ಸದಸ್ಯ:Dixith.N449/ನನ್ನ ಪ್ರಯೋಗಪುಟ

ಪರಿಚಯ:

ನಾನು ದೀಕ್ಷಿತ್. ಎನ್ ಪ್ರಥಮ ವರ್ಷದ ಬಿಕಾಮ್ ಓದುತ್ತಿರುವ ಕ್ರೈಸ್ಟ್ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ . ನಾನು ಜನಿಸಿದ್ದು ಜನವರಿ ತಿಂಗಳಿನ ೦೭ ನೇ ತಾರೀಖು ೨೦೦೦ದ ಇಸ್ವಿಯಲ್ಲಿ . ನಾನು ಜನಿಸಿದ್ದು  ಬೆಂಗಳೂರು ಎಂಬುದನ್ನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ .ಬೆಂಗಳೂರು (ಬೆಂಗಳೂರು ಎಂದೂ ಕರೆಯಲಾಗುತ್ತದೆ) ಭಾರತದ ದಕ್ಷಿಣ ಕರ್ನಾಟಕ ರಾಜ್ಯದ ರಾಜಧಾನಿಯಾಗಿದೆ. ಭಾರತದ ಹೈಟೆಕ್ ಉದ್ಯಮದ ಕೇಂದ್ರವಾಗಿ ಈ ನಗರ ತನ್ನ ಉದ್ಯಾನವನಗಳು ಮತ್ತು ರಾತ್ರಿಜೀವನಗಳಿಗೆ ಹೆಸರುವಾಸಿಯಾಗಿದೆ. ಕಬ್ಬನ್ ಪಾರ್ಕ್ ಮೂಲಕ, ವಿದನ್ ಸೌಧವು ನಿಯೋ-ದ್ರಾವಿಡ ಶಾಸಕಾಂಗ ಕಟ್ಟಡವಾಗಿದೆ. ಮಾಜಿ ರಾಜಮನೆತನದ ನಿವಾಸಗಳಲ್ಲಿ 19 ನೇ ಶತಮಾನದ ಬೆಂಗಳೂರು ಅರಮನೆಯು ಸೇರಿದೆ, ಇದು ಇಂಗ್ಲೆಂಡ್ನ ವಿಂಡ್ಸರ್ ಕೋಟೆ, ಮತ್ತು ಟಿಪ್ಪು ಸುಲ್ತಾನ್ ಅವರ ಬೇಸಿಗೆ ಅರಮನೆ.

ವಿದ್ಯಾಭ್ಯಾಸ:

