ಸದಸ್ಯ:Guru Prasad R D
ಗುರು ಪ್ರಸಾದ್ | |
---|---|
ಜನನ | ಹಾಸನ ಜಿಲ್ಲೆ |
ರಾಷ್ಟ್ರೀಯತೆ | ಭಾರತಿಯ |
ವಿದ್ಯಾಭ್ಯಾಸ | ಬಿ.ಕಾಂ |
ವೃತ್ತಿ | ವಿಧ್ಯಾಭ್ಯಾಸ |
ಪರಿಚಯ:
ಬದಲಾಯಿಸಿನನ್ನ ಹೆಸರು ಗುರು ಪ್ರಸಾದ್ ಅರ ಡಿ ನಾನು ಹುಟ್ಟಿದು ಹಾಸನ ಜಿಲ್ಲೆಯಲಿ ,ನನ್ನ ತಂದೆ ದೀನೆಶ್ ರಿಯಲ್ ಎಸ್ಟಟ್ ಉದ್ಯಾಮಿ ,ನನ್ನ ತಾಯಿ ಪಾವರ್ ತಿ ಗೈಹಿಣಿ. ನಾನು ಹುಟ್ಟಿದು ಹಾಸನದಲ್ಲಿ , ಆದರೆ ಬೆಳೆದಿದ್ದು ಬೆಂಗಳೂರುನಲ್ಲಿ.ಸಧ್ಯಾಕ್ಕೆ ನಾನು ಕ್ರೈಸ್ಟ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆಯುತ್ತಿದೆನೆ.
ವಿದ್ಯಾಭ್ಯಾಸ:
ಬದಲಾಯಿಸಿನನ್ನ ವಿಧ್ಯಾಭ್ಯಾಸದ ಬಗ್ಗೆ ಹೇಳಬೇಂದರೆ ನನ್ನ ಪ್ರಾಥರ್ ಮಿಕ ಹಾಗು ಪ್ರೌಢ ಶಿಕ್‍ಶಣವನ್ನು ವಿ.ಎ.ಪಿ. ಶಾಲೆಯಲ್ಲಿ ಮುಗಿಸಿದೆ. ನಂತರ ನಾನು ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡ 86% ಪಡೆದು ಉತ್ತಿರ್ಣರಾದೆ.ನಂತರ ನಾನು ಬೆಂಗಳೂರಿನಲ್ಲಿ ಇರುವ ಕ್ರೈಸ್ಟ ಜೂನಿಯರ ಕಾಲೇಜುನಲ್ಲಿ ವಿಜ್ನಾನ ವಿಭಾಗದಲ್ಲಿ ನಾನು ನನ್ನ ದ್ವಿತೀಯ ಪಿಯುಸಿ ಯಲ್ಲಿ ಶೇಕಡ 74% ಪಡೆದು ಉತ್ತೀಣರ್ರಾದೆ.ಕ್ರೈಸ್ಡ ವಿಶ್ವವಿಧ್ಯಾಲಯದ ಬಗೆ ಹೇಳಬೇಕೆಂದರೆ ನನಗೆ ಇಷ್ಡವಾದ ,ಹಾಗು ಉತ್ತಮವಾದ ವಿಶ್ವವಿಧ್ಯಾಲಯ.ಮುಂದೆ ನಾನು ನನ್ನ ಜೀವನದಲ್ಲಿ ನನ್ನ ಕನಸುಗಳನ್ನು ಇಡೆರಿಸಿಕೂಳಬೇಕು.
ಇಷ್ಟಗಳು:
ಬದಲಾಯಿಸಿನನ್ನ ತಂದೆ ಹಾಗು ತಾಯಿಗೆ ಉತ್ತಮ ಮಗನಾಗಬೇಕು.ನನಗೆ ಇಷ್ಡವಾದ ಊರು ನಾನು ಹುಟ್ಟಿದ ಊರು ಹಾಸನ ಹಾಗು ಮೈಸೂರು. ನನಗೆ ಮಡಿಕೇರಿಯ ವಾತವರಣ ತುಂಬ ಇಷ್ಟ.ನಾನು ನನ್ನ ದಸರ ರಜೇಯನ್ನು ಹಾಸನದ ಹಾಲೆಬೇಲೂರಿನಲ್ಲಿ ಕಳದೆ ಹಾಗು ಶರಾವತಿ ನದಿಯಲ್ಲಿ ಅಟವಾಡಿದೆ .ನನ್ನ ಕನಸು ನಾನು ಐ.ಎ.ಎಸ್ ಆಗಬೇಕು.
