ಸದಸ್ಯ:Elroy pereira/sandbox
ನನ್ನ ಹೆಸರು ಎಲ್ರೊಯ್ ರಯನ್ ಪಿರೆರಾ.ನನ್ನ ಹುಟ್ಟೊರು ಮಂಗಳೊರು.ನನ್ನ ತಂದೆ ಎಡ್ವರ್ಡ್ ಪೆರೆರಾ.ತಾಯಿ ಎಲಿಜಬೆತ್ .
ಕಲಿಕೆ
ಬದಲಾಯಿಸಿನಾನು ನನ್ನ ೧ನೆ ತರಗತಿಯಿಂದ ೧೦ನೆ ತರಗತಿವರೆಗೆ ಸಂತ ಥೊಮಸ್ ಶಾಲೆಯಲ್ಲಿ ಕಲಿತಿದ್ದೆನೆ . ಪ್ರಸ್ತುತ ಸೈಕೊಲೊಜಿ ಮತ್ತು ಜರ್ನಲಿಸಮ್ ಸ್ಂತ ಅಲೊಸಿಯಸ್ನಲ್ಲಿ ಕಲಿಯುತ್ತಿದ್ದೆನೆ.
ಜೀವನ ಶೈಲಿ
ಬದಲಾಯಿಸಿಚಿಕ್ಕ ವೈಯಸ್ಸಿನಿಂದ ಒಬ್ಬಂಟಿಯಾಗಿ ಜೀವನವನ್ನು ನದೆಸಿ ,ಎಂದು ಎಸ್ಟೋ ಜನರ ಮುಂದೆ ನಿಂತು ಮಾತನಾಡುವ ಧೈರ್ಯ ಇದೆ . ಚಿಕ್ಕನಂದಿನಿಂದ ಕಸ್ಟಪಟ್ಟು ಇಂದು ಜೀವನದಲ್ಲಿ ಆತ್ಮ ವಿಶ್ವಾಸವನ್ನು ಪದೆದಿದ್ದೆನೆ ,ಮತ್ತು ಈ ಸಮಾಜದಲ್ಲಿ ಗುರುತಿಸಲ್ಪತ್ತಿದ್ದೆನೆ . ನಾನು ನನ್ನದೆ ಆದ ಲೀಖನ ಮತ್ತು ಕವಿತೆಗಳನ್ನು ಬರೆಯಲು ಆರಂಭಿಸಿ ಎಂದೆ ಯುವ ಜನರಿಗೆ ನನ್ನ ಸೇವೆಯನ್ನು ಸಲ್ಲಿಸುತ್ತಿದ್ದೆನೆ .ನನಗೆ ನಾತಕ ಬರೆಯುವ ,ನಾತಕದಲ್ಲಿ ಭಗವಹಿಸುವುದರಲ್ಲಿ ತುಂಬಾ ಆಸಕ್ತಿ ಮತ್ತು ಕುತೊಹಲ.