ಸದಸ್ಯ:Diana jasmine titus/sandbox
"ನನ್ನ ಹೆಸರು .ನಾನು ಕೊಡಗು ಜಿಲ್ಲೆಯ,ಮಡಿಕೇರಿ ತಾಲೂಕಿನ,ಚೇರ೦ಬಾಣೆ ಗ್ರಾಮದಲ್ಲಿ ಹುಟ್ಟಿದೆ.ನನ್ನ ತ೦ದೆ ಉಲ್ಲಾಸ್,ತಾಯಿ ಜಯಲಕ್ಮಿ ಹಾಗೂ ನನ್ನ ಅಣ್ಣ ದರ್ಶನ್.ನನ್ನ ತ೦ದೆ ಕಾಫಿ ಕ್ರಿಷಿಕರು.ನಾನು ನನ್ನ ಪ್ರಾಥಮಿಕ ಶಿಕ್ಫಣವನ್ನು ಕ್ರಿಸ್ತಪ್ರಭದಲ್ಲಿ,ಹಿರಿಯ ಪ್ರಾಥಮಿಕ ಶಿಕ್ಫಣವನ್ನು ಬಿಜಿಎಸ್ನಲ್ಲಿ ಮತ್ತು ನನ್ನ ಪದವಿ ಪೂರ್ವ ಶಿಕ್ಫಣವನ್ನು ಎಸ್.ಡಿ.ಎಮ್ ನಲ್ಲಿ ಮುಗಿಸಿದೆ.ನನ್ನ ಡಿಗ್ರಿ ಶಿಕ್ಫಣವನ್ನು ಸ೦ತ ಅಲೋಶಿಯಸ್ [ಸ್ವಾಯತ] ಕಾಲೆಜನಲ್ಲಿ ಓದುತ್ತಿದ್ದೆನೆ.ನನಗೆ ಎಸ್.ಎಸ್.ಎಲ್.ಸಿ ಪರೀಕ್ಛೆಯಲ್ಲಿ ೭೦% ಹಾಗೂ ನನ್ನ ಪಿ.ಯು ಪರೀಕ್ಛೆಯಲ್ಲಿ ೮೯% ವನ್ನು ಪಡೆದು ಉತ್ತೀರ್ಣನಾಗಿರುತ್ತೇನೆ.ನನ್ನ ಹವ್ಯಾಸಗಳೆ೦ದರೆ ನಾಣ್ಯ ಸ೦ಗ್ರಹಿಸುವುದು ಮತ್ತು ಕ್ರಿಕೆಟ್ ಆಡುವುದು"