ದೂರದಶಱನ

ವಿಜ್ಞಾನದ ಶೋಧನಗಳಲ್ಲಿ ದೂರದಶಱನ ಒಂದಾಗಿದೆ. ಧ್ವನಿಯ ಜೊತೆಗೆ ಚಿತ್ರಗಳನ್ನು ನೋಡುವ ಜನತೆಯ ಇಚ್ಛೆಯು ಕ್ರಮೇಣವಾಗಿ ಪೂಣಱ ಗೊಂಡಿದುದರ ಫಲವೇ ದೂರದಶಱನ. ಈ ಕೆಲಸ ಮೊದಮೊದಲು ಅಮೇರಿಕಾದಲ್ಲಿ ಪ್ರಾರಂಭಗೊಂಡು ಪಶ್ಚಿಮ ರಾಷ್ಟ್ರಗಳಲ್ಲೂ ನಡೆದು ಜಪಾನದ ಮೂಲಕ ಆಫ್ರಿಕಾದಲ್ಲಿ ತಲುಪಿತು. ಭಾರತದಲ್ಲೂ ಸುಮಾರು ವಷಱಗಳ ಹಿಂದೆ ಈ ಕುರಿತು ಕೆಲಸಗಳು ಆರಂಭಗೊಂಡು ಮೊದಲು ದೆಹಲಿಯ ಸುತ್ತಮುತ್ತ 60ಕಿ.ಮೀ. ದೂರದ ವರೆಗೆ ವೀಕ್ಷಿಸಬಹುದಾಗಿದೆ. ಕ್ರಮೇಣ ಇದರ ಶಕ್ತಿ ಹೆಚ್ಚಾಗಿ 1,972ರಲ್ಲಿ ಮುಂಬಾಯಿಯಲ್ಲಿ ಇದರ ಕೇಂದ್ರದ ಸ್ಥಾಪನೆಯಾಯಿತು. ಆ ಬಳಿಕ ಶ್ರೀ ನಗರದಲ್ಲಿ ಪ್ರಾರಂಭವಾಯಿತು. ದೂರದಶಱನದ ಕೇಂದ್ರಗಳನ್ನು ಸ್ಥಾಪಿಸಲು ಮೊದಮೊದಲು ನಾವು ವಿಧೇಶಿಯರಿಂದ ಸಹಾಯ ಪಡೆದೆವು ಈಗ ನಮ್ಮಲ್ಲಿಯೇ ಪ್ರತಿಭೆಯನ್ನು ತೋರಿಸುವ ಮತ್ತು ದೂರದಶಱನ ಕೇಂದ್ರಗಳನ್ನು ಸ್ಥಾಪಿಸುವ ಅನೇಕ ವಿಜ್ಞಾನಿಗಳು ಹುಟ್ಟಿಕೊಂಡಿದ್ದಾರೆ. ಹಸಿವೆಯನ್ನು ಹಿಂಗಿಸುವುದು ಭಾರತದ ದೊಡ್ಡ ಸಮಸ್ಯೆಯಾಗಿದೆ. ಕಷಿಯ ಉನ್ನತಿಯ ದಷ್ಟಿಯಿಂದ ಅನೇಕ ಹಳ್ಳಿಗಳಲ್ಲಿ ದೂರದಶಱನಗಳನ್ನು ಹಂಚಿ ಕಷಿಗೆ ಸಂಬಂಧಿಸಿದ ಕಾಯಱಕ್ರಮಗಳನ್ನು ತೋರಿಸಲಾಗುತ್ತದೆ. ನಮ್ಮ ದೇಶದಲ್ಲೂ ದೂರದಶಱನದ ಮೂಲಕ ಯೋಗಾಸನದ ಕಾಯ್ಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ರೀತಿ ದೂರದಶಱನದಿಂದ ನಮಗೆ ಅನೇಕ ಲಾಭಗಳಿವೆ. ಹೀಗೆ ದುರದಶಱನದ ಮೂಲಕ ಲಾಭ ಪಡೆಯುವುದು ಅಥವಾ ಹಾನಿಗೊಳಗಾಗುವುದು ನಮ್ಮ ಕಯಲ್ಲೇ ಇದೆ. ನಮ್ಮ ಮನಸ್ಸಿನ ಮೇಲೆ ಎಲ್ಲವೂ ಅವಲಂಭಿಸಿದೆ.