ದಿಕ್ಷೀತಾ ಗೌಡ.
ದಿಕ್ಷೀತಾ ಗೌಡ.
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಬಿ ಕಾಮ್

ಜಗದ ಸುತ್ತಲು ಬರಿಯ ಕತ್ತಲು, ಆ ಕತ್ತಲು ಸರಿಯಲೆ ಮನದ ದುಗುಡು, ದುಮ್ ಮೌನ ಸುರಯಲೆ ಬಳಲಿದೆ ಮನಗಳು, ಕೊನೆಗೂ ಎಲ್ಲರ ಮುಖದಲ್ಲಿ ತುಂಬಿತು ಹಷೋ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‍ದ್ಗಾರ, ಅಂದೆ ನನ್ನ ಜನ್ಮ ದಿನ ೨೧/೮/೧೯೯೭, ತಮಿಳುನಾಡಿನ ಹೊಸುರಿನಲ್ಲಿ ನನ್ನ ಜನನ. ನನ್ನ ಹೆಸರು ದೀಕ್ಷಿತ. ನಮ್ಮದು ಅವಿಭಕ್ತ ಕು‍‍‍‍ಟುಂಬ ನನ್ನ ಮನೆಯಲ್ಲಿ ಅಪ್ಪ ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಪಿಂಟು ಹಾಗೂ ನನ್ನ ಮುದ್ದು ಅಜ್ಜಿ ನೆಲಸಿದ್ದೇವೆ.

ನಾನೆಂದರೇ ಮನೆಯಲ್ಲಿ ಹೆಚ್ಚು ಬೆಳದಿದ್ದು ಎಲ್ಲಾ ಹೋಸುರಿನಲ್ಲೇ, ಅಪ್ಪನ ಮುದ್ದಿನ ಮಗಳು ಎಂದೇ ಮನೆಯಲ್ಲಿ ಪ್ರಸಿದ್ದಿ ಹೊಂದಿದವಳು. ಅಪ್ಪ ಅಣ್ಣ ಹಾಗೂ ಪಿಂಟು ಎಂದರೆ ತುಂಬಾ ಇಷ್ಟ, ಒಬ್ಬ ಸ್ನೇಹಿತನಂತೆ ಸಂತೈಸುವರು ದಿ ಬೆಸ್ಟ್ ಅಪ್ಪ ಕಟಿಣ ಸಂದಭ ಎದುರಾದಾಗ ನನ್ನೋಟ್ಟಿಗೆ ಇರುವ ಅಣ್ಣ, ಹಾಗೂ ನನ್ನ ಜೊತೆ ತರ್ಲೆಯಂತೆ ಆಟವಾಡುವ ನನ್ನ ಮುದ್ದು ಪಿಂಟು, ಪಿಂಟು ಊಟ ಮಾಡದಿದ್ದರೆ, ನಾನುಕೂಡ ಆ ದಿನ ಉಪವಾಸವೆ. ನನಗೆ ಇಷ್ಟವಾದ ತಿಂಡಿಗಳೆಂದರೆ ಸಿಹಿ ತಿಂಡಿಗಳು,ನನ್ನ ತಮ್ಮ ಚಾಕಲೇಟ್ ಗಳು ಕೊಡುದ ಕಾರಣ ಒಂದು ಬಾರಿ ನನ್ನ ತಮ್ಮನನ್ನು ಒಡೆದ ಉದಾರಣೆಯು ಇದೆ. ಈಗಲೂ ನನ್ನ ಜೊತೆ ಜಗಳ ಆಡಲು ಎದರುತ್ತಾನೆ. ಎಲ್ಲೆ ಹೋದರು ಅವನು ನನ್ನೋಟಿಗೆ ನಾನು ಅವನೋಟಿಗೆ. ನಾನು ತುಂಬಾ ಸೈಲೆಂಟ್ ಹುಡುಗಿ ಓದು, ಆಟ ಎಲ್ಲದರಲ್ಲೂ ಮುಂದು, ಮನೆಯಲ್ಲಿ ಎರಡು ಪುಟ್ಟ ನಾಯಿ ಮರಿಗಳಿದೆ. ನನಗೆ ಇಬ್ಬರು ಒಳ್ಳೆಯ ಸ್ನೇಹಿತರಿದ್ದಾರೆ, ಎಲ್ಲೇ ಹೋಗಬೇಕಾದರು, ಏನೇ ಮಾಡಬೇಕಾದರು ಒಟ್ಟಿಗೆ ಹೋಗುತ್ತೇವೆ,ನಾವು ಇಬ್ಬರು ತುಂಬಾ ಚೆನ್ನಾಗಿ ಓದುತ್ತೇವೆ.

