ಸದಸ್ಯ:GONIBASAPPA P/ನನ್ನ ಪ್ರಯೋಗಪುಟ
ಒಡಲಾಳ
ಬದಲಾಯಿಸಿಕನ್ನಡ ಸಾಹಿತ್ಯದ ಲೇಖಕರಾದ ದೇವನೂರ ಮಹಾದೇವಯ್ಯದೇವನೂರ ಮಹಾದೇವಯ್ಯ ಅವರು ಬರೆದಂತ ಕಾದಂಬರಿಕಾದಂಬರಿ ಇದು ಕೇವಲ ೪೨ ಪುಟಗಳಿಂದ ಕೂಡಿದೆ. ಮಾನವೀಯ ಮೌಲ್ಯಗಳನ್ನು ಹಾಗೂ ಸ್ಥಿತಿವಂತರಲ್ಲದವರ ಜೀವನವನ್ನು ಚಿತ್ರಿಸಿದ್ದಾರೆ.[೧]
ಕಾದಂಬರಿಯಲ್ಲಿ ಬರುವ ಪಾತ್ರಗಳು
ಬದಲಾಯಿಸಿ೧.ಸಾಕವ್ವ ೨.ಗೌರಿ ೩.ಪುಟ್ಟಗೌರಿ ೪.ಚೆಲುವಮ್ಮ ೫.ಕಾಳ ೬.ಸಣ್ಣಯ್ಯ ೭.ಗುರುಸಿದ್ಧ ೮.ಶಿವು ೯.ದುಪ್ಡಿ ಕಮಿಷ್ನರ್ ೧೦.ಎತ್ತಪ್ಪ ೧೧.ಪಿ.ಸಿ ರೇವಣ್ಣ
ಈ ಕಾದಂಬರಿಯಲ್ಲಿ ಕಂಡುಬರುವ ಪಾತ್ರಗಳು ಇವುಗಳು ಪ್ರತಿಯೊಂದು ಬಿನ್ನ ರೀತಿಯಾದ ಸಾರವನ್ನ ಹೊದಿರುವುದು ಖಚಿತವಾಗಿ ಕಾಣುತ್ತದೆ. ದೇಮಾ ಅವರ ಪ್ರತಿಯೊಂದು ಬರವಣಿಗೆಯೂ ಭಿನ್ನ ಹಾಗೂ ತಳ ಸಮುದಾಯಗಳ ಜೀವಾಳವಾಗಿ ರೂಪುಗೊಂಡಿರುತ್ತವೆ.