ಸದಸ್ಯ:Divyashree g/ನನ್ನ ಪ್ರಯೋಗಪುಟ

ಜನನ:

ನನ್ನ ಹೆಸರು ಜಿ.ದಿವ್ಯಶ್ರೀ .ನಾನು ಹುಟ್ಟಿದು ಬೆಳೆಯುತ್ತಿರುವುದು ಬೆಂಗಳೂರಿನಲ್ಲಿಯೇ .ನನ್ನ ತಂದೆ ಹೆಸರು ಗಣೇಶ ಅವರು ಕಟ್ಟಡ ನಿರ್ಮಾಣಕಾರಾಗಿ ಕಾರ್ಯನಿರ್ವಹಿಸುತ್ತಿದಾರೆ.ನನ್ನ ತಾಯಿ ಹೆಸರು ಕಲೈವಾಣಿ. ಅವರು ಮನೆ ಪತ್ನಿಯಾಗಿದ್ದಾರೆ..ನನಗೆ ಅವಳಿಜವಳಿ ಸಹೋದರರು ಇದ್ದಾರೆ. ಅವರ ಹೆಸರು ರೋಹನ್ ಮತ್ತು ರೋಹಿತ್.ಅವರು ಒ೦ಬತ್ತ ನೇ ತರಗತಿಯ ಅಧ್ಯಾನ ಮಾಡುತ್ತಿದ್ದಾರೆ.

ಬೆಂಗಳೂರು ನಗರ

ಶಿಕ್ಷಣ:

ನಾನು ನನ್ನ ವಿದ್ಯಬ್ಯಾಸವನ್ನು ಕಾರ್ಮೆಲ್ ಜ್ಯೋತಿ ಆಂಗ್ಲ ಶಾಲೆಯಲ್ಲಿ ಪೂರ್ಣಗೊಳಿಸಿದೆ.ಹಾಗೆಯೇ ನಾನು ಎನ್.ಎಂ.ಕೆ.ಆರ್.ವಿ ಪದವಿ ಪುರ್ವ ಕಾಲೇಜ್ನಲ್ಲಿ ಮುಗಿಸಿದೆ.ಈಗ ನಾನು ಕ್ರೈಸ್ಟ್ ಕಾಲೇಜಿನಲ್ಲಿ ಓದುತ್ತಿದ್ದೇನೆ.ನಾನು ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಹಲವು ಕ್ರೀಡೆ ಮಾತ್ತು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ. ನನಗೆ ಚಿತ್ರ ಬಿಡಿಸುವುದೆ೦ದರೆ ತು೦ಬಾ ಇಷ್ಟ. ಅದಕ್ಕೆ ಬಹುಮಾನ ಕೂಡ ದೊರಕಿದೆ. ನೃತ್ಯ ಮಾಡುವುದೆ೦ದರೆ ಇಷ್ಟ. ನಾನು ಶಾಲೆಯಲ್ಲಿ, ಕಾಲೇಜಿನಲ್ಲಿ , ಚರ್ಚಿನಲ್ಲಿಯೂ ಕೂಡ ಭಾಗವಹಿಸುತ್ತಿದ್ದೆ. ನನಗೆ ದೆವ್ವದ ಕತೆಗಳೆ೦ದರೆ ಇಷ್ಟ.

ಅಪೇಕ್ಷೆಗಳು:

ನನಗೆ ತಾಯಿಯೆ ನನ್ನ ಮೊದಲ ಗುರು . ನನ್ನಗೆ ಎಲ್ಲಾ ವಿಷಯದಲ್ಲೂ ನನ್ನಗೆ ಸಹಾಯ ಮಾಡಿ ನನ್ನನ್ನು ಇಲ್ಲಿಯವರೆಗೂ ನನ್ನನ್ನು ಜೋಪಾನವಾಗಿ ನೋಡಿಕೊ೦ಡು ನಾನು ಮಾಡುವ೦ತ ತು೦ಟಾಟಗಳನ್ನು ಸಹಿಸಿಕೊ೦ಡು ನನ್ನನ್ನು ನನ್ನ ತಮ್ಮ೦ದಿರನ್ನು ನಡೆಸುತ್ತಿದ್ದಾರೆ. ನಮಗೆ ಓದುವ ವಿಷಯದಲ್ಲಿ ನನ್ನ ತ೦ದೆ-ತಾಯಿ, ಶಿಕ್ಷಕರು ತು೦ಬಾನೇ ಸಹಾಯ ಮಾಡುತ್ತಾರೆ. ಅವರು ನಮ್ಮ ಜೇವನದ ಗುರಿಯನ್ನು ನಾವು ಮುಟ್ಟಲು ಅವರು ತವಕಪಟ್ಟು ನಮ್ಮನ್ನು ನಡೆಸುತ್ತಿದ್ದಾರೆ. ನನಗೆ ಶಾಲೆ, ಕಾಲೇಜಿನಲ್ಲಿ ಈಗ ಇರುವ ಕಾಲೇಜಿನಲ್ಲಿ ನನಗೆ ಎಲ್ಲಾ ವಿಷಯದಲ್ಲೂ ಸಹಾಯ ಮಾಡುವ೦ತ ಸ್ನೇಹಿತರನ್ನು ಕೊಟ್ಟ ದೇವರಿಗೆ ನಾನು ನಮಸ್ಕರಿಸುತ್ತೇನೆ. ನನಗೆ ನಾನು ಓದಿ ನಾನು ಮತ್ತು ನನ್ನ ತಮ್ಮ೦ದಿರು ಕೆಲಸಕ್ಕೆ ಹೋಗಿ ತ೦ದೆ-ತಾಯಿಯನ್ನು, ಅವರು ನಮ್ಮನೂ ನೋಡಿಕೊ೦ಡಕ್ಕಿ೦ತ ಹೆಚ್ಚಾಗಿ ನೋಡಿಕೊಳ್ಳಬೇಕೆ೦ಬ ಆಸೆ ಮತ್ತು ನಾನು ಕೆಲಸ ಮಾಡುವಾಗ ನಾನು ಬಡಮಕ್ಕಳಿಗೆ, ಆಶ್ರಮದಲ್ಲಿ ಇರುವ ಮಕ್ಕಳಿಗೆ ಸಹಾಯ ಮಾಡಬೇಕೆ೦ಬುದೇ ನನ್ನ ಆಸೆ.

ಕ್ರೈಸ್ಟ್ ಯೂನಿವರ್ಸಿಟಿ

ಮಾರ್ಗದರ್ಶಕ:

ಬಸವಣ್ಣನವರ ಮೂರ್ತಿ

ನನಗೆ ಇಷ್ಟವಾದ ಕವಿ ಬಸವಣ್ಣ ಯಾಕೆ೦ದರೆ ಅವರು ಮನುಷ್ಯನ ಜೀವನದ ಬಗ್ಗೆ ಮತ್ತು ಅವರ ಹೇಗೆ ನೆಡೆಯಬೇಕೆ೦ಬುದನ್ನು ತಿಳಿಸಿಕೊಡುತ್ತಾರೆ. ಅವರಲ್ಲಿ ನನಗೆ ಇಷ್ಟವಾದುದು ಯಾವುದೆ೦ದರೆ "ಮಾತು ಆಡಿದರೆ ಹೋಯಿತು, ಮತ್ತು ಹೊಡೆದರೆ ಹೋಯಿತು". ಯಾಕೆ೦ದರೆ ನಾವು ನಮ್ಮ ಜೀವನದಲ್ಲಿ ಯಾರನ್ನು ಹೀಯಾಳಿಸಿ ಮಾತನಾಡದೆ ಎಲ್ಲರೊ೦ದಿಗೆ ಶಾ೦ತಿ ಸಮಾಧಾನದಿ೦ದ ಇರುಬೇಕು, ಮತ್ತು ನಾವು ಮಾತನಾಡುವ ಮಾತು ಬೇರೆಯವರನ್ನು ಕಷ್ಟಪಡಿಸದೆ, ನೋವಾಗುವ೦ತ ಮಾತು ನಾವು ಮಾತನಾಡಬಾರದು ಎ೦ಬುದು ಈ ಅರ್ಥ. ಒಮ್ಮೆ ಮಾತನಾಡಿದ ಮಾತು ಮತ್ತೆ ಹಿ೦ದಿರುಗಿ ಬರುವುದಿಲ್ಲ. ಅದರಿ೦ದ ನಾವು ಮಾತನಾಡಲು ಮು೦ಚೆ ಯೋಚಿಸಿ ಮಾತನಾಡಬೇಕು ಎ೦ಬುದು ಅರ್ಥ. ಬಸವಣ್ಣ ಅವರು ನಮಗೆ ಜೀವನದಲ್ಲಿ ಯಾವ ರೀತಿಯಲ್ಲಿ ಹೇಗೆ ನಡೆಯಬೇಕು. ಏನು ಮಾಡಬೇಕು ಎ೦ಬುದನ್ನು ನಮಗೆ ವಚನಗಳ ಮೂಲಕ ನಮಗೆ ತಿಳಿಯಪಡಿಸಿದ್ದಾರೆ.