Appreciative inquiry in Kannada

ಪರಿಣಾಮವ್ಯಾಸಂಗದಲ್ಲಿ ಉಪಯೋಗಿಸಬೇಕಾದ ಮೆಚ್ಚಿಗೆಯನೋಳಗೊಂಡ ವಿಚಾರಣೆ ಮೆಚ್ಚಿಗೆಪೂರ್ಣ ವಿಚಾರಣೆ ಎಂದಾಗ ಯಾವುದೇ ವಿಷಯದ ಬಗ್ಗೆ ಒತ್ತಿ ಹೇಳಬೇಕಾದರೆ ವಿದ್ಯಾರ್ಥಿಯ ಬಲಹೀನತೆಯಿಂದ ರಚನಾತ್ಮಕ ಶಕ್ತಿಯನ್ನು ಕೆಂದ್ರಿಕರಿಸಿದರೆ ಆಗ ಸುಧಾರಣೆ ಹೆಚ್ಚು ಕಾರ್ಯಗಥವಾಗುತ್ತದೆ ಯಾಕಂದರೆ ಸ್ವಾಭಾವಿಕವಾಗಿ ಒಬ್ಬ ವ್ಯಕ್ತಿಗೆ ಸರಿ ಬೀಳದ ಸಂಗತಿಗಿಂತ ಸರಿಬೀಳುವ ಸಂಗತಿಗಳು ಹೆಚ್ಚು ಪರಿಣಾಮಕಾರಿಯಾಗುತ್ತದೆ ..ವ್ಯಾಸಂಗ ಕ್ಷೇತ್ರದಲ್ಲಿ ಸಹ ಇದು ಬಲಪ್ರದವಾಗಬಲ್ಲ ಸಾಧನ . ಇಂದಿನ ಪೀಳಿಗೆಯ ಮಕ್ಕಳು ಬಹಳ ಪ್ರಜ್ಞಾವನ್ಥರಾಗಿರುವುದರಿಂದ ಕೆಲವೊಮ್ಮೆ ಅವಸರದಲ್ಲಿ ತೀರ್ಮಾನಿಸುತ್ತಾರೆ . ಇದು ಕೆಲವೊಮ್ಮೆ ಅವರ ಭವಿಷ್ಯ ಜೀವನಕ್ಕೆ ಸಂಚಕಾರಿಯು ಆಗಬಲ್ಲದು . ಅಂಥಹ ಸಂದರ್ಭದಲ್ಲಿ ಮೆಚ್ಚಿಗೆ ಪೂರ್ಣ ವಿಚಾರಣೆಯು ಯಾವಾಗಲು ಪರಿಣಾಮಕಾರಿಯಾಗಲುಸಾಧ್ಯ.[].

ವ್ಯಾಸಂಗ ಕ್ಷೇತ್ರದಲ್ಲಿ ಮೆಚ್ಚಿಗೆಪೂರ್ಣ ವಿಚಾರಣೆಯು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ಉತ್ತಮ ರೀತಿಯಲ್ಲಿ ಪರಿಣಾಮಕಾರಿಯಾಗಿಯೂ ಮಾಡುವಂಥದಾಗಿದೆ . ಯಾಕಂದರೆ ಹಾಗೆ ಮಾಡುವುದರಿಂದ ಜೀವಿತವು ಹೆಚ್ಚು ಪ್ರಭಾವಿತವೂ ಪರಿಣಾಮಕಾರಿಯೂ ಆಗುವುದರಲ್ಲಿ ಅತ್ಯಂತ ಉಪಯುಕ್ತವಾಗುತ್ತದೆ . ಇದರಿಂದಾಗಿ ವಿದ್ಯಾರ್ಥಿಗಳಿಗೆ ರಚನಾತ್ಮಕ ಶಕ್ತಿಯು ಅಭಿವ್ರುದ್ಧಿಯಾಗುವುದರಿಂದ ಅವರ ಸಾಮಾಜಿಕ ಬದಲಾವಣೆಗೆ ಉಪಯುಕ್ತವೂ ಆಗುವುದು . ವಿದ್ಯಾಭ್ಯಾಸದ ವ್ಯವಸ್ಥೆಯು ಸಮಗ್ರತಾ ದೃಷ್ಟಿ ಹಾಗೂ ನಡುವಳಿಕೆಯ ಪರಿವರ್ತನೆ ಆಗುಮಾದುವಂಥಹ ಪಂಚ ಸೂತ್ರಗಳನ್ನು ಆಧಾರಗೊಲ್ಳುತ್ತದೆ ಹಾಗೂ ಕಲ್ಪನಾಶಕ್ತಿ ವಿಕಸಿತಗೊಲಿಸುವುದಬದಲು ಅನೇಕ ಉಪಾಧ್ಯಾಯರು ವಿಧ್ಯಾರ್ಥಿಗಳನ್ನು ಅವಹೇಳನ ಮಾಡುವುದುಂಟು[].

