ಸದಸ್ಯ:Geetha266/ನನ್ನ ಪ್ರಯೋಗಪುಟ
ಆಚಿ ಗ್ರೂಪ್ ಆಫ್ ಕಂಪನೀಸ್ ಸ್ಥಾಪಕ ಶ್ರೀ.ಎ.ಡಿ. ಪದ್ಮಸಿಂಗ್ ಐಸಾಕ್ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕರು ಒಂದು ಮಿಲಿಯನ್ ನಾಲಿಗೆಗಳನ್ನು ಅಸಾಮಾನ್ಯ ಪರಿಮಳಗಳಿಂದಲೂ ಮತ್ತು ರುಚಿಯಿಂದಲೂ ಸೇರಿರುವ ಮಿಶ್ರಣ ಮಸಾಲಗಳೇ ಆಚಿ ಮಸಾಲಾ. ಮಸಾಲಗಳ ರಾಜ"ಕಿಚನ್ ರಾಣಿ ಎಂಬ ಕಿರೀಟವನ್ನು ಕೂಡ ಹೊಂದಿದೆ. ನಮ್ಮ ಊರಿನ ನೆಲಗಳ್ಲಲಿ ಬೆಳೆದ್ದದನ್ನೇ ಉಪಯೋಗಿಸಿ ಅತ್ಯಂತ ರುಚಿಕರವಾದ ಮಸಾಲಾ ಫುಡ್ ಅನ್ನು ಹೊಸದಾದ ರೀತಿಯಲ್ಲಿ ತಯಾರಿಮಾಡಿ ಕ್ರಾಂತಿಯನ್ನು ಮಾಡಿದ್ದಾರೆ. ಐಸಾಕ್ ಅವರು ಅಡುಗೆಮನೆಯಲ್ಲಿ ಮಹಿಳೆಯರ ಜೀವನವನ್ನು ಸುಲಭವಾಗಿಮಾಡಿದ್ದಾರೆ ಮತ್ತು ಕುಟುಂಬದಲ್ಲಿ ಎಲ್ಲರಿಗೂ ಸಂತೋಷ ಮತ್ತು ತೃಪ್ತಿ ಯನ್ನು ತಂದುಕೊಟ್ಟಿದಾರ ಕೌಟುಂಬಿಕ ಹಿನ್ನಲೆ ಶ್ರೀ ಎ. ಡಿ . ಪದ್ಮಸಿಂಗ್ ಐಸಾಕ್ ಅವರು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ನಜರೆತ್ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ಒಡಹುಟ್ಟಿದವರು ಇದು ಜನರು. ಕೃಷಿಯನ್ನು ಅವಲಂಬಿಸಿದ್ದ ಕುಟುಂಬದಿಂದ ಬಂದವರು.