ಸದಸ್ಯ:Divyalj1610270/ನನ್ನ ಪ್ರಯೋಗಪುಟ/1
ಕರೋಲ್ ಡ್ರಿಂಕ್ವಾಟರ್ ಅವರು ಆಂಗ್ಲೊ-ಐರಿಶ್ ನಟಿ,ಲೇಖಕಿ ಮತ್ತು ಚಲನಚಿತ್ರ ತಯಾರಕಿ.
ಜೀವನ
ಬದಲಾಯಿಸಿಕರೋಲ್ ಡ್ರಿಂಕ್ವಾಟರ್ ಅವರು ೧೯೪೮ ಏಪ್ರಿಲ್ ೨೨ ರಂದು ಜನಿಸಿದರು.ಅವರು ಆಂಗ್ಲೊ-ಐರಿಶ್ ನಟಿ,ಲೇಖಕಿ ಮತ್ತು ಚಲನಚಿತ್ರ ತಯಾರಕಿ.ಜೇಮ್ಸ್ ಹೆರಿಯಟ್ನ ಅವರ"ಆಲ್ ಕ್ರಿಯೇಚರ್ಸ್ ಗ್ರೇಟ್ ಅಂಡ್ ಸ್ಮಾಲ್"ಎಂಬ ಪುಸ್ತಕದಲ್ಲಿ,ಹೆಲೆನ್ ಹೆರಿಯಟ್ ಎಂಬ ಪಾತ್ರದ ಅಭಿನಯಕ್ಕೆ ಕರೋಲ್ ಅವರು ಪ್ರಶಸ್ತಿಯನ್ನು ಪಡೆದು,ಆ ಮೂಲಕ ಹೆಸರುವಾಸಿಯಾದರು.ಅಷ್ಟೆ ಅಲ್ಲದೆ ಹೆಲೆನ್ ಹೆರಿಯಟ್ ಪಾತ್ರಕ್ಕಾಗಿ ೧೯೮೫ "ವೆರೈಟಿ ಕ್ಲಬ್ ಟೆಲಿವಿಷನ್ ಪರ್ಸನಾಲಿಟಿ ಆಫ್ ದಿ ಇಯರ್" ಎಂಬ ಪ್ರಶಸ್ತಿಯನ್ನು ಪಡೆದುಕೊಂಡರು.
ವೃತ್ತಿ ಜೀವನ
ಬದಲಾಯಿಸಿಜೇಮ್ಸ್ ಹೆರಿಯಟ್ನ ಅವರ"ಆಲ್ ಕ್ರಿಯೇಚರ್ಸ್ ಗ್ರೇಟ್ ಅಂಡ್ ಸ್ಮಾಲ್"ಎಂಬ ಪುಸ್ತಕದಲ್ಲಿ,ಹೆಲೆನ್ ಹೆರಿಯಟ್ ಎಂಬ ಪಾತ್ರದ ಅಭಿನಯಕ್ಕೆ ಕರೋಲ್ ಅವರು ಪ್ರಶಸ್ತಿಯನ್ನು ಪಡೆದು,ಆ ಮೂಲಕ ಹೆಸರುವಾಸಿಯಾದರು.ಅಷ್ಟೆ ಅಲ್ಲದೆ ಹೆಲೆನ್ ಹೆರಿಯಟ್ ಪಾತ್ರಕ್ಕಾಗಿ ೧೯೮೫ "ವೆರೈಟಿ ಕ್ಲಬ್ ಟೆಲಿವಿಷನ್ ಪರ್ಸನಾಲಿಟಿ ಆಫ್ ದಿ ಇಯರ್" ಎಂಬ ಪ್ರಶಸ್ತಿಯನ್ನು ಪಡೆದುಕೊಂಡರು.ಕರೋಲ್ ಅವರು ಲಾರೆನ್ಸ್ ಒಲಿವಿಯರ್ ನೇತೃತ್ವದಲ್ಲಿ "ನ್ಯಾಷನಲ್ ಥಿಯೇಟರ್ ಕಂಪೆನಿಯ" ಸದಸ್ಯರಾಗಿದ್ದರು.ಹಾಗೆಯೇ ಅತ್ಯಂತ ಯಶಸ್ವಿಯಾದ ಚೋಕಿ,ಬೊಕೆಟ್ ಆಫ್ ಬಾರ್ಬೆಡ್ ವೈರ್,ಅನದರ್ ಬೊಕೆಟ್ ಮತ್ತು ಗೋಲ್ಡನ್ ಪೆನ್ನೀಸ್ ಸೇರಿದಂತೆ ಹಲವಾರು ದೂರದರ್ಶನ ಸರಣಿಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿದರು.ಮ್ಯಾಕ್ಸವಾನ್ ಸಿಡೊವ್ ವಿರುದ್ದ ಅಭಿನಯಿಸಿದ ಚಲನಚಿತ್ರವಾದ ಫಾದರ್(೧೯೦೦) ಚಿತ್ರದಲ್ಲಿ ಅನ್ನಿ ಪಾತ್ರಕ್ಕಾಗಿ ಡ್ರಿಂಕ್ವಾಟರ್ "ಕ್ರಿಟಿಕ್ಸ್ ಸರ್ಕಲ್ ಅತ್ಯುತ್ತಮ ಸ್ಕ್ರೀನ್ ನಟಿ" ಪ್ರಶಸ್ತಿಯನ್ನು ಗೆದ್ದರು.