ಕನ್ನಡ ವಿಕಿಪೀಡಿಯ:
ಬದಲಾಯಿಸಿಕನ್ನಡ ವಿಕಿಪೀಡಿಯ ಬಗೆ ಹೇಳಬೇಕೆಂದರೆ ಇದು ಉತ್ತಮವಾದ ಅಭಾಸ ಇದು ಬಹಳ ಉಪಯಾಗಕಾರಿ,ಇದರಿಂದ ನಾನು ಮೊದಲ ಬಾರಿಗೆ ಕನ್ನಡ ಅಕ್ಷರಗಳನ್ನು ಸೃಷ್ಟಿಸಲು ಕಲಿತುಕೂಂಡೆ.ಇದು ನನಗೆ ಬಹಳ ಉಪಯಾಗವಾಯಿತು.
ಬಾಲ್ಯ:
ಬದಲಾಯಿಸಿನನ್ನ ಬಾಲ್ಯದ ಬಗೆ ಹೇಳಬೇಕೆಂದರೆ ನಾನು ಬಹಳ ತುಂಟ ಎಂದು ನನ್ನ ತಾಯಿ ನನಗೆ ಹೇಳಿದಾರೆ , ಹಾಗು ನನ್ನ ಬಾಲ್ಯದಲ್ಲಿ ನನ್ನ ನೆಚ್ಚಿ ನ ಆಟ್ಟ ಲಗೋರಿ, ಕ್ರೀಕೆಟ್, ಚಿನಿ-ದಾಂಡು, ಆಳಗುಳಿ ಮನೆ, ಕೇರಮ್, ಚೇಸ್. ನಂತರ ನಾನು ನನ್ನ ಶಾಲಾ ಹಾಗು ಕಾಲೇಜುದಿನದಲ್ಲಿ ನಾನು ಬಹಳ ಆಟ್ಟಗಳಲ್ಲಿ ಸ್ಪಧರ್ ಯಾಗಿ ಭಾಗವಹಿಸಿದೆನೆ , ಆದು ಯಾವ ಆಟ್ಟವೆಂದರೆ ವಾಲಿಬಾಲ್, ತ್ರೂಬಾಲ್, ಈ ಆಟ್ಟಗಳಲ್ಲಿ ಭಾಗವಹಿಸಿ ನಾನು ಹಲವಾರು ಬಹುಮಾನವನ್ನು ಪಡೆದ್ದಿದೆನೆ.
ಹವ್ಯಾಸಗಳು:
ಬದಲಾಯಿಸಿನನಗೆ ಬಹಳ ಹವ್ಯಾಸಗಳಿವೆ ಅದರಲ್ಲಿ ಪುಸ್ತಕ ಓದುವುದು ನನ್ನ ನೆಚ್ಚಿನ ಹಾವ್ಯಾಸ.ನಾನು ಕುವೆಂಪುರವರ ಶ್ರೀ ರಾಮಾಯಣ ದಶರ್ಂ ಪುಸ್ತಕವನ್ನು ಓದಿದೇನೆ ಹಾಗು ವೀರಪ್ಪ ಮೋಯ್ಲಿ ಬರೇದಿರುವ ಸಾಗರದೀಪ ಕಾದಂಬರಿ ನನಗೆ ಇಷ್ಟವಾದ ಕಾದಂಬರಿ.ಈ ಕಾದಂಬರಿಯಲ್ಲಿ ನಮ್ಮಗೆ ಲೇಖಕರು ಕಡಲತೀರದ ಜನರು ವಾಸಿಸುವ ರೀತಿ,ಅವರ ಜೀವನ ಶೈಲಿ,ಅವರ ಅಹಾರ ಪದ್ದತಿ,ಅವರ ಭಾಷೆ,ಅವರು ಮೀನುಗಳನ್ನು ಹೇಗೆ ವ್ಯಾಪಾರ ಮಾಡುತ್ತಾರೆ,ಬಡಜನರ ಮೇಲೆ ನೆಡೆಯುವ ಶೋಶಣೆ ನಮ್ಮಗೆ ಈ ಪುಸ್ತಕ ಓದಿದ್ದ ಮೇಲೆ ತಿಳಿದು ಬರುತ್ತದೆ.ಹಾಗು ನನಗೆ ಬಹಳ ಇಷ್ಟವಾದ ಪುಸ್ತಕ ಚೇತನ್ ಭಗತ್ ಬರೆದಿರುವ ಹಾಫ್ ಗರಲ್ ಫ್ರೇಂಡ , ಈ ಕಥಯಲ್ಲಿ ಲೇಖಕರು ನಮ್ಮಗೆ ನಮ್ಮ ಮೇಲೆ ನಂಬಿಕೆ ಇರಬೇಕು ಎಂದು ಹೇಳುತ್ತಾರೆ.
https://commons.wikimedia.org/wiki/File:Guru_Prasad_R_D.jpg
This user is a member of WikiProject Education in India |
ಉಪಪುಟಗಳು
ಬದಲಾಯಿಸಿIn this ಸದಸ್ಯspace:
Guru Prasad R D |