ಶಾಲೆಯ ಜೀವನವು ಮಾನವ ಜೀವನದ ಅತ್ಯುತ್ತಮ ಅವಧಿಯಾಗಿದೆ. ಜನರು ತಮ್ಮ ಬಾಲ್ಯದಿಂದಲೂ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಮತ್ತು ಶಾಲೆಯು ಮನುಷ್ಯನ ಪಾತ್ರವನ್ನು ನಿರ್ಮಿಸಿದೆ. ಇದು ಎಲ್ಲರಿಗೂ ರಚನಾತ್ಮಕ ಅವಧಿಯಾಗಿದೆ. ಪ್ರತಿ ವಿದ್ಯಾರ್ಥಿ ತನ್ನ ಉತ್ತಮ ಜೀವನ ಮತ್ತು ಶಾಲೆಯ ಜೀವನದ ಅತ್ಯುತ್ತಮ ಬಳಕೆ ಮಾಡಲು ಯತ್ನಿಸಬೇಕು ಏಕೆಂದರೆ ಇದು ಶಾಲಾ ಅಧಿವೇಶನದ ನಂತರ ಮತ್ತೆ ಬರುವುದಿಲ್ಲ.ನಾನು ನನ್ನ ಚಿಕ್ಕಂದಿನಲ್ಲಿ ಮೊದಲ ವಿದ್ಯಾಭ್ಯಾಸ  ನಡೆಸಿದ್ದು ವಿ ಐ ಪಿ  ಪ್ರೌಢಶಾಲೆಯಲ್ಲಿ .ಮನೆಯೇ ಮೊದಲ ಪಾಠಶಾಲೆ,ತಾಯಿಯೇ ಮೊದಲ ಗುರು ಎಂದು ನಾನು ನಂಬಿದೇನೆ.ನಮ್ಮ ತಂದೆ ತಾಯಿಗೆ ಭಹಳ ಕಷ್ಟವಿತ್ತು ಅವರು ನನ್ನನು ವಿ ಐ ಪಿ ಶಾಲೆಗೆ ಸೇರಿಸಿದರು.ನಾನು ಚಿಕ್ಕವಯಸ್ಸಿನಿಂದ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡತೊಡಗಿದೆ.ನಾನು ೭ ನೇ ತರಗತೀ ಮುಗಿಸಿದನಂತರ ನನಗೆ ಸ್ವಲ್ಪ ಬುದ್ಧಿ ಬಂಧಿತು ನನ್ನು ಚೆನ್ನಾಗಿ ಓದಬೇಕೆಂಬುದು ೮ ನೇ ತರಗತೀಯಲ್ಲಿ ನಾನು ನನ್ನ ಭುದ್ಧಿಯನ್ನು ಅಳವಡಿಸಿಕೊಂಡು ಉತ್ತಮ ಅಂಕವನ್ನು ಪಡೆದನು .ನಾನು ೮ ನೇ ತರಗತಿಯಲ್ಲಿ ವಿದ್ಯಾಭ್ಯಾಸಮಾಡಿತಿರುವಾಗ ನಮ್ಮ ಶಾಲೆಯಲ್ಲಿ ಹಲವಾರು ಪ್ರಮುಖ ಅತ್ಯದ್ಭುತ ಸ್ಥಳಗಳಿಗೆ ವಿಹಾರ ಕರೆದುಕೊಂಡು ಹೋಗಿದ್ದರು.ಅದರಲ್ಲಿ ಮೈಸೂರು,ಶ್ರವಣ ಬೆಳೆಗೋಳ ,ತಲಾ ಕಾವೇರಿ ಇತ್ಯಾದಿ ಮುಂತಾದ ಜಾಗಗಳಿಗೆ ಕರೆದುಕೊಂಡು ಹೋದರು.ಅಲ್ಲಿ ಹೋಗಿದ್ದ ಮೇಲೆ ನನಗೆ ಅದರ ಪ್ರಾಮುಖ್ಯತನ ತಿಳಿಹಿತು.ನಾನು ೬ನೆ ತರಗತಿಯಿಂದಲೇ ನನ್ನ ಶಾಲೆಯಲ್ಲಿ ಯಲ್ಲಾತರಹದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ .ಇದರ ಮಧ್ಯೆ ಹೆಚ್ಚು  ಓದಿನ ಬಗ್ಗೆ ಗಮನ ಹರಿಸುತ್ತಿದೆ. ಕ್ರೀಡೆಗಳು ಮತ್ತು ಬಹುಮಾನಗಳು:

ನಾನು ಥ್ರೋಬಾಲ್ ಆಟವಾಡುತಿದ್ದೆ .ನಾನು ನಮ್ಮ ಶಾಲೆಯ ತಂಡದಲ್ಲಿ ಆಡುತ್ತಿದೆ .ನಮ್ಮ ಶಾಲೆ ಝೋನಾಲ್ಸ್, ತಾಲ್ಲೂಕು, ಜಿಲ್ಲೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸಿದೆ. ಆದರೆ ಜಿಲ್ಲೆಮಟ್ಟದಲ್ಲಿ ನಾವು ಗೆಲ್ಲಲು ಪ್ರಯತ್ನಿಸುತಿದೆವು ಆದರೆ ನಾವು ಸೋಲುತ್ತಿದೆವು .ರಾಜ್ಯ ಮಟ್ಟದ ಪಂದ್ಯದಲ್ಲಿ ಗೆಲ್ಲಲು ನಮ್ಮ ಶಾಲೆಯ ತಂಡ ಉದ್ದೇಶವಾಗಿತ್ತು, ಇದಕ್ಕಾಗಿ ನಾವು ಮುಂಜಾನೆ ಅಭ್ಯಾಸ ಮಾಡಲು ಮತ್ತು ಶಾಲೆಮುಗಿದ ನಂತರ ನಾವು ಸಂಜೆ ಅಭ್ಯಾಸ ಮಾಡುತ್ತಿದೆವು . ಆದರೆ ನಾನು ೯ ನೇ ತರಗತಿಯಲ್ಲಿ ಓದುತ್ತಿದ್ದಾಗ ನಾವು ಡಿವಿಷನ್ ಮಟ್ಟವನ್ನು ಗೆದ್ದಿದ್ದೇವೆ ಮತ್ತು ನಮ್ಮ ಶಾಲಾ ತಂಡವು ಕೋಲಾರ ಮತ್ತು ಕೊಪ್ಪಳದಲ್ಲಿ ನಡೆದ ರಾಜ್ಯ ಮಟ್ಟದಲ್ಲಿ ನಾವು ನಮ್ಮ ಅತ್ಯುತ್ತಮವಾದ ಆಟವನ್ನು ಆಡಲು ಪ್ರಯತ್ನಿಸಿದೆವು. ಆದರೆ ನಮ್ಮ ತಂಡ, ತರಬೇತುದಾರ ಶ್ರಮದಿಂದ ನಮ್ಮ ಶಾಲೆಯು ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿತು ಅದರಲ್ಲಿ ನಮ್ಮ ತಂಡ ಮೊದಲ ಸ್ಥಾನ ಪಡೆದೆವು . ಅದರಲ್ಲಿ ನನಗೆ ಅತ್ಯುತ್ತಮ ಆಟಗಾರ ಪ್ರಶಸ್ತಿ ದೊರಕಿತು .ಶಾಲೆಯ ವಿದ್ಯಾಭ್ಯಾಸದ ನಂತರ ನನ್ನ  ಪಿ.ಯು.ಸಿ ವ್ಯಾಸಂಗ ನಡೆದಿದ್ದು ಸೇಂಟ್ ಜೋಸೆಫ್ ಕಾಲೇಜಿನಲ್ಲಿ .ನಾನು ಈ ಕಾಲೇಜಿನಲ್ಲಿ ೨ ವರ್ಷ ವಿದ್ಯಾಭ್ಯಾಸವನ್ನು ಪಡೆದನು ನನ್ನಶಿಕ್ಷಕರು ಚೆನ್ನಾಗಿ ನಮಗೆ ಅರ್ಥವಾಗುವಂತೆ ಪಾಠ ಮಾಡುತಿದ್ದರು. ನಾನು ಎಲ್ಲ ತರಹದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತಿದ್ದೆ . ಬೆಳಿಗ್ಗೆ ಸಂಜೆ ಅಧ್ಯಯನ ಮಾಡಿ ಶ್ರಮವಹಿಸಿ ದ್ವಿತೀಯ ಪಿ.ಯು.ಸಿ ಯಲ್ಲಿ ಉತ್ತಮ ಅಂಕವನ್ನು ಪಡೆದೆನು.ನನಗೆ ನನ್ನ ಕಾಲೇಜು ಮತ್ತು ಗೆಳೆಯ ಗೆಳತಿಯರ ಮೇಲೆ ಪ್ರೀತಿ ವಿಶ್ವಾಸ ಹೆಚ್ಚು.

ಹವ್ಯಾಸಗಳು:

ನನಗೆ  ಪುಸ್ತಕ ಓದುವುದೆಂದರೆ ಬಹಳ ಇಷ್ಟ .ಅದರಲ್ಲೂ ನನ್ನ ಪ್ರೀತಿಯ ಕಾದಂಬರಿಯು "ಮೂಕಜ್ಜಿಯ ಕನಸುಗಳು "ನನಗೆ ಓದುವುದು ಹೊರೆತು ಆಟದಲ್ಲಿ ಥ್ರೋಬಾಲ್ ಮತ್ತು ಕ್ರಿಕೆಟ್ ಆಟವೆಂದರೆ ಪ್ರಾಣ .ನನ್ನ ಅಚ್ಚು ಮೆಚ್ಚಿನ ಕವಿಯೆಂದರೆ ಕುವೆಂಪು. ನಾನು ಅವರ ಮೊದಲ ಪುಸ್ತಕ ಓದಿದ್ದೆಂದರೆ "ಮಲೆಗಳಲ್ಲಿ ಮದುಮಗಳು"ನಾನು ಓದಿದ್ದ ನನ್ನ ಮೊದಲ ಕುವೆಂಪು ಪುಸ್ತಕ .. ಹೆಚ್ಚು ವಿಶಾಲ ಮತ್ತು ಬಹುಪಾಲು ಪಾತ್ರಗಳೊಂದಿಗೆ ವೈವಿಧ್ಯಮಯವಾಗಿದೆ. ಓದುತ್ತಿದ್ದರೂ ನಾನು ಪ್ರತಿ ಸ್ಥಳವನ್ನೂ, ಆ ಸ್ಥಳದ ಹೆಗ್ಗಡೆ, ಜನರ ಹೆಸರು ಮತ್ತು ಅವರು ಹೇಗೆ ಸಂಪರ್ಕ ಹೊಂದಿದ್ದೇವೆಂದು ಗಮನಿಸುತ್ತಿರುತ್ತಿದ್ದೇವೆ. ಕುವೇಂಪು ಮಲೆನಾಡು ಬೆಟ್ಟ, ಗುಡ್ಡ, ಕಾಡು ತೋರಿಸಿದ ರೀತಿಯಲ್ಲಿ ಆಕರ್ಷಕವಾಗಿದೆ! ನಾನು ಕಲಾಂ ಅವರ ಪ್ರೇಮಿ . ನಾನು ಕಲಾಂ ಅವರ ಉಲ್ಲೇಖಗಳ ತಿಳಿದುಕೊಂಡಿದ್ದೇನೆ ಅದರಲ್ಲಿ ನನಗೆ ಇಷ್ಟವಾದುದ್ದು "ನಿಮ್ಮ ಉದ್ದೇಶಿತ ಸ್ಥಳಕ್ಕೆ ಬರುವವರೆಗೂ ಹೋರಾಟವನ್ನು ನಿಲ್ಲಿಸಬೇಡಿ - ಅದು ನಿಮಗೆ ಅನನ್ಯವಾಗಿದೆ. ಜೀವನದಲ್ಲಿ ಒಂದು ಗುರಿಯನ್ನು ಹೊಂದಿದ್ದು, ಜ್ಞಾನವನ್ನು ನಿರಂತರವಾಗಿ ಪಡೆದುಕೊಳ್ಳಿ, ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಉತ್ತಮ ಜೀವನವನ್ನು ಸಾಧಿಸಲು ಪರಿಶ್ರಮವನ್ನು ಹೊಂದಿರಿ.ಹೆಚ್ಚು ಓದಿ":ನನು ಬಹುತೇಕ ಕಲಾಂ ಅವರ ಭಾಷಣವನ್ನು ಕೇಳಿ ನನ್ನ ತಾನೇ  ತಿದ್ದಿಕೊಳ್ಳಬೇಕೆನಿಸಿದೆ ಮತ್ತು  ಅವರ ಒಂದು ಅತ್ಯದ್ಭುತ ಭಾಷಣವನ್ನು ಅಳವಡಿಸಿಕೊಂಡಿದ್ದೇನೆ . ನನಗೆ ಸಮಾಜ ಸೇವೆಯಲ್ಲಿ ನನ್ನನು ತೊಡಗಿಸಿಕೊಳ್ಳಲು ಇಷ್ಟ ಹಾಗು ಸಮಾಜಕ್ಕೆ ಉಪಯೋಗವಾಗುವಂತಹ  ಚಟುವಟಿಕೆಗಳಲ್ಲಿ  ಪಾಲ್ಗೊಳ್ಳಲು ನನಗೆ ಇಷ್ಟ .ನಾನು ಸಮಾಜದ ಸಮಸ್ಯೆಗಳ ಪ್ರಭೇದಗಳು ಪರಿಹರಿಸಲು ಪ್ರಯತ್ನಿಸುತ್ತೆನೆ. ನಮ್ಮ ಕನ್ನಡ ಭಾಷೆಯನ್ನು ಉಳಿಸುವುದಕ್ಕೆ ಹೊರಡುತ್ತೆನೆ.