ಅನೇಕ ಇತರ ಚಲನಚಿತ್ರ ಮತ್ತು ಕಿರುತೆರೆ ಸರಣಿಗಳ ಪೈಕಿ ಕರೋಲ್ ಕಂಡು ಬರುತ್ತಾರೆ,ಸ್ಟಾನ್ಲಿ ಕುಬ್ರಿಕ್ ಅವರ "ಎ ಕ್ಲಾಕ್ವರ್ಕ್ ಆರೆಂಜ್"(೧೯೭೧),"ಕ್ವೀನ್ ಕಾಂಗ್"(೧೯೭೬),"ದಿ ಶೌಟ್"(೧೯೭೮),"ಫಾದರ್"(೧೯೯೦), ಮತ್ತು "ಬೆರಿಲ್ ಬೈನ್ಟ್ರಿಡ್ಜ್" ನ ಕಾದಂಬರಿ,"ಅನ್ ಅವಲ್ಛುಲ್ ಬಿಗ್ ಅಡ್ವೆಂಚರ್"(೧೯೯೫),ಮೈಕ್ ನೆವೆಲ್ ನಿರ್ದೇಶಿಸಿ ಅದರಲ್ಲಿ,ಹಗ್ ಗ್ರಾಂಟ್ ಮತ್ತು ಅಲನ್ ರಿಕ್ಮನ್ ನಟಿಸಿದ್ದಾರೆ.ದೂರದರ್ಶನ ಕಿರು ಸರಣಿ ಮತ್ತು ಚಲನಚಿತ್ರವಾಗಿ ನಿರ್ಮಿಸಲ್ಪಟ್ಟ"ಹಂಟೆಡ್ ಸ್ಕೂಲ್" ಎಂಬ ತನ್ನ ಮೊದಲ ಪುಸ್ತಕ ಸೇರಿದಂತೆ,ಅನೇಕ ಮಕ್ಕಳ ಪುಸ್ತಕಗಳನ್ನು ಅವರು ಬರೆದಿದ್ದಾರೆ.ಡಿಸ್ನಿ ಖರೀದಿಸಿದ ಚಿಲ್ಡ್ರನ್ ಫಿಲ್ಮ್ಸಾಗೆ "ಚಿಕಾಗೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗೋಲ್ಡ್" ಪ್ರಶಸ್ತಿಯನ್ನು ಪಡೆದರು.ಕರೋಲ್ ವಯಸ್ಕರಿಗಾಗಿ ಬರೆದ ಪುಸ್ತಕಗಳಲ್ಲಿ ವಾಣಿಜ್ಯ ಕಾದಂಬರಿ ಮತ್ತು ಪ್ರೋವೆನ್ಸ್ ಆಲಿವ್ ಫಾರ್ಮ್ನ್ನ ಅನುಭವಗಳು ಒಳಗೊಂಡಿವೆ.೨೦೧೩ ರಲ್ಲಿ ಡ್ರಿಂಕ್ವಾಟರ್ ತನ್ನ ಎರಡು ಮೆಡಿಟರೇನಿಯನ್ ಪ್ರಯಾಣದ ಪುಸ್ತಕಗಳಾದ "ಆಲಿವ್ ಕ್ರೂಟ್" ಮತ್ತು "ದಿ ಆಲಿವ್ಟ್ರ್ರಿ"ಗಳಿಂದ ಸ್ಫೂರ್ತಿ ಪಡೆದ ಐದು ಸಾಕ್ಷ್ಯ ಚಿತ್ರಗಳ ಸರಣಿಯಲ್ಲಿ ಕೆಲಸಮಾಡಿದ್ದಾರೆ.ಈ ಚಲನಚಿತ್ರಗಳು ೨೦೧೩ ರ ಫೆಬ್ರುವರಿಯಲ್ಲಿ ಪೂರ್ಣಗೊಂಡಿತು ಮತ್ತು ವಿಶ್ವಾದ್ಯಂತ ಅಂತರರಾಷ್ಟ್ರೀಯ ನೆಟ್ವರ್ಕ್ಗಳಲ್ಲಿ ಪ್ರಸಾರಗೊಂಡಿವೆ.