ವಿದ್ಯಾಭ್ಯಾಸ

ಬದಲಾಯಿಸಿ

ನಾನು ೧ ರಿಂದ ೧೦ನೇ ತರಗತಿವರೆಗೂ ನಮ್ಮ ಊರಿನಲ್ಲೆ ಮುಗಿಸಿದೆ.ನಾನು ಪರೀಕ್ಷೆಯಲ್ಲಿ ನಾನು ನನ್ನ ಸ್ನೇಹಿತೆಗಿಂತ ಒಂದು ಅಂಕ ಕಡಿಮೆ ಆದರು ನನ್ನ ಕಣ್ಣಲ್ಲಿ ನೀರು, ಅಲ್ಲದೆ ಶಿಕ್ಕಕರ ಬಳಿ ಹೋಗಿ ಜಗಳವಾಡಿ ಆ ಒಂದು ಅಂಕ ಪಡೆಯುತ್ತಿದೆ,ಆ ಕ್ಷಣದಲ್ಲಿ ಆಗುವ ಸಂಭ್ರಮ. ಆಕೆ ಮುಖವಂತು ಕೆಂಪನೇಯ ಹೂವಿನಂತೆ ಬಾಡಿಹೋಗುತ್ತಿತ್ತು. ನಾನು ಅವಳು ಎಲ್ಲಾ ಆಟಗಳಲ್ಲೂ ಇಬ್ಬರೂ ಸಮಾನವಾಗಿರುತ್ತಿದ್ದಿವಿ. ಪಾಠದಲ್ಲಿ ಇಬ್ಬರಿಗೂ "ವಷ‌‌‌‌‌‌‌‌‌‌‌‌‌‌‌‌‌‌‌‌‌‌‌ðದ ಒಳ್ಳೆಯ ವಿದ್ಯಾಥಿ‌‌ðನಿಯರು ಪ್ರಶಸ್ತಿ ದೊರತಿದೆ". ಕ್ರೈಸ್ಟ್ ಯೂನಿವರ್ಸಿಟಿ ಬಿ ಕಾಮ್ ವ್ಯಾಸಂಗ ಮಾಡುತ್ತಿದೇನೆ.

ಕ್ರೀಡೆ

ಬದಲಾಯಿಸಿ

ನನಗೆ ಕ್ರೀಡೆಯಲ್ಲು ಆಸಕ್ತಿಯಿದೆ ನಾನು ಬಾಸ್ಕೆಟ್ ಬಾಲ್, ವಾಲಿಬಾಲ್, ಥ್ರೋ ಬಾಲ್ ಕ್ರೀಡೆಗಳಲ್ಲಿ ಕಾಲೇಜಿನಿಂದ ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಬಾಗವಹಿಸಿ ಪ್ರಶಸ್ತಿ ಪಡೆದಿದ್ದೇನೆ.


ನೆನಪುಗಳು

ಬದಲಾಯಿಸಿ

ನನಗೆ ಸ್ನೇಹಿತರ ಜೊತೆ ಪ್ರವಾಸಕ್ಕೆ ಮತ್ತು ಶುಭ ಸಮಾರಂಭಗಳಿಗೆ ಹೋಗುವುದೆಂದರೆ ಇಷ್ಟ.ಆದರಲ್ಲೂ ಸ್ನೇಹಿತರ ಜೊತೆಗೆ ಮೈಸೂರಿಗೆ ಹೋದ ಪ್ರವಾಸವಂತು ಅಚ್ಚುಮೆಚ್ಚು. ಅಲ್ಲಿನ ಪರಿಸರ ವನ್ಯಪ್ರಾಣಿಗಳು ತುಂಬಾ ಇಷ್ಟ. ನಾನು ನನ್ನ ತಂದೆ ತಾಯಿಯ ಜೊತೆ ಪ್ರಪಂಚ ಸುತ್ತುವ ಕನಸಿದೆ.ಒಟ್ಟಾರೆಯಾಗಿ ಹೇಳುವುದಾದರೆ ಸುಖ ದು:ಖಗಳ ನಡುವೆ ಸುಂದರವಾಗಿ ಸಾಗುತ್ತಿದೆ.

 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Deekshita gowda