ಶರಣರ ಜೀವನ ಪ್ರೀತಿ                                                                                          

ಶರಣರ ಜೀವನವನ್ನು ಮರಣದಲ್ಲಿ ನೋಡು.ಹಾಗಾದರೆ ಶರಣರು ಯಾರು?ಎಂಬುದು ಒಂದು ಪ್ರಶ್ನೆ.ಈ ಕಾಯಕವು ಶಿವನ ಕ್ಋಪೆ.ಮನುಜರ ಕಾಯಗಳನ್ನು ಕಾಯುವ ಆತ್ಮಗಳು ಶಿವನ ಪ್ರಜ್ಞೆಯಿಂದ ತುಂಬಿ ತುಳುಕುತ್ತಿರುತ್ತವೆ.ಶರಣರ ಜೀವನ ಒಂದೊಂದು ಕ್ಷಣವು ಜೀವನದ ಲವಲವಿಕೆಯಂದ ತುಳುಕುತ್ತಿರುತ್ತದೆ.ಸೂಯ‌‌‌‌‌‌‌‌‌‌‌‌‌‌‌‌‌೯ ಹುಟ್ಟುವ ಮೊದಲು ಬ್ರಾಹ್ಮೀ ಮುಹೂತ‌‌‍೯ದಲ್ಲಿ ಶರಣರು ಹೀಗೆ ಸೂಯ೯ನನ್ನು ವಂದಿಸುತ್ತಾ ಹೇಳುವ ಮಾತುಗಳಿವು;ಏಳು ಏಳು ಬೆಳಗಾಯಿತು,ಶಿವನ ಪಯಣವಾಯಿತು,ಕಾವೇರಿ ನದಿಯಲ್ಲಿ ಸ್ನಾನವಾಯಿತು,ಪ್ರಭಾತೆ ಲಕ್ಷಣಂ.ಈ ಪದಗಳು ನಮ್ಮ ಜನಪದದ ಈ ಸಾಲುಗಳಲ್ಲಿ ಅಡಗಿದೆ;ಉದುರು ಉದುರು ಮಲ್ಲಿಗೆ,ಉದುರದಿರು ಮಲ್ಲಿಗೆ ಉದುರಿದರೆ ಶಿವನ ಪಾದ ಸೇರು ಮಲ್ಲಿಗೆ.ನಮ್ಮ ಬಸವಣ್ಬಣನವರು