೨೦೧೫ ರಲ್ಲಿ "ಪೆಂಗ್ವಿನ್ ಬುಕ್ಸ್" ಯುಕೆ ಎರಡು ಮಹಾ ಕಾದಂಬರಿಗಳನ್ನು ಬರೆಯಲು ಡ್ರಿಂಕ್ವಾಟನ್ ಜೊತೆ ಒಪ್ಪಂದ ಮಾಡಿಕೊಂಡಿತು.ಮೊದಲನೆಯದು"ದಿ ಫಾರ್ಗಾಟನ್ ಸಮ್ಮರ್" ಅನ್ನು ಮಾರ್ಚ್ ೨೦೧೬ ರಲ್ಲಿ ಪ್ರಕಟಿಸಲಾಯಿತು.ಎರಡನೆಯದು "ಲಾಸ್ಟ್ ಗರ್ಲ್" ೩೦೧೭ ರಲ್ಲಿ ಪ್ರಕಟಿಸಲಾಯಿತು. ಕರೋಲ್ ಫ್ರೆಂಚ್ ಟಿವಿ ನಿರ್ಮಾಪಕ ಮೈಕಲ್ ನೊಲ್ ವಿವಾಹವಾಗಿದ್ದಾರೆ.[೧] ಆಂಗ್ಲೋ-ಐರಿಶ್ ನಟಿ ಕರೋಲ್ ಡ್ರಿಂಕ್ವಾಟರ್ ಬಿಬಿಸಿ ಸರಣಿಯ "ಆಲ್ ಕ್ರಿಯೇಚರ್ಸ ಗ್ರೇಟ್ ಅಂಡ್ ಸ್ಮಾಲ್ನಲ್ಲಿ"ಹೆಲೆನ್ ಹೆರಿಯಟ್ ಚಿತ್ರದಿಂದಾಗಿ,ಕರೋಲ್ ಪ್ರಶಸ್ತಿಯನ್ನು ಪಡೆದುಕೊಂಡು ಪ್ರೇಕ್ಷಕರಿಗೆ ಹೆಚ್ಚು ಪರಿಚಿತರಾಗಿದ್ದರು.ಅವರು ಫ್ರಾನ್ಸ್ ನಲ್ಲಿ ಕೇನ್ಸ್ ಕೊಲ್ಲಿಯನ್ನು ನೋಡಿಕೊಳ್ಳುವ ಅಪರೂಪದ ಆಸ್ತಿಯನ್ನು ಖರೀದಿಸಿದಾಗ,ಅವರಿಗೆ ಅರವತ್ತೊಂಭತ್ತು.ಅವರು ೪೦೦ ವರ್ಷದ ಆಲಿವ್ ಮರಗಳನ್ನು ಕಂಡು ಹಿಡಿದರು.ಕರೋಲ್ ಮತ್ತು ಮೈಕಲ್,ಉನ್ನತ ಗುಣಮಟ್ಟದ ಆಲಿವ್ ತೈಲದ ನಿರ್ಮಾಪಕರಾದರು.ಕಂಪ್ಲೀಟ್ ಆಲಿವ್ ಸೀರಿಸ್ ಸಂಗ್ರಹಣೆಯಲ್ಲಿ ಕರೋಲ್ನ್ ರೋಮಾಂಚಕ ಮತ್ತು ಹೃತ್ಪೂರ್ವಕ ಸರಣಿಗಳಲ್ಲಿ ಆರು ಪುಸ್ತಕಗಳು ಸೇರಿವೆ.ಆಕೆಯ ನೆನಪುಗಳು ಸರಣಿ,ಪ್ರೇಮ ಕಥೆಗಳು ಮತ್ತು ತೋಟದಲ್ಲಿನ ಅನುಭವಗಳನ್ನು "ಆಲಿವ್ ಫಾರ್ಮ್","ಆಲಿವ್ ಸೀಸನ್","ದಿ ಆಲಿವ್ ಹಾರ್ವೆಸ್ಟ್" ಮತ್ತು 'ರಿಟರ್ನ್ ಟು ದಿ ಆಲಿವ್ ಫಾರ್ಮ್" ಪುಸ್ತಕದಗಳಲ್ಲಿ ವಿವರಿಸಿದ್ದಾರೆ.