ಸದಸ್ಯ:Harshitha U/sandbox
ನನ್ನ ಹೆಸರು ಹಪಿ ತಾ ನನ್ನ ಊರು ಮಂಗಳೂರು
ವಿದ್ಯಾಭ್ಯಾಸ: ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ರಾಮಪ್ಪ ಶಾಲೆಯಲ್ಲಿ ಮಾಡಿದ್ದೇನೆ ಪ್ರೌಡ ಶಿಕ್ಷಣವನ್ನು ಎಸ್ ಎನ್ ವಿ ಯಲ್ಲಿ ಮುಗಿಸಿದ್ದೇನೆ. ನಾನು ನನ್ನ ಪಿಯು ಶಿಕ್ಷಣವನ್ನು ಸಂತ ಆಲೋಸಿಯಸ್ ನಲ್ಲಿ ಮುಗಿಸಿದ್ದೇನೆ. ಪ್ರಸ್ತತ ದ್ವಿತೀಯ ಬಿ. ಕಾಂ. ಅನ್ನು ಸಂತ ಆಲೋಸಿಯಸ್ ಕಾಲೇಜು ಮಂಗಳೊರಿನಲ್ಲಿ ಕಲಿಯುತ್ತಿದ್ದೇನೆ.
ಹವ್ಯಾಸ: ಚಿತ್ರ ಬಿಡಿಸುವುದು, ಮತ್ತು ಕಥೆ ಪುಸ್ತಕವನ್ನು ಓದುವುದು ನನ್ನ ಹವ್ಯಾಸವಾಗಿದೆ.
ಗುರಿ: ನಾನು ವಾಣಿಜ್ಯ ವಿಭಾಗದಲ್ಲಿ ಮುಂದುವರಿದು ಒಂದು ಉತ್ತಮ ವ್ಯವಹಾರವನ್ನು ಮಾಡಬೇಕೆಂದು ಇದ್ದೇನೆ.