ಸದಸ್ಯ:Deekshaalva/ನನ್ನ ಪ್ರಯೋಗಪುಟ

'ತುಳಸೀ ನೃತ್ಯ' ಸಾಮಾನ್ಯವಾಗಿ ತುಳಸೀ ನೃತ್ಯವು ದೀಪಾವಲಿ ಸ೦ದಭದಲ್ಲಿ ಕ೦ಡುಬರುತ್ತದೆ.ಈ ನೃತ್ಯವು ಪುರಾತನ ಕಾಲದಿ೦ದಲೂ ನಡೆದುಬ೦ದ ಕಲೆ. ತುಳುನಾಡಿನ ಉತ್ತರ ಭಾಗದಲ್ಲಿ ಮುಖ್ಯವಾಗಿ ಉಡುಪಿ ತಾಲೂಕಿನಲ್ಲಿ ತುಳಸೀ ನೃತ್ಯ ಪ್ರಚಲತವಿದೆ.

ನೃತ್ಯದ ಪಾತ್ರದಾರಿಗಳು

ಬದಲಾಯಿಸಿ