ಆ ಆಲಿವ್ ಮರಗಳ ಪೌರಾಣಿಕ ರಹಸ್ಯಗಳನ್ನು ಹುಡುಕುವ ಏಕವ್ಯಕ್ತಿ ಮೆಡಿಟರೇನಿಯನ್ ಪ್ರಯಾಣ ಹದಿನೇಳನೆಯ ತಿಂಗಳವರೆಗೆ ಸಾಗಿತು.ಇದರ ಪರಿಣಾಮವಾಗಿ ಪ್ರಯಾಣ ಪುಸ್ತಕಗಳಾದ,"ದಿ ಆಲಿವ್ ರೂಟ್" ಮತ್ತು "ದಿ ಆಲಿವ್ ಟ್ರೀ",ಐದು-ಭಾಗಗಳ ಸಕ್ಷ್ಯಚಿತ್ರವಾದ "ದಿ ಆಲಿವ್ ರೂಟ್" ಎಂಬ ಹೆಸರಿಗೆ ಸ್ಪೂರ್ತಿಯಾಗಿದೆ.[೨] ಅವರು ಜನಪ್ರಿಯ ಮತ್ತು ಪ್ರಶಂಸನೀಯ ಲೇಖಕಿ ಮತ್ತು ಚಿತ್ರನಿರ್ಮಾಪಕಿ.ಕರೋಲ್ ವಯಸ್ಕರಿಗೆ ಮತ್ತು ಹದಿಹರೆಯದ ವಯಸ್ಕರಿಗೆ ಮಾರುಕಟ್ಟೆಗಳಲ್ಲಿ ಹತ್ತೊಂಬತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾನೆ.ಪ್ರಸ್ತುತ ಇಪ್ಪತ್ತನೆಯ ಪ್ರಶಸ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಮೆಡಿಟರೇನಿಯನ್ ಸುತ್ತಲೂ ಇರುವ ಆಲಿವ್ ಹೆರಿಟೇಜ್ ಟ್ರಯಲ್ಗೆ ಸಹಾಯ ಮಾಡಲು,ಯುನೆಸ್ಕೋದೊಂದಿಗೆ ಕೆಲಸ ಮಾಡಲು ಕರೋಲ್ ಅವರನ್ನು ಆಮಂತ್ರಿಸಲಾಗಿದೆ.ಇಲ್ಲಿ ಶಾಂತಿ ರಚಿನೆ ಮತ್ತು ಆಲಿವ್ ಮರದ ಪ್ರಾಚೀನ ಪರಂಪರೆಯನ್ನು ಗೌರವಿಸುವುದು ಮುಖ್ಯ ಗುರಿಗಳಾಗಿವೆ.ಡ್ರಿಂಕ್ ವಾಟರ್ ಅವರ ವೃತ್ತಿಜೀವನದ್ದಲ್ಲಿ ಚಲನಚಿತ್ರ,ದೂರದರ್ಶನ,ಥಿಯೇಟರ್ ನಲ್ಲಿ ಕೆಲಸ ಮಾಡಿದ್ದಾರೆ.ಲಾರೆನ್ಸ್ ಆಲಿವಿಯರ್ರೊಂದಿಗೆ "ನ್ಯಾಷನಲ್ ಥಿಯೇಟರ್" ಮತ್ತು ಸ್ಟಾನ್ಲಿ ಕುಬ್ರಿಕ್ ಅವರೊಂದಿಗೆ "ಎ ಕ್ಲೋಕ್ವರ್ಕ್ ಆರೆಂಜ್ನಲ್ಲಿ" ಕೆಲಸ ಮಾಡುತ್ತಿದ್ದಾರೆ.