ಮೆಚ್ಚಿಗೆ ಪೂರ್ಣ ವಿಚಾರಣೆ ಸಮಾಜಸುಧಾರಕರಂತೆ ಅರ್ಥಕ್ಕೆ ಪ್ರಾಮುಖ್ಯತೆ ಕೊಡುತ್ತಾರೆಯೇ ವಿನಃ ಮಹತ್ಹ್ವಕ್ಕಲ್ಲ . ಇದರಿಂದ ವಿದ್ಯಾರ್ಥಿಗೆ ಯಾವ ರೀತಿಯ ನಿರ್ಬಂಧವೆ ಆಗಲಿ,ಹಿಡಿತವೆ ಆಗಲಿ ಇರುವುದಿಲ್ಲ ಎಂತಲೇ ವಿದ್ಯಾರ್ಥಿಗಳಿಗೆ ತಮ್ಮ ಕ್ರಿಯಾತ್ಮಕ ಶಕ್ತಿಯು ಹೆಚ್ಚುತ್ತದೆಯೇ ವಿನಃ ಕೇವಲ ಬಾಯಿಮಾತಿಗೆ ಸೀಮಿತವಾಗುವುದಿಲ್ಲ . ಇದು ವಿದ್ಯಾರ್ಥಿಗಳನ್ನು ಸ್ವಯಂ ಪ್ರಭಾವಿಥರನ್ನಗಿ ಮಾಡುತ್ತದೆ . ಇದರಿಂದಾಗಿ ಅವರ ಗ್ರಹಣ. ಶಕ್ತಿ ವಿಕಾಸಗೊಂದನ್ತೆಲ್ಲ ಸ್ವಯಂ ಶಕ್ತಿಯ ಅರಿವು ಹೆಚ್ಚಾಗುತ್ತದೆ . ಈ ರೀತಿಯ ವ್ಯಾಸಂಗ ಸುಧಾರಣೆಯಿಂದ ಒಂದು ಮಹತ್ತರವಾದ ವ್ಯತ್ಯಾಸ ಕಲ್ಪಿತವಾಗಿ ವಿದ್ಯಾರ್ಥಿಗಳ ಮೇಧಾ ಶಕ್ತಿಯು ಅಭಿವ್ರುಧಿಯಾಗಲು ಸಾಧ್ಯವಾಗುತ್ತದೆ . [].

ಈ ಲೇಖನ ಸಂಶೋಧನಾ ಜರ್ನಲ್ ಆಧರಿಸಿ ಉಲ್ಲೆಕಿಸಿದೆ

  1. ( ಜಾನ್ಸ್ ಹಾಪ್ಕಿನ್ಸ್ - ಶಿಕ್ಷಣ ಸ್ಕೂಲ್ )
  2. AUI ಸಲಹೆಗಾರರು
  3. ಓದುವಿಕೆ ಹೆನ್ಲೆ ಬಿಸಿನೆಸ್ ಸ್ಕೂಲ್ ವಿಶ್ವವಿದ್ಯಾಲಯ


[]

[]

[]


user:vincentvikram user:reshmi.iyer

  1. Dickerson, Mark S. (April 2011). "BUILDING A COLLABORATIVE SCHOOL CULTURE USING APPRECIATIVE INQUIRY". International Refereed Research Journal. Vol.– II, (Issue–2). {{cite journal}}: |issue= has extra text (help); |volume= has extra text (help); Cite has empty unknown parameter: |1= (help)CS1 maint: extra punctuation (link)
  2. Hetherington, Monica (February 2009). "Using Appreciative Inquiry in Educational Research: Possibilities and Limitations". National Foundation for Education Research 2009.
  3. Giles, David (November 2008). "An appreciative inquiry into the transformative learning experiences of students in a family literacy project". Australian Journal of Adult Learning. Volume 48 (Number 3). {{cite journal}}: |issue= has extra text (help); |volume= has extra text (help)