ಭಾರತವು ಭೇಸಾಯ ಪ್ರಧಾನ ದೇಶ. ಸುಮಾರು ೭೦ ಭಾಗ ಜನರು ಭೇಸಾಯವನ್ನು ಅವಲಂಬಿಸಿಧಾರೆ. ಇದು ದೇಶದ ಪ್ರದಾನ ಆಧಾಯವಾಗಿದೆ. ದೇಶದ ಆಥಿಕತೆಯು ಇದರ ಮೇಲೆ ನಿಂತಿದೆ. ಅನೇಕರಿಗೆ ದಿನದ ಅನ್ನ,ಕೂಲಿಗೆ ಇದು ದಾರಿಯಾಗಿದೆ. ಮಳೆ ಇದರ ಆಸರೆ. '