೇದ ವ್ಯಾಸ ತೀಥ೯

೬.ವೇದ ತೀಥ೯

೭.ಮಹೇಶ ತೀಥ೯

೮.ಕೃಷ್ಣ ತೀಥ೯

೯.ರಘಾವ ತೀಥ೯

೧೦.ಸುರೇಶ ತೀಥ೯

೧೧.ವೇದಭೂಷಣತೀಥ೯

೧೨.ಶ್ರಿನಿವಾಸತೀಥ೯

೧೩.ವೇದನಿಧಿತೀಥ೯

೧೪.ಶ್ರೀಧರತೀಥ೯

೧೫.ಯದವಿತ್ತಮತೀಥ೯

೧೬.ಲಕ್ಶ್ಮಿ ನಾರಯತೀಥ೯ಣ

೧೭.ವಿಶ್ವ ಭೂ‍‌ಷಣತೀಥ೯

೧೮.ಪಾವನತೀಥ೯

೧೯.ಲಕ್ಶ್ಮಿ ಕಾಂತತೀಥ೯

೨೦.ಲಕ್ಶ್ಮಿ ನಾರಯಣ ತೀಥ೯

೨೧.ಲಕ್ಶ್ಮಿಪತಿತೀಥ೯

೨೨.ಲಕ್ಶ್ಮಿದರತೀಥ೯

೨೩.ಲಕ್ಧ್ಮಿ ರಮಣತೀಥ೯

೨೪.ಲಕ್ಶ್ಮಿ ಮನೊಹರತೀಥ೯

೨೫.ಲಕ್ಶ್ಮಿಪ್ರಿಯತೀಥ೯

೨೬.ಲಕ್ಶ್ಮಿ ವಲ್ಲಭ ತೀಥ೯

೨೭.ಲಕ್ಶ್ಮಿ ಸಮುದ್ರ ತೀಥ೯

೨೮.ಲಕ್ಶ್ಮಿಂದ್ರ ತೀಥ೯

೨೯.ಲಕ್ಶ್ಮಿವರ ತೀಥ೯