ಸದಸ್ಯ:Hariprasad .ar/ನನ್ನ ಪ್ರಯೋಗಪುಟ

ನೆಲ್ಯಡ್ಕದ ಚಾಮುಂಡೇಶ್ವರಿ ದೇವಾಲಯ

ಪೀಠಿಕೆ

ಮಲೆನಾಡು ಮತ್ತು ದಕ್ಷಿಣಕನ್ನಡ ಜಿಲ್ಲೆಯ ಸಂಸಂಸ್ಕೃತಿಗಳ ಸಂಗಮವಿರುವ ದೇವಾಲಯಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಸಣ್ಣದಾದ ಚಾಮುಂಡೇಶ್ವರಿ ದೇವಾಲಯ ಹೊಸದಾದರೂ ಬಹಳ ಜನರಪ್ರಿಯವಾಗುತ್ತಿದೆ. ಸ್ಥಳ:

ಮಲೆನಾಡ ಸುಂದರವಾದ ಪರಿಸರದಲ್ಲಿ ಚಿಕ್ಕಮಗಳೂರಿನಿಂದ ಸುಮಾರು ೬೦ ಕಿ.ಮೀ ದೂರವಿರುವ ಒಂದು ಸಣ್ಣ ದೇವಾಲಯ; ಇಲ್ಲಿನ ಪ್ರಕೃತಿಯು ಮನೋಹರವಾಗಿದೆ. ಸುತ್ತಲೂ ಎತ್ತರದ ಗುಡ್ಡಗಳು. ಸುಮಾರು ೧೦೦೦ ಅಡಿಗಳಷ್ಟು ಆಳದ ಕಣಿವೆಯಲ್ಲಿದೆ ಈ ದೇವಾಲಯ. ಇಲ್ಲಿನ ಕಾರ್ತೀಕ ದೀಪೋತ್ಸವವು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಚಿಕ್ಕ ದೇವಾಲಯದ ಆವರಣವು ಹೂವುಗಳಿಂದ ತುಂಬಿರುತ್ತದೆ.

ವೈಶಿಷ್ಟ್ಯತೆಗಳು: ಇಲ್ಲಿಗೆ ನಡೆದುಕೊಳ್ಳುವ ಅನೇಕ ಭಕ್ತರಿದ್ದಾರೆ. ಅವರು ದೇವಾಲಯದ ಅಲಂಕರಣದ ಜೊತೆಗೆ ಅದಕ್ಕೆ ತಗಲುವ ಖರ್ಚನ್ನೂ ಸಹ ಹಾಕಿಕೊಳ್ಳುತ್ತಾರೆ. ಇಲ್ಲಿನ ಸೊಉದರ್ಯ