ಸದಸ್ಯ:Devamma Javanayya/ನನ್ನ ಪ್ರಯೋಗಪುಟ
ಶಾಸನಗಳು ಕದಂಬರ ಕಾಲದ ಕನ್ನಡವನ್ನು ಪೂರ್ವ ಹಳಗನ್ನಡವೆಂದು ತಿಳಿಯಲಾಗಿದೆ.
ಕದಂಬರ ಕಾಲದ ಕನ್ನಡ ಲಿಪಿ ಹಳಗನ್ನಡದ ಲಿಪಿಗಿಂತಲೂ ವಿಭಿನ್ನವಾಗಿ ಕಂಡುಬರುತ್ತದೆ ಇಲ್ಲಿಯವರೆಗಿನ ಸಂಶೋಧನೆಗಳ ಪ್ರಕಾರ ಇಂತಹ ಲಿಪಿಯಲ್ಲಿ ದೊರೆತಿರುವ ಕನ್ನಡದ ಅಂತ್ಯಂತ ಹಳೆಯ ಶಿಲಾ ಶಾಸನ " ಹಲ್ಮಿಡಿ ಶಾಸನ " ಈ ಶಾಸನದ ಕಾಲವನ್ನು ಕ್ರಿ.ಶ ೪೫೦ ಎಂದು ಅಂದಾಜಿಸಲಾಗಿದೆ. ಶಾಸನದಲ್ಲಿ ದೊರೆತಿರುವ ಕೆಲವು ಮಹಿತಿಗಳ ಆದಾರದಲ್ಲಿ ಈ ಕಾಲವನ್ನು ಹೇಳಲಾಗಿದ್ದು, ಇದು ಕನ್ನಡದ ಶಿಲಾ ಶಸನವೆಂಬ ಹಿರಿಮೆಗೂ ಪಾತ್ರವಾಗಿದೆ.
- ಶಾಸನ
- ಊರಿನ ಪರಿಚಯ
- ಶಾಸನ ಗದ್ಯ
- ಶಾಸನದ ತಿರುಳು
ಉಲ್ಲೇಖಗಳು
ಬದಲಾಯಿಸಿ