ಸದಸ್ಯ:Gopalpurushothama/ನನ್ನ ಪ್ರಯೋಗಪುಟ4

ಸರ್ದಾರ ಸಿಂಗ್ ಸರ್ದಾರ ಸಿಂಗ್ (ಜನನ ೧೫ ಜುಲೈ ೧೯೮೬) ಕೆಲವೊಮ್ಮೆ ಇವರನ್ನು ಸರ್ದಾರ್ ಸಿಂಗ್ ಎಂದು ಕರೆಯಲಾಗುತ್ತದೆ.ಈತ ಭಾರತದ ಒಬ್ಬ ಮಾಜಿ ವೃತ್ತಿಪರ ಫೀಲ್ಡ್ ಹಾಕಿ ಆಟಗಾರ ಹಾಗೂ ಭಾರತದ ರಾಷ್ಟ್ರೀಯ ತಂಡದ ನಾಯಕ. ಅವರು ಸಾಮಾನ್ಯವಾಗಿ ಮಧ್ಯದ ಅರ್ಧ ಸ್ಥಾನದಲ್ಲಿ ಆಡುತ್ತಾರೆ. ಸರ್ದಾರ ಅವರು ೨೦೦೮ ರ ಸುಲ್ತಾನ್ ಅಜ್ಲಾನ್ ಷಾ ಕಪ್ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಭಾರತ ತಂಡದ ನಾಯಕತ್ವ ವಹಿಸಿಕೊಂಡ ಅತ್ಯಂತ ಕಿರಿಯ ಆಟಗಾರರ. [೧]

೨೦೧೫ ರಲ್ಲಿ ಇವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ೨೦೧೬ರ ಜುಲೈ ೧೩ರಂದು, ನಾಯಕನ ಜವಾಬ್ದಾರಿಗಳನ್ನು ಭಾರತ ತಂಡದ ಗೋಲ್ಕೀಪರ್ ಪಿಆರ್ ಶ್ರೀ ಜೇಶ್ ಅವರಿಗೆ ಹಸ್ತಾಂತರಿಸಲಾಯಿತು. ೧೨ ಸೆಪ್ಟೆಂಬರ್ ೨೦೧೮ ರಂದು, ಸರ್ದಾರ ಅಂತರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದರು. ಅವರು ತಮ್ಮ ವೃತ್ತಿಜೀವನದಲ್ಲಿ ೧೨ ವರ್ಷಗಳ ಅವಧಿಯಲ್ಲಿ ೩೧೪ ಪಂದ್ಯಗಳನ್ನು ಆಡಿದ್ದಾರೆ.


ಸರ್ದಾರ ಸಿಂಗ್


ವಯಕ್ತಿಕ ಮಾಹಿತಿ

[೨] ಪೂರ್ಣ ಹೆಸರು - ಸರ್ದಾರ್ ಪುರಸ್ಕರ್ ಸಿಂಗ್ ಜನನ - ೧೫ ಜುಲೈ ೧೯೮೬

                  ಸಂತನಗರ, ಸಿರ್ಸಾ, ಹರಿಯಾಣ, ಭಾರತ

ಎತ್ತರ - ೧.೭೬ಮೀ (೫ ಅಡಿ ೯ ಇಂಚು )

ಪ್ಲೇಯಿಂಗ್ ಸ್ಥಾನ - ಹಾಫ್ಬ್ಯಾಕ್

ಆರಂಬಿಕ ಜೀವನ

ಸರ್ದಾರ ಅವರು ಹರಿಯಾಣದ ಸಿರ್ಸಾ ಜಿಲ್ಲೆಯ ಸಂತನಗರದಲ್ಲಿ ಜನಿಸಿದರು. ತಂದೆ ಆರ್ ಎಂಪಿ ವೈದ್ಯರಾಗಿದ್ದ ಗುರ್ನಾಮ್ ಸಿಂಗ್ ಮತ್ತು ತಾಯಿ ಜಸ್ವೀರ್ ಕೌರ್.


    • ವೃತ್ತಿ**

ಉಲ್ಲೇಖ

  1. "Sardar Singh named captain, Pargat is manager of Indian hockey team". oneindia. 7 May 2008.
  2. https://www.mykhel.com/hockey/sardar-singh-named-captain-pargat-is-manager-of-indian-hockey-team-041390.html