ಗ್ರಂಥಸೂಚಿ
ಬದಲಾಯಿಸಿದಿ ಆಲಿವ್ ಸೀರೀಸ್
ಬದಲಾಯಿಸಿ- ಆಲಿವ್ ಫಾರ್ಮ್:ಎ ಮೆಮೋಯಿರ್ ಆಫ್ ಲೈಫ್,ಪ್ರೀಸ್ಟ್ ಅಂಡ್ ಆಲಿವ್ ಆಯಿಲ್ ಇನ್ ದ ಸೌತ್ ಆಫ್ ಪ್ರಾನ್ಸ್(ಲಿಟಲ್,ಭ್ರೌನ್ ಅಂಡ್ ಕಂಪನಿ, ೨೦೦೧).
- ದಿ ಆಲಿವ್ಸೀಸನ್:ಅಮೊಲ್, ಎ ನ್ಯೂ ಲೈಫ ಅಂಡ ಆಲಿವ್ಸ್ಟೂ(ಲಿಟರ್,ಬೌರ್ನ್ ಮತ್ತು ಕಂಪನಿ,೨೦೦೩)
- ದಿ ಆಲಿವ್ ಹಾರ್ವೆಸ್ಟ್:ಎ ಮೆಮೋಯಿರ್ ಆಫ್ ಲವ್,ಲೈಫ್ ಅಂಡ್ ಆಲಿವ್ಸ್.ಇನ್ ದ ಸೌತ್ ಆಫ್ ಫ್ರಾನ್ಸ್ (ವೈಡನ್ಪೆಲ್ಡ್ ಮತ್ತು ನಿಕೋಲ್ಸನ್,೨೦೦೪)
- ಆಲಿವ್ಸ ಎ ಸೆಲೆಬ್ರೇಷ್ನ್(ಲಿಟರ್,ಬೌರ್ನ್ ಅಂಡ್ ಕಂಪನಿ,೨೦೦೪)
- ದಿ ಆಲಿವ್ ಫಾರ್ಮ್ ಮತ್ತು ದಿ ಆಲಿವ್ಸೀಸನ್ ಸಂಕಲನ.
- ದಿ ಇಲ್ಸ್ಟ್ರೇಟೆಡ್ ಆಲಿವ್ ಫಾರ್ಮ್(ವೈಡನ್ಛೆಲ್ಡ್ ಮತ್ತು ನಿಕೋಲ್ಸನ್, ೨೦೦೫)
- ದಿ ಆಲಿವ್ ಕೌಟ್:ಎ ಪರ್ಸನಲ್ ಜರ್ನಿ ಟುದ ಹಾರ್ಟ್ ಆಫ್ ದಿ ಮೆಡಿಟರೇನಿಯನ್(ವೈಡ್ನ್ಛೆಲ್ಡ್ ಮತ್ತು ನಿಕೋಲ್ಸನ್, ೨೦೦೬)
- ದಿ ಆಲಿವ್ ಟ್ರೀ:ಎ ಪರ್ಸನಲ್ ಜರ್ನಿ ಥ್ರು ಮೆಡಿಟರೇನಿಯನ್ ಆಲಿವ್ ಗ್ರೋವ್ಸ್(ವೈಡನ್ಛೆಲ್ಡ್ ಮತ್ತು ನಿಕೋಲ್ಸನ್, ೨೦೦೮)
- ಟ್ರಾವೆಲ್ ಬುಕ್ ಆಫ್ ದಿ ಇಯರ್,ಟ್ರಾವೆಲ್ ಪ್ರೆಸ್ ಅವಾರ್ಡ್ಸ್ ೨೦೦೯ ಕ್ಕೆ ಆಯ್ಕೆ ಮಾಡಲಾಗಿದೆ.
- ರಿಟರ್ಸ್ಟೋ ದಿ ಆಲಿವ್ ಫಾರ್ಮ್(ವೈಡನ್ಛೆಲ್ಡ್ ಮತ್ತು ನಿಕೋಲ್ಸ್ನ್, ೨೦೧೦)
ಕರೋಲ್ ಕಥೆ ಸರಣಿ
ಬದಲಾಯಿಸಿ- ದಿ ಹಂಗರ್:ದಿ ಡೈರಿ ಆಫ್ ಫಿಲ್ಲಿಸ್ ಮ್ಯಾಕ್ಕಾರ್ಮ್ಯಾಕ್,ಐರ್ಲೆಂಡ್,೧೮೪೫-೧೮೪೭.
- ಸಫ್ರಾಗೆಟ್:ದಿ ಡೈರಿ ಆಫ್ ಡಾಲಿ ಬ್ಯಾಕ್ಸ್ಟರ್,ಲಂಡನ್ ೧೯೦೯-೧೯೧೩
- ಟ್ವೆಂಟಯತ್ ಸೆಂಚುರು ಗರ್ಲ್:ಡೈರಿ ಆಫ್ ಪ್ಲೋರಾ ಬೊನ್ನಿಂಗ್ಟನ್ ಲಂಡನ್,೧೮೯೯-೧೯೦೦.
- ನೋವೇರ್ ಟುರನ(ವರ್ಲ್ಡ್ ವಾರ್ ೨ ಯಹೂದಿನ ನಿರಾಶ್ರಿತರ ಕಥೆ),೨ ಆಗಸ್ಟ್ ೨೦೧೨ ರಂದು ಪ್ರಕಟಿಸಲಾಗಿದೆ.
- ಕಾಡೋಗನ್ ಸ್ಕ್ವೇರ್-ಸಫ್ರಾಗೆಟ್ ಮತ್ತು ಸೆಂಚುರಿ ಗರ್ಲ್ ಆಗಸ್ಟ್ ೨೦೧೨ ರ ಸಂಕಲನ
ಇತರ ಕೃತಿಗಳು
ಬದಲಾಯಿಸಿ- ದಿ ಲಾಸ್ಟ್ ಗರ್ಲ್(೨೦೧೭ ರ್ ಹೊತ್ತಿಗೆ)
- ದಿ ಫಾರ್ಗಾಟನ್ ಸಮ್ಮರ್(೨೦೧೬)
- ಎ ಸಿಂಪಲ್ ಆಕ್ಟ್ ಆಫ್ ಕಿಂಡ್ನೆಸ್(ಕಿಂಡಲ್ ಸಿಂಗಲ್,ಸಜ್ಜಿತಗೊಂಡ ಸೆಪ್ಟೆಂಬರ್ ೨೦೧೫)
- ದಿ ಓನ್ಲಿಗರ್ಲ್ ಇನ್ ದಿ ವರ್ಲ್ಡ್(ಎಪ್ರಿಲ್ ೨೦೧೪ ರಂದು ಪ್ರಕಟವಾದ ಯಂಗ್ ಅಡಲ್ಟ್ ಕಾದಂಬರಿ,ಹೋಟೆಲ್ ಪ್ಯಾರಡೈಸ್(ಕಿಂಡಲ್ ಸಿಂಗಲ್, ಸಜ್ಜತಗೊಂಡ ಮಾರ್ಚ್ ೨೦೧೪)
- ಗರ್ಲ್ ಇನ್ ದಿ ರೂಮ್ ಫೌರ್ಟೀನ್ (ಕಿಂಡಲ್ ಸಿಂಗಲ್ ೨೦೧೩)
- ಬಿಕಾಸ್ ಯುಆರ್ ಮೈನ್ (೨೦೦೧)
- ಕ್ರಾಸಿಂಗ್ ದಿ ಲೈನ್:ಯಂಗ್ ವುಮೆನ್ ಟಾಕ್ ಯಚೌಟ್ ಬಿ ಇಂಗ್ ಇನ್ ಟ್ರಬಲ್ ವಿತ್ ದಿ ಲಾ
- ಮೊಲ್ಲಿ ಆನ್ ದಿ ರನ್(೧೯೯೬)
- ಮೊಲ್ಲಿ(೧೯೯೬)
- ಮ್ಯಾಪಿಂಗ್ ದಿ ಹಾರ್ಟ್(೧೯೯೩)
- ಅಕಿನ್ ಟು ಲವ್ (೧೯೯೨)
- ಅಬುಂಡನ್ಸ್ ಆಫ್ ರೇನ್ (೧೯೮೫)
- ದಿ ಹಾಂಟೆಡ್ ಸ್ಕೂಲ್(೧೯೮೫)
ಉಲ್ಲೇಖಗಳು
ಬದಲಾಯಿಸಿ